3
October, 2026

A News 365Times Venture

3
Saturday
October, 2026

A News 365Times Venture

ನಾಳೆ ಮೈಸೂರಿಗೆ ಸಿಎಂ ಡಿಕೆ ಶಿವಕುಮಾರ್

Date:

ಮೈಸೂರು,ಅಕ್ಟೋಬರ್, 2,2026 (www.justkannada.in): ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಕ್ಟೋಬರ್ 03(ನಾಳೆ) ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ನಾಳೆ ಬೆಳಗ್ಗೆ 11.30 ಗಂಟೆಗೆ ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಸರ್ಕಾರಿ ಪ್ರೌಢ ಶಾಲೆಯ ಕ್ರೀಡಾಂಗಣದ   ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ನಂತರ  ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ಪ್ರಜಾಸೇವಾ ಆಂದೋಲನ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನಾ 3.35ಕ್ಕೆ ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿರುವ ನಾಡಹಬ್ಬ ಮೈಸೂರು ದಸರಾ-2026 ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಲಿದ್ದಾರೆ.

5.30ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

Key words: CM, DK Shivakumar, visit, Mysuru, tomorrow.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബ്രസീലിലേക്ക് ഫാസിസം തിരിച്ചുവരില്ല: ഫ്‌ലാവിയോ ബോള്‍സോനാരോക്കെതിരെ ലുല ഡ സില്‍വ

റിയോ ഡി ജനീറോ: ബ്രസീലിലേക്ക് ഫാസിസം ഇനി തിരിച്ചുവരില്ലെന്ന് പ്രസിഡന്റ് ലുല...

"எழுந்து செயல்பட வேண்டும் என்று எனக்குள்ளேயே சொல்லிக்கொண்டேன்"- போன்காலில் மோடியிடம் ஸ்மித் மிச்சார்

ஃபிளைதுபாய் விமானச் சம்பவத்தில் கத்திக் குத்து காயம்பட்ட இந்திய விமானி ஸ்மித்...

South Pacific: భారీ తిమింగలం ఎటాక్.. నీట మునిగిన యాచ్

సముద్రంలో సరదాగా సాగాల్సిన ఓ ప్రయాణం ఒక్కసారిగా తల్లకిందులైంది. 18 గంటల...

JUST IN; ಮೈಸೂರು ಅರಮನೆಗೆ ಕ್ಯಾಪ್ಟನ್ ಅಭಿಮನ್ಯು ಅ.5ರಂದು” ನಿಶಾನೆ”

  ಮೈಸೂರು,OCT.02,2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ಪ್ರಮುಖ ಆನೆಯಾಗಿರುವ...