1
November, 2026

A News 365Times Venture

1
Sunday
November, 2026

A News 365Times Venture

ಲಾಂಗ್ ಹಿಡಿದು ರೀಲ್ಸ್  ಪ್ರಕರಣ: ರಜತ್, ವಿನಯ್ ಕರತಂದು ಪೊಲೀಸರಿಂದ ಸ್ಥಳ ಮಹಜರು

Date:

ಬೆಂಗಳೂರು,ಮಾರ್ಚ್,25,2025 (www.justkannada.in): ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡರನ್ನ ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದೀಗ ಇಂದು ರಜತ್ ಮತ್ತು ವಿನಯ್ ಗೌಡರನ್ನ ಇಬ್ಬರನ್ನು ರೀಲ್ಸ್ ಮಾಡಿದ ಸ್ಥಳ ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆತಂದು ಪೊಲೀಸರು ಸ್ಥಳಮಹಜರು ಮಾಡಿದ್ದಾರೆ.

ರಜತ್ ಮತ್ತು ವಿನಯ್ ಗೌಡ ಇಬ್ಬರು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಬಸವೇಶ್ವರ ನಗರ ಠಾಣಾ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿ ನಿನ್ನೆ ವಶಕ್ಕೆ ಪಡೆದಿದ್ದರು. ಮಚ್ಚು ಫೈಬರ್ ಎಂಬ ಕಾರಣಕ್ಕೆ ನಿನ್ನೆ ಇಬ್ಬರನ್ನು ಬಿಟ್ಟು ಕಳುಹಿಸಲಾಗಿತ್ತು.

ಆದರೆ ರೀಲ್ಸ್ ಗೆ ಬಳಸಿದ್ದ ಮಚ್ಚುಅಸಲಿಯೋ ನಕಲಿಯೋ ಯಾವುದು ಎಂಬ ವಿಚಾರದಲ್ಲಿ ಗೊಂದಲವಿದ್ದು, ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದ ರಜತ್, ವಿನಯ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇದೀಗ ಸ್ಥಳಮಹಜರು ನಡೆಸಿದ್ದಾರೆ. ನಂತರ ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.

Key words: Long, Reels Case,  Rajat, Vinay, police, spot

The post ಲಾಂಗ್ ಹಿಡಿದು ರೀಲ್ಸ್  ಪ್ರಕರಣ: ರಜತ್, ವಿನಯ್ ಕರತಂದು ಪೊಲೀಸರಿಂದ ಸ್ಥಳ ಮಹಜರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇന്ത്യയുടെ ‘പ്രോക്‌സി വാര്‍’ അവസാനിപ്പിക്കുക: ഇംഫാലില്‍ വന്‍ മാര്‍ച്ച്

  ഇംഫാല്‍: മണിപ്പൂരില്‍ ഇന്ത്യ ഗവണ്‍മെന്റിന്റെ പ്രോക്‌സി യുദ്ധം അവസാനിപ്പിക്കണമെന്നും കുക്കി-സോ...

చేవెళ్ల ఫామ్‌హౌస్‌లో విద్యార్థుల పార్టీపై పోలీసుల ఆకస్మిక దాడి.. భారీగా మద్యం పట్టివేత!

రంగారెడ్డి జిల్లా చేవెళ్ల మండల పరిధిలో కలకలం రేగింది. కమ్మెట గ్రామ...

അമേരിക്ക-ഇസ്രഈല്‍ ഭീഷണിക്ക് ഉടന്‍ തിരിച്ചടി; ഇറാന്‍ സായുധസേനയ്ക്ക് ഉത്തരവിട്ട് ഖാംനഇ

ടെഹ്റാന്‍: അമേരിക്കയുടെയും ഇസ്രഈലിന്റെയും ഭാഗത്തുനിന്ന് ഏത് തരത്തിലുള്ള ഭീഷണിയുണ്ടായാലും ഭൂമിശാസ്ത്രപരമായ പരിധികളില്ലാതെ...