13
July, 2026

A News 365Times Venture

13
Monday
July, 2026

A News 365Times Venture

ಮೈಸೂರು ದಸರಾ ವೇಳೆ ಕಂಬಳ ಬೇಡ: ಜನರ ಭಾವನೆಗೆ ಬೆಲೆ ಕೊಡಿ- ಬಿವೈ ವಿಜಯೇಂದ್ರ

Date:

ಮೈಸೂರು,ಜುಲೈ,11,2026 (www.justkannada.in):  ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ರಾಜ್ಯ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,  ಮೈಸೂರು ದಸರಾ ವೇಳೆ ಕಂಬಳ ನಡೆಸುವುದು ಬೇಡ. ರಾಜ್ಯ ಸರ್ಕಾರ ಮೈಸೂರಿನ ಜನರ ಭಾವನೆಗೆ ಬೆಲೆ ಕೊಡಬೇಕು ಎಂದಿದ್ದಾರೆ.

ಸರ್ಕಾರ ಭಂಡತನ ಪ್ರದರ್ಶನ ಮಾಡಬಾರದು.  ಕರಾವಳಿಯಲ್ಲೇ ಕಂಬಳಬನ್ನು ಸರ್ಕಾರ ಅದ್ದೂರಿಯಾಗಿ ಮಾಡಲಿ. ಅಲ್ಲಿನ ಪರಂಪರೆಯನ್ನು ಮೈಸೂರಿನ ಪರಂಪರೆಗೆ ತುರುಕಬೇಡಿ. ಕಂಬಳಕ್ಕೂ ತನ್ನದೇ ಆದ ಶ್ರೀಮಂತಿಕೆ ಇದೆ, ಅದನ್ನು ಉಳಿಸಿ.  ಕರಾವಳಿಯಲ್ಲಿ ಅದ್ದೂರಿಯಾಗಿ ಕಂಬಳ ಮಾಡಿ ನಮ್ಮ ಸಹಕಾರ ವಿರುತ್ತೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

Key words: No Kambala, Mysore Dasara, BY Vijayendra

The post ಮೈಸೂರು ದಸರಾ ವೇಳೆ ಕಂಬಳ ಬೇಡ: ಜನರ ಭಾವನೆಗೆ ಬೆಲೆ ಕೊಡಿ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കുട്ടികളെ വളര്‍ത്തുന്നത് സ്ത്രീകളുടെ സഹജവാസന: യു.പി ഗവര്‍ണറുടെ ‘മിടുക്കിയായ അമ്മ’ പരാമര്‍ശത്തെ പിന്തുണച്ച് കങ്കണ റണാവത്ത്

ഛണ്ഡിഗഢ്: യു.പി ഗവര്‍ണര്‍ ആനന്ദി പട്ടേലിന്റെ സ്ത്രീകള്‍ക്കെതിരായ വിവാദ പ്രസ്താവനയെ പിന്തുണച്ച്...

அண்ணாமலையின் 'We The Leaders' மாநாடு: நிறைவேற்றப்பட்ட 6 தீர்மானங்கள் என்னென்ன?

பாஜக முன்னாள் மாநிலத் தலைவர் அண்ணாமலை அக்கட்சியில் இருந்து விலகி 'We...

Khamenei Funeral: ఖమేనీ అంత్యక్రియల్లో “మాస్క్ మ్యాన్”.. ఎవరనేది తెలిసింది

Khamenei Funeral: ఇరాన్ మాజీ సుప్రీంలీడర్ అయతొల్లా అలీ ఖమేనీ అంత్యక్రియలు...

യുദ്ധക്കാറ്റില്‍ സമാധാനത്തിന്റെ തിരിനാളം അണയരുത്: ആഗോള അനുരഞ്ജനത്തിന് ആഹ്വാനവുമായി ലിയോ പതിനാലാമന്‍ മാര്‍പ്പാപ്പ

കാസ്റ്റല്‍ ഗാന്‍ഡോള്‍ഫോ: അന്താരാഷ്ട്ര തലത്തില്‍ സംഘര്‍ഷങ്ങള്‍ അതിരൂക്ഷമാകുന്ന പശ്ചാത്തലത്തില്‍, ലോകമെമ്പാടും ആഞ്ഞടിക്കുന്ന...