13
September, 2026

A News 365Times Venture

13
Sunday
September, 2026

A News 365Times Venture

ರಾಜಕೀಯ ಪ್ರೇರಿತ ದಾಳಿ: ಸತೀಶ್ ಜಾರಕಿಹೊಳಿ ಅವರ ಜತೆ ನಿಲ್ಲುವೆ- ಕೆ.ಎನ್‌.ರಾಜಣ್ಣ

Date:

ತುಮಕೂರು,ಸೆಪ್ಟಂಬರ್,12,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಾದುದು.  ಸತೀಶ್ ಅವರು ಸಂಭಾವಿತ ವ್ಯಕ್ತಿ’. ಅವರ ಜೊತೆ ನಿಲ್ಲುವೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಸಚಿವ ಸತೀಶ್ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ನಾನು ಸತೀಶ ಜತೆಗೆ ನಿಲ್ಲುವೆ ಎಂಬ ಭರವಸೆ ಕೊಟ್ಟಿರುವೆ. ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸತೀಶ ಅವರ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ ಇದು ಎಂದು ಕಿಡಿಕಾರಿದರು.

ಬೇರೆ ಪಕ್ಷಕ್ಕೆ ಹೋಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ‘ಕೆ.ಎನ್‌.ರಾಜಣ್ಣ, ‘ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಾನು ಮತ್ತೇ ಚುನಾವಣೆಗೆ ನಿಲ್ಲವುದೋ, ಬೇಡವೋ ಎಂಬ ಗೊಂದಲದಲ್ಲಿದ್ದೇನೆ. ನಿಲ್ಲಬೇಕು ಎಂಬ ಕಾಲ ಬಂದರೆ ಕಾಂಗ್ರೆಸ್‌ ನಿಂದಲೇ ಸ್ಪರ್ಧಿಸುವೆ. ಎಲ್ಲ ಜಾತಿಯ ನಾಯಕರಿಗೂ ಗೌರವ ಕೊಡುವ ಪಕ್ಷ ಕಾಂಗ್ರೆಸ್‌ ಎಂದರು.

Key words: ED Raid, Satish Jarakiholi, Politically, motivated ,attack: KN Rajanna

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇസ്രഈല്‍ കുടിയേറ്റങ്ങള്‍ക്കെതിരെ ഇ.യു ഉപരോധത്തിന് പിന്തുണ; 15 രാജ്യങ്ങള്‍ അനുകൂലിച്ചാല്‍ നടപ്പാക്കാന്‍ സാധിക്കുമെന്ന് വിദേശനയ വിഭാഗം മേധാവി

ഡബ്ലിന്‍: ഫലസ്തീന്‍ പ്രദേശങ്ങളിലെ നിയമവിരുദ്ധമായ ഇസ്രഈലി കുടിയേറ്റ കേന്ദ്രങ്ങളുമായുള്ള വ്യാപാരത്തിന് യൂറോപ്യന്‍...

'ஆல் தி பெஸ்ட் நண்பா!' – ரேஸை தொடங்கி வைத்த விஜய்; சீறிப் பாய்ந்த அஜித்!

லண்டனின் சில்வர் ஸ்டோன் சர்க்கியூட்டில் நடக்கும் கார் பந்தயத்தை முதல்வர் விஜய்...

SBI Loans: ఎస్బీఐ ఖాతాదారులకు శుభవార్త.. UPI చెల్లింపుల ఆధారంగా కూడా రుణాలు మంజూరు..

భారతీయ స్టేట్ బ్యాంక్ (SBI) చిన్న వ్యాపారులకు రుణాలు అందించేందుకు ఒక...

VTU ಕುಲಪತಿ ಡಾ. ಎಸ್. ವಿದ್ಯಾಶಂಕರ್‌ಗೆ ಹೈಕೋರ್ಟ್‌ ರಿಲೀಫ್

  ಬೆಂಗಳೂರು, SEP.12,2026: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಕುಲಪತಿಯಾಗಿ...