10
July, 2026

A News 365Times Venture

10
Friday
July, 2026

A News 365Times Venture

GBA ಚುನಾವಣೆಗೆ ಮತ್ತೆ ಸಮಯಾವಕಾಶ ಕೇಳಿದ ರಾಜ್ಯ ಸರ್ಕಾರ

Date:

ಬೆಂಗಳೂರು,ಜುಲೈ,10,2026 (www.justkannada.in): ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ದ ಚುನಾವಣೆ ನಡೆಸಲು ರಾಜ್ಯಸರ್ಕಾರ ಮತ್ತೆ ಸುಪ್ರೀಂಕೋರ್ಟ್ ನಲ್ಲಿ ಸಮಯಾವಕಾಶ ಕೇಳಿದೆ.

ಜಿಬಿಎ ಚುನಾವಣೆ ನಡೆಸಲು ಕಾಲಾವಕಾಶ ವಿಸ್ತರಣೆ  ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದೆ.  ಬೆಂಗಳೂರಿನ 5 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಬೇಕಿದೆ. ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಇದೀಗ ಡಿಸೆಂಬರ್ 31ರವರೆಗೆ ಕಾಲಾಕಾಶ ವಿಸ್ತರಣೆ ಮಾಡುವಂತೆ ರಾಜ್ಯಸರ್ಕಾರ ಮನವಿ ಮಾಡಿದೆ.  ಮತದಾರ ಪಟ್ಟಿಯ ವಿಶೇಷ ತೀವ್ರ  ಪರಿಷ್ಕರಣೆ ನಡೆಯುತ್ತಿದೆ. ಆಡಳಿತಾತ್ಮಕ ನಿರ್ಬಂಧ ಕಾರಣದಿಂದ ಚುನಾವಣೆ ನಡೆಸುವ ಗಡವು ವಿಸ್ತರಿಸಿ. ಡಿಸೆಂಬರ್ 31ರವರೆಗೆ ಸಮಯ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ ಗೆ  ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದೆ.

Key words: State government, again, time, GBA elections, Supreme court

The post GBA ಚುನಾವಣೆಗೆ ಮತ್ತೆ ಸಮಯಾವಕಾಶ ಕೇಳಿದ ರಾಜ್ಯ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അന്ന് പൊതിച്ചോര്‍ വിതരണം ‘മഹത്തായ പദ്ധതി’; ജി സുധാകരന്റെ പഴയ ഫേസ്ബുക്ക് പോസ്റ്റ് കുത്തിപ്പൊക്കി സോഷ്യല്‍ മീഡിയ

ആലപ്പുഴ: മെഡിക്കല്‍ കോളേജുകളില്‍ രാഷ്ട്രീയ പാര്‍ട്ടികളോ സംഘടനകളോ ഭക്ഷണം വിതരണം ചെയ്യേണ്ടെന്നും...

வேலூர் திமுக அலுவலகத்தில் ஏழைகளுக்கு இலவச உணவு; 2,000 நாள்களைக் கடந்த அன்னதானம்!

வேலூரில் உள்ள தி.மு.க மாவட்ட அலுவலகத்தில், ஞாயிற்றுக்கிழமை தவிர்த்து வாரந்தோறும் 6...

Narayana: త్రేతాయుగంలో రావణుడు విలన్.. కలియుగంలో రావణ్‌ను హీరో చేశారు..

Narayana: ప్రశ్న రావణ్‌పై కేసు విషయంలో తీవ్రంగా మండిపడ్డారు సీపీఐ జాతీయ...

ഇസ്രഈലിന് നല്‍കുന്ന നിബന്ധനകളില്ലാത്ത യു.എസ് സഹായം അവസാനിപ്പിക്കണം: ഡെമോക്രാറ്റിക് നേതാവ് റാം ഇമ്മാനുവല്‍

വാഷിങ്ടണ്‍: അമേരിക്ക ഇസ്രഈലിന് നല്‍കുന്ന നിബന്ധനകളില്ലാത്ത സഹായം അവസാനിപ്പിക്കണമെന്ന് ഡെമോക്രാറ്റിക്ക് പാര്‍ട്ടി...