5
October, 2026

A News 365Times Venture

5
Monday
October, 2026

A News 365Times Venture

ಸಿಎಂ ಮೊನ್ನೆ ಡ್ರಾಮಾ ಮಾಡಿ ಚು.ಆಯೋಗದ ಮೇಲೆ  ಒತ್ತಡ ಹಾಕಿದ್ದಾರೆ- ಕೇಂದ್ರ ಸಚಿವ HDK

Date:

ಬೆಂಗಳೂರು, ಅಕ್ಟೋಬರ್,5,2026 (www.justkannada.in):  ಸಿಎಂ ಮೊನ್ನೆ ಡ್ರಾಮಾ ಮಾಡಿದ್ದಾರೆ. ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕಿದ್ದಾರೆ. ಕೈ ನಾಯಕತ್ವ ನಡೆದುಕೊಂಡ ರೀತಿ ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದರು.

ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಚುನಾವಣಾ ಆಯೋಗದ ಮೇಲೆ ಒತ್ತಡ ಹಾಕುವ ಕೆಲಸ ಸಿಎಂ ಮಾಡಿದ್ದಾರೆ.   ಫಾರ್ಮ್ 7 ನಲ್ಲಿ ಕೇಸ್ ಹಾಕಲು ಪೊಲೀಸರಿಗೆ ಅಧಿಕಾರ ಇಲ್ಲ.  ಕೇಸ್ ಹಾಕಬೇಕಾದರೆ ಕೋರ್ಟ್ ಅನುಮತಿ ಬೇಕು. ಎಫ್ಐಆರ್ ದಾಖಲಿಸಲು ಬರುವುದಿಲ್ಲ ಅವಕಾಶ ಇಲ್ಲ. ಮಹಾನುಭಾವ ಗೃಹ ಸಚಿವರು ಪೊಲೀಸ್ ಇಲಾಖೆಯನ್ನ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆಪಿಎಸ್ ಸಿ ಬಗ್ಗೆ ಈವರೆಗೆ ಒಂದು ಮಾತನಾಡಿಲ್ಲ ಎಲ್ಲದಕ್ಕೂ ಬಂದು ಮೈಕ್ ಮುಂದೆ ನಿಂತುಕೊಳ್ಳುತ್ತಾರೆ  ಎಸ್ ಐಆರ್ ನಲ್ಲಿ ಭಾಗವಹಿಸಿರುವುದು ರಾಜ್ಯ ಸರ್ಕಾರದ ಅಧಿಕಾರಿಗಳು.   ಈ ಗೂಂಡಾ ಸರ್ಕಾರದ ವಿರುದ್ದ ಕೆಲಸ ಮಾಡಲು ಅವರಿಗೆ ಈಗ ಅವಕಾಶ ಇದೆಯಾ?  ನಾವು ಚುನಾವಣೆ ಆಯೋಗಕ್ಕೆ  ಸೌಮ್ಯ ರೀತಿಯಲ್ಲೇ ಮನವಿ ಮಾಡಿದ್ದೇವೆ ನಾವು ಈಗ ಒತ್ತಡ ಹಾಕಿ ನಾವು ಸಹ ಇಲ್ಲಿ ಕೂರಬಹುದು ಎಂದು ಟಾಂಗ್ ಕೊಟ್ಟರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

ഭവനപ്രതിസന്ധിയില്‍ സര്‍ക്കാരിന് തിരിച്ചടി; സ്പെയിന്ല്‍ ഇടക്കാല തെരഞ്ഞെടുപ്പ് പ്രഖ്യാപിച്ച് പെഡ്രോ സാഞ്ചസ്

മാഡ്രിഡ്: രൂക്ഷമായ ഭവനപ്രതിസന്ധിയും പാര്‍ലമെന്റിലെ രാഷ്ട്രീയ പ്രതിസന്ധിയും ശക്തമായതോടെ സ്പെയിന്ല്‍ ഇടക്കാല...

தேர்தல் ஆணையர் விவகாரம்: “விரிவாக விசாரிக்க உள்ளோம்" – உச்ச நீதிமன்ற நீதிபதி

இந்தியத் தேர்தல் ஆணையர் ஞானேஷ் குமார் தன்னிச்சையாக, அரசியலமைப்புக்கு எதிராகச் செயல்பட்டிருக்கிறார்...

Mobile Phone Blast: పిడుగుపాటుకు జేబులో పేలిన సెల్‌ఫోన్.. విద్యుత్‌ ఉద్యోగి మృతి

Mobile Phone Blast: పిడుగుపాటు కారణంగా అనంతపురం జిల్లాలో విషాద ఘటన...