19
September, 2026

A News 365Times Venture

19
Saturday
September, 2026

A News 365Times Venture

ಗಣೇಶ ವಿಸರ್ಜನೆ ವೇಳೆ ಅವಘಡ: ಇಬ್ಬರು ಬಾಲಕರು ಸಾವು

Date:

ರಾಯಚೂರು,ಸೆಪ್ಟಂಬರ್,19,2026 (www.justkannada.in):  ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ನಿಂದ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಚರಣ್ ಕುಮಾರ್(14),  ಸುಚಿತ್ ಕುಮಾರ್(16),  ಮೃತ ಬಾಲಕರು. ರಾಯಚೂರು ನಗರದ ಎಂ.ಈರಣ್ಣ ವೃತ್ತದ ಬಳಿ ನಡೆದಿದೆ.  ಇನ್ನೂ ವಿಜಯ್ ಕುಮಾರ್  ಗೆ ಗಂಭೀವಾದ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಡರಾತ್ರಿ ಟ್ರಾಕ್ಟರ್ ನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಸಲಾಗುತ್ತಿತ್ತು.  ಟ್ರಾಕ್ಟರ್ ಇಂಜಿನ್ ಬಳಿ ಚಾಲಕನ ಪಕ್ಕ ಮೂವರು ಕುಳಿತಿದ್ದರು. ರೋಡ್ ಹಂಪ್ಸ್ ದಾಟುವ ವೇಳೆ ಟ್ರಾಕ್ಟರ್ ಚಾಲಕನ ನಿರ್ಲಕ್ಷ ತೋರಿದ್ದು ವೇಗವಾಗಿ ಬಂದು ರೋಡ್ ಹಂಪ್ಸ್ ಎಗರಿಸಿದ ಹಿನ್ನೆಲೆ, ಈ ವೇಳೆ ಕೆಳಗೆ ಬಿದ್ದ ಇಬ್ಬರ ಬಾಲಕರ ಮೇಲೆ ಟ್ರಾಕ್ಟರ್ ಹರಿದು ಈ ದುರ್ಘಟನೆ ನಡೆದಿದೆ. ಈ ಕುರಿತು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mishap, during, Ganesha immersion, Two boys, die, Raichur

Source link

LEAVE A REPLY

Please enter your comment!
Please enter your name here

Share post:

Popular

More like this
Related

'நான் அதிபரானப் பின் வரலாற்றிலேயே முதன்முறையாக!'-தன்னை தானே பாராட்டிக்கொள்ளும் ட்ரம்ப்-ன் 25 Points

2025-ஆம் ஆண்டு ஜனவரி மாதம் இரண்டாவது முறையாக அமெரிக்க அதிபர் பொறுப்பை...

Saudi-Europe: యూరప్‌కు సౌదీ బిగ్ షాక్.. చమురు నిలిపిపోయే అవకాశం

కొద్దిరోజులుగా సౌదీ లక్ష్యంగా హౌతీలు దాడులు చేస్తున్నారు. దీంతో చమురు సరఫరాకు...

കുഞ്ഞുങ്ങള്‍ക്കുള്ള ഭക്ഷണങ്ങളിലെ നിയമലംഘനം: നെസ്‌ലെ ഇന്ത്യയ്ക്കെതിരെ നടപടിയുമായി എഫ്.എസ്.എസ്.എ.ഐ

ന്യൂദല്‍ഹി: കുഞ്ഞുങ്ങള്‍ക്കായി പുറത്തിറക്കുന്ന വിവിധ പോഷകാഹാര ഉത്പ്പന്നങ്ങളില്‍ ഗുരുതര നിയമലംഘനവും ഗുണനിലവാരക്കുറവും...