22
June, 2026

A News 365Times Venture

22
Monday
June, 2026

A News 365Times Venture

ಪ್ರಾಧಿಕಾರದ ಪ್ರಥಮ ದರ್ಜೆ ನೌಕರನಿಗೆ ರೈತನಿಂದ ಚಪ್ಪಲಿಯೇಟು

Date:

ಬಾಗಲಕೋಟೆ,ಜೂನ್,13,2026 (www.justkannada.in): ಪರಿಹಾರ ವಿಚಾರದಲ್ಲಿ ತಾರತಮ್ಯ ತೋರಿದ್ದಾರೆಂದು ಆರೋಪಿಸಿ ಪ್ರಥಮದರ್ಜೆ ನೌಕರರೊಬ್ಬರಿಗೆ ವೃದ್ಧ ರೈತರೊಬ್ಬರು ಚಪ್ಪಲಿಯಿಂದ ಹೊಡೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಪ್ರಾಧಿಕಾರದ ಪ್ರಥಮ ದರ್ಜೆ ನೌಕರ ಅಂಕದ ಎಂಬುವವರಿಗೆ ರೈತ ಬಸಪ್ಪ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.

ಬೆಳೆ ಪರಿಹಾರ ನೀಡಲು ವಿಳಂಬ ಮಾಡಿದ್ದಾರೆಂದು ರೈತ ಬಸಪ್ಪ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ನೌಕರ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಲ್ಲೆ ಮಾಢಿದ ರೈತ ಬಸಪ್ಪರನ್ನ ಪೊಲೀಸರು ವಶಕ್ಕೆ ಪಡೆದಿದ್ದು ದಲಿತ ಸಂಘಟನೆಗಳು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: farmer, slapped, authority, employee, Bagalkote

The post ಪ್ರಾಧಿಕಾರದ ಪ್ರಥಮ ದರ್ಜೆ ನೌಕರನಿಗೆ ರೈತನಿಂದ ಚಪ್ಪಲಿಯೇಟು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Tilak Varma: ఫైనల్లో మేము చేసిన సీక్రెట్ ప్రణాళిక ఇదే.. అందుకే కప్ కొట్టేశాం: తిలక్ వర్మ

శ్రీలంక వేదికగా జరిగిన ముక్కోణపు సిరీస్ ఫైనల్లో శ్రీలంక ఎ జట్టుపై...

மோடி – ட்ரம்ப் என்ன பேசினார்கள்? – சசி தரூர் Vs காங்கிரஸ் வெடித்த பிரச்னை

நாடாளுமன்ற உறுப்பினர் சசி தரூர். இவர் காங்கிரஸ்காரர் தான். ஆனால், அவ்வப்போது...

Sahan: మా బౌలర్లు బెంబేలెత్తిపోయారు.. అది బ్యాటింగ్ అంటారా..? విధ్వంసం: శ్రీలంక కెప్టెన్ సహన్

భారత్ ‘ఎ’ చేతుల్లో ట్రై-నేషన్ సిరీస్ ఫైనల్ మ్యాచ్‌లో ఓటమి అనంతరం...