7
September, 2026

A News 365Times Venture

7
Monday
September, 2026

A News 365Times Venture

ಹಿಂದುಳಿದ ಒಕ್ಕೂಟ ಸಮಾವೇಶ ನನಗೆ ಸಂಬಂಧಪಟ್ಟಿಲ್ಲ- ಸಚಿವ ಸತೀಶ್ ಜಾರಕಿಹೊಳಿ

Date:

ಬೆಂಗಳೂರು,ಸೆಪ್ಟಂಬರ್,7,2026 (www.justkannada.in): ಹಿಂದುಳಿದ ಒಕ್ಕೂಟ ಸಮಾವೇಶ ನನಗೆ ಸಂಬಂಧಪಟ್ಟಿಲ್ಲ. ನನ್ನನ್ನು ಕರೆದಿರಲಿಲ್ಲ ಹಾಗಾಗಿ ಹೋಗಿಲ್ಲ ಅಷ್ಟೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಿಂದುಳಿದ ಒಕ್ಕೂಟ ಸಮಾವೇಶ ನನಗೆ ಸಂಬಂಧಪಟ್ಟಿಲ್ಲ. ನನಗೆ ಅಹ್ವಾನ ಕೊಟ್ಟಿಲ್ಲ ಇದರ ಬಗ್ಗೆ ನಾನೇನು ಹೇಳೋದು  ನನ್ನನ್ನು ಕರೆದಿರಲಿಲ್ಲ ಹಾಗಾಗಿ ಹೋಗಿಲ್ಲ ಅಷ್ಟೆ.  ಏಕೆ ಹೀಗೆ ಮಾಡಿದರು ಅಂತಾ ಆಯೋಜಕರನ್ನ ಕೇಳಬೇಕಿತ್ತು.  ಇದು ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ನೋಡೋಣ.  ಅದಕ್ಕಾಗಿಯೇ ಒಂದು ಸ್ಟ್ರಾಟಜಿ ಮಾಡೋಣ ಎಂದರು.

ಅಹಿಂದಕ್ಕೆ ನಾನು ಸಿದ್ದರಾಮಯ್ಯ ಮಹದೇವಪ್ಪ ಎಲ್ಲರೂ ಇದ್ದಾರೆ. ಹಿಂದೆ ಹುಬ್ಬಳ್ಳಿಯಲ್ಲಿ ಮಾಡಿದ್ದವು ಈಗ ಇಲ್ಲಿ ಮಾಡಿದ್ದಾರೆ ಅಷ್ಟೆ. ಸಮಾಜದ ಪರವಾಗಿ ನೀವು ಇದ್ದರೆ ಅವರೂ ನಾಯಕರೇ. ಜನ ಒಪ್ಪುವವರು ಅಹಿಂದ ಲೀಡರ್ ಆಗ್ತಾರೆ ಅಷ್ಟೆ.  ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ಮತ್ತೆ ನನ್ನ ಪರ ಮಾತನಾಡಿದ್ದಾರೆ.  ನಾನು ಯಾರ ಮೇಲೂ ಸಿಟ್ಟು ಹೊರಗೆ ಹಾಕಲ್ಲ ಆ ಅವಶ್ಯಕತೆ ಇಲ್ಲ ಎಂದರು.

Key words: union convention, Minister, Satish Jarkiholi

The post ಹಿಂದುಳಿದ ಒಕ್ಕೂಟ ಸಮಾವೇಶ ನನಗೆ ಸಂಬಂಧಪಟ್ಟಿಲ್ಲ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഹോർമുസിൽ പുതിയ കപ്പൽച്ചാലും നിയന്ത്രണങ്ങളും പ്രഖ്യാപിക്കാൻ ഇറാൻ; യു.എസ് സംഘർഷം രൂക്ഷമാകുന്നു

ടെഹ്‌റാൻ: ഹോർമുസ് കടലിടുക്കിന് സമീപം പ്രവേശന നിയന്ത്രിത മേഖല ഏർപ്പെടുത്തുമെന്നും ഒമാനുമായി...

முதல்வர் உரை: "பதிலற்ற பதிலுரை; Prepare well next time.!" – உதயநிதி விமர்சனம்

மூன்று நாள் விடுமுறைக்கு பிறகு தமிழக சட்டமன்றம் இன்று கூடியிருக்கிறது. காவல்துறை,...

Vaibhav Sooryavanshi: చిన్న వయసులోనే ఊహించని పాపులారిటీ.. వైభవ్ వైభవ్ అంటూ మాస్ మేనియా..

దులీప్ ట్రోఫీ ఫైనల్ మ్యాచ్‌లో యువ సంచలనం వైభవ్ సూర్యవంశీ తన...

നക്‌സലേറ്റുകളെ വെടിവെച്ച് കൊല്ലുകയല്ല നിയമത്തിന്റെ പാതയിലേക്ക് കൊണ്ട് വരികയാണ് വേണ്ടത്: രമേശ് ചെന്നിത്തല

കോഴിക്കോട്: നക്‌സലേറ്റുകളെ വെടിവെച്ച് കൊല്ലുകയല്ല നിയമത്തിന്റെ വഴിയിലേക്ക് കൊണ്ട് വരികയാണ് ചെയ്യേണ്ടതെന്ന്...