22
November, 2026

A News 365Times Venture

22
Sunday
November, 2026

A News 365Times Venture

ಹಾಲಿನ ದರ 8 ರೂಪಾಯಿಯಷ್ಟು ಏರಿಕೆಗೆ ನಿರ್ಧಾರ-ಸಚಿವ ಪುಟ್ಟರಂಗಶೆಟ್ಟಿ

Date:

ಚಾಮರಾಜನಗರ,ಅಕ್ಟೋಬರ್,7,2026 (www.justkannada.in): ರಾಜ್ಯದಲ್ಲಿ ಹಾಲಿನ ದರವನ್ನು 8 ರೂಪಾಯಿಯಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು  ಪಶುಸಂಗೋಪನಾ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ  ಹಾಲಿನ ದರ ಕಡಿಮೆ ಇದೆ. ಕೇರಳ, ತಮಿಳುನಾಡು ಆಂಧ್ರ ಪ್ರದೇಶದಲ್ಲಿ ಹಾಲಿನ ದರ ಹೆಚ್ಚಿದೆ.  ನಮ್ಮ ರಾಜ್ಯದ ರೈತರಿಗೂ ಕೂಡ ಉತ್ತಮ ಬೆಲೆ ಸಿಗಲೇಬೇಕಿದೆ ಎಂದರು.

8 ರೂ.ನಷ್ಟು ದರ ಏರಿಕೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ.  ನೀತಿ ಸಂಹಿತೆ ಇರುವ ಕಾರಣ ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಸಿಎಂ ಅವರೇ ಮುಂದಿನ ದಿನದಲ್ಲಿ ಈ ಕುರಿತು ಮಾತನಾಡಲಿದ್ದಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

എഫ്.ബി.ഐ ഡാറ്റബേസില്‍ സുരക്ഷാ വീഴ്ച; സൈബര്‍ അക്രമികള്‍ അതിക്രമിച്ച് കയറി

ന്യൂയോര്‍ക്ക്: യു.എസില്‍ ഫെഡറല്‍ ബ്യൂറോ ഓഫ് ഇന്‍വെസ്റ്റിഗേഷന്റെ (എഫ്.ബി.ഐ) ഡാറ്റബേസില്‍ സുരക്ഷാ...

‘அதிமுகவில் இரண்டு கோடி உறுப்பினர்களில் எஸ்.பி. வேலுமணியும் ஒருவர்’ – எடப்பாடி பழனிசாமி காட்டம்!

கோவை விமான நிலையத்தில் அ.தி.மு.க பொதுச்செயலாளர் எடப்பாடி பழனிச்சாமி செய்தியாளர்களுக்கு பேட்டிளியத்தார்....

Ind Vs Nepal: నేపాల్‌పై భారత్-ఏ భారీ విజయం.. 306 పరుగుల తేడాతో వరల్డ్ రికార్డు బద్దలు..

ఆసియా కప్ రైజింగ్ స్టార్స్ 2026 టోర్నీలో భారత్-ఏ జట్టు నేపాల్‌పై...

ഫ്രാന്‍സില്‍നിന്ന് ബ്രിട്ടണിലേക്ക് കുടിയേറ്റക്കാരെ എത്തിച്ച ബോട്ട് കത്തികൊണ്ട് കീറി: തീവ്ര വലത് പ്രവര്‍ത്തകന് 15 മാസം തടവ്

ലണ്ടന്‍: ഫ്രാന്‍സില്‍ നിന്ന് കുടിയേറ്റക്കാരെ ബ്രിട്ടനിലേക്ക് എത്തിച്ച ചെറുബോട്ട് കത്തികൊണ്ട് കീറിനശിപ്പിച്ച...