30
May, 2026

A News 365Times Venture

30
Saturday
May, 2026

A News 365Times Venture

ರಾಜ್ಯದಲ್ಲಿ ಮುಂದಿನ 2 ವರ್ಷ ‘ಸೂಪರ್ ಭ್ರಷ್ಟ ಸರ್ಕಾರ’- ಛಲವಾದಿ ನಾರಾಯಣಸ್ವಾಮಿ

Date:

ಯಾದಗಿರಿ,ಮೇ,30,2026 (www.justkannada.in): ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸೂಪರ್ ಭ್ರಷ್ಟ ಸರ್ಕಾರ ಇರಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಸ್ವಾಮಿ, ಇವರ ಗದ್ದುಗೆ ಗುದ್ದಾಟದಿಂದ ರಾಜ್ಯವೇ ಸಂಪೂರ್ಣವಾಗಿ ನಾಶವಾಗುತ್ತಿದೆ.  ಈ ಸರ್ಕಾರದ ನಡೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ.  ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಸಂಪೂರ್ಣ ನಿಂತುಹೋಗಿವೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಮೂರು ವರ್ಷಗಳ ಕಾಲ ದೊಡ್ಡ ಭ್ರಷ್ಟಾಚಾರದ ಸರ್ಕಾರ ಇತ್ತು. ಮುಂದಿನ 2 ವರ್ಷ ಸೂಪರ್ ಭ್ರಷ್ಟ ಸರ್ಕಾರ ಇರಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Key words: Super corrupt government, next 2 years, Chalavadi Narayanaswamy

The post ರಾಜ್ಯದಲ್ಲಿ ಮುಂದಿನ 2 ವರ್ಷ ‘ಸೂಪರ್ ಭ್ರಷ್ಟ ಸರ್ಕಾರ’- ಛಲವಾದಿ ನಾರಾಯಣಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നീറ്റ് ചോദ്യച്ചോര്‍ച്ച തടയാന്‍ വ്യോമസേന: സര്‍ക്കാര്‍ വിദ്യാഭ്യാസമില്ലാത്തവരെ പോലെ സംസാരിക്കുന്നതായി കെജ്‌രിവാള്‍

ന്യൂദല്‍ഹി: നീറ്റ് ചോദ്യച്ചോര്‍ച്ചയില്‍ വിചിത്ര നീക്കങ്ങള്‍ നടത്തുകയാണ് കേന്ദ്രസര്‍ക്കാരെന്ന് ദല്‍ഹി മുന്‍...

கர்நாடகா விறுவிறுப்பு: 'முதல்வர்' சிவக்குமாருக்கு இரண்டு துணை முதல்வர்களா? கார்கே நகர்த்தும் காய்!

சட்டமன்றத் தேர்தல் முடிந்த தென் மாநிலங்களான தமிழ்நாடு, கேரளாவிலேயே இன்னும் பரபரப்பு...

USA: భారత్ ఒక ‘‘సూపర్ పవర్’’: అమెరికా రక్షణ మంత్రి..

USA: సింగపూర్‌లో జరుగుతున్న షాంగ్రి-లా డైలాగ్‌లో అమెరికా రక్షణ మంత్రి పీట్...

ചിക്കനും ബീഫുമെല്ലാം വാങ്ങി, പണം മുഴുവന്‍ നല്‍കാതെ മുങ്ങി; അജസുന്ദരി സിനിമാ പ്രവര്‍ത്തകര്‍ക്കെതിരെ പരാതിയുമായി വ്യാപാരികള്‍

കോഴിക്കോട്: റിലീസിനൊരുങ്ങുന്ന ആഷിഖ് അബു ചിത്രം അജസുന്ദരിയുടെ അണിയറ പ്രവര്‍ത്തകര്‍ പലചരക്ക്...