29
September, 2026

A News 365Times Venture

29
Tuesday
September, 2026

A News 365Times Venture

ನೈಸ್ ದಾರಿ ತಪ್ಪುವುದಕ್ಕೆ  HDK ಅಂಡ್ ಫ್ಯಾಮಿಲಿ ಕಾರಣ-ಸಚಿವ ಚಲುವರಾಯಸ್ವಾಮಿ

Date:

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆ ಅಕ್ರಮ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ವಿರುದ್ದಆರೋಪಿಸಿದ್ದ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹೆಚ್  ಡಿಕೆ ಎರಡು ಬಾರಿ ಸಿಎಂ ಆದವರು. ಯಾಕೆ ನೈಸ್ ಟೇಕ್ ಓವರ್ ಮಾಡಿಲ್ಲ?  ನೈಸ್ ದಾರಿ ತಪ್ಪುವುದಕ್ಕೆ ಹೆಚ್ ಡಿಕೆ ಫ್ಯಾಮಿಲಿ ಕಾರಣ ಎಂದು ಆರೋಪಿಸಿದರು.

ಶಿಶು ದಾರಿ ತಪ್ಪುತ್ತಿದೆ ಅಂದಾಗ ಯಾರು ಸರಿ ಮಾಡಬೇಕು?  ನೈಸ್ ಯಾರ ಶಿಶು ಹೇಳಿ?  ನೈಸ್ ದೇವೇಗೌಡರ ಮನೆ ಶಿಶು.  ಎರಡು ಬಾರಿ ಸಿಎಂ ಆಗಿದ್ರಲ್ಲ ಪ್ರಾಮಾಣಿಕರಿವರು.  ಈ ದೇಶ ರಾಜ್ಯಕ್ಕೆ ಪ್ರಾಣಾನೇ ತ್ಯಾಗ ಮಾಡುವಷ್ಟು ಸಿಂಪಲ್ .  ಇವರದ್ದು ಬಹಳ ಸಿಂಪಲ್ ಬದುಕು. ಅವರು  ಏಕೆ ರದ್ದು ಮಾಡಲಿಲ್ಲ.  ನೈಸ್ ಯೋಜನೆಯನ್ನ ಯಾಕೆ ಅವರ  ಅವಧಿಯಲ್ಲಿ ರದ್ದುಪಡಿಸಲಿಲ್ಲ? ಎಂದು ಸಚಿವ ಚಲುವರಾಯಸ್ವಾಮಿ ಕುಟುಕಿದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

മോദിയെ വിമർശിച്ചതിന് പിന്നാലെ നടപടി; കാർട്ടൂണിസ്റ്റ് സതീഷ് ആചാര്യയുടെ ഇൻസ്റ്റാഗ്രാം പേജ് ഇന്ത്യയിൽ ബ്ലോക്ക് ചെയ്തു

ന്യൂദൽഹി: പ്രമുഖ രാഷ്ട്രീയ കാർട്ടൂണിസ്റ്റ് സതീഷ് ആചാര്യയുടെ ഇൻസ്റ്റാഗ്രാം അക്കൗണ്ടിന് ഇന്ത്യയിൽ...

"நான் அவர்களை குறிப்பிடவில்லை, மோகன் குமாரமங்கலம் எனக்கு தோழர்.!"- சர்ச்சைக்கு ராஜ்மோகன் விளக்கம்

தேர்தல் ஆணையர் ஞானேஷ் குமார் தன்னிச்சையாக செயல்பட்டிருப்பதால் அவர் பதவி விலக...

Rohit Sharma: రోహిత్ శర్మకు ప్రమాదం.. బస్ దిగుతుండగా కాలుజారి పడిపోయిన హిట్ మ్యాన్..

తిరువనంతపురంలో వెస్టిండీస్‌తో జరిగిన మొదటి వన్డే మ్యాచ్‌లో భారత్ విజయం సాధించిన...

ಪ್ರೀತಿಗೆ ನಿರಾಕರಣೆ: ಪೆಟ್ರೋಲ್ ಸುರಿದು, ಯುವತಿ ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡ ಯುವಕ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದಿದ್ದ...