17
April, 2026

A News 365Times Venture

17
Friday
April, 2026

A News 365Times Venture

ಸಚಿವ ಜಮೀರ್ ಬಗ್ಗೆ ವದಂತಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು- ಬಿಕೆ ಹರಿಪ್ರಸಾದ್ ಆಗ್ರಹ

Date:

ಬೆಂಗಳೂರು,ಏಪ್ರಿಲ್,17,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಉಪಚುನಾವಣಾ ಫಲಿತಾಂಶ ಬಳಿಕ ಕೋಕ್ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿಕೆ ಹರಿಪ್ರಸಾದ್, ಬೈಎಲೆಕ್ಷ ನ್ ಬಳಿಕ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಸಚಿವ ಜಮೀರ್ ಅಹ್ಮದ್ ಖಾನ್ ಹಿರಿಯ ನಾಯಕ. ಸಂಪುಟದ ಹಿರಿಯ ಸದಸ್ಯರು. ಜಮೀರ್ ರಾಜೀನಾಮೆ ವದಂತಿ ಹಬ್ಬಿದೆ. ಇವರ ಬಗ್ಗೆ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸರಿಯಲ್ಲ.

ಈ ವದಂತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ರಾಜೀನಾಮೆ ವದಂತಿ ಹಿಂದೆ  ಪಟ್ಟಭದ್ರ ಹಿತಾಸಕ್ತಿ ಕೂಡಿದೆ. ಪಕ್ಷ ವಿರೋಧಿ ಚಟುವಟಿಕೆ ತಡೆಗೆ ಶಿಸ್ತುಸಮಿತಿಗೆ ಇದೆ. ಇದಕ್ಕೆ  ದೂರು ನೀಡಬೇಕು ಆತುರದ ನಿರ್ಧಾರ ಸರಿಯಲ್ಲ ಎಂದು ಬಿ.ಕೆ ಹರಿಪ್ರಸಾದ್ ತಿಳಿಸಿದರು.

Key words: Rumors, about, Minister, Jamir, BK Hariprasad

The post ಸಚಿವ ಜಮೀರ್ ಬಗ್ಗೆ ವದಂತಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು- ಬಿಕೆ ಹರಿಪ್ರಸಾದ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മന്തിക്കടയുടെ വിഷുപരസ്യത്തിൽ ശ്രീകൃഷ്ണൻ; സംഘപരിവാർ പ്രവർത്തകന്റെ പരാതിയിൽ ഉടമയെ അറസ്റ്റ് ചെയ്ത പോലീസ്

ആലപ്പുഴ: മന്തിക്കടയുടെ വിഷുപരസ്യത്തിൽ ശ്രീകൃഷ്ണന്റെ ചിത്രം ഉപയോഗിച്ചതിൽ കടയുടമയെ അറസ്റ്റ് ചെയ്ത്...

"பெண் தெய்வமான காளியும் கருப்பு உடைதான் அணிந்துள்ளார்.!"- மோடியின் விமர்சனத்திற்கு கனிமொழி பதிலடி

மகளிர் இடஒதுக்கீடு மசோதா மற்றும் தொகுதி மறுவரையறை மசோதா மீதான விவாதம்...

Yuvraj Singh: అభిషేక్ శర్మతో పాటు.. అతడు కూడా యువరాజ్ సింగ్ శిష్యుడే.. ఓపెనింగ్‌లో దబిడిదిబిడే..

క్రికెట్ అనేది కేవలం గణాంకాలు, స్కోర్లకే పరిమితం కాదు.. సరైన గురువుల...

ആർ.എസ്.എസ് നൂറാം വാർഷികത്തിന് പൊതു ഖജനാവിൽ നിന്നും ചെലവാക്കിയത് 76.13 ലക്ഷം

ന്യൂദൽഹി: ആർ.എസ്.എസ് ജന്മ ശതാബ്‌ദി ആഘോഷങ്ങൾക്ക് പൊതു ഖജനാവിൽ നിന്നും ചെലവാക്കിയത്...