9
October, 2026

A News 365Times Venture

9
Friday
October, 2026

A News 365Times Venture

ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ

Date:

ನವದೆಹಲಿ,ಜುಲೈ,30,2026 (www.justkannada.in):  ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ–2026 ಕಣ್ಣೊರೆಸುವ ತಂತ್ರವಾಗಿದೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ವಿಚಾರದಲ್ಲಿ ಪ್ರಧಾನಿ ಮೋದಿ, ಕೇಂದ್ರಗೃಹ ಸಚಿವ ಅಮಿತ್ ಶಾ ಏಕೆ ಮೌನವಹಿಸಿದ್ದಾರೆ ಎಂದು ರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ–2026 ಅನ್ನು ಸಂಸತ್ ನಲ್ಲಿ ಮಂಡಿಸಲಾಗಿ‍ದ್ದು ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಟಾಸ್ಕ್ ಫೋರ್ಸ್ ಹೊಸ ಬಿಲ್ ನಿಂದ ಯಾವುದೇ ಪ್ರಯೋಜವಾಗಲ್ಲ. 2024ರ ಚುನಾವಣೆ ದೃಷ್ಠಿಯಲ್ಲಿರುಸಿಕೊಂಡು ಬಿಲ್ ತರಲಾಗಿತ್ತು ಹೊಸ ವಿಧೇಯಕ ಜಾರಿ ಕಣ್ಣೋರೆಸುವ ತಂತ್ರ ಎಂದರು.

ಸಾರ್ವಜನಿಕ ಪರೀಕ್ಷೆ ಮಸೂದೆಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಮಸೂದೆಯಲ್ಲಿ ಕೇವಲ ಅಂಕಿ ಅಂಶಗಳಿವೆ.  ಬಿಹಾರ ಪ್ರತಿಭಟನೆಯಲ್ಲಿ  ಎಕೆ 47 ಗನ್ ಬಳಸಲಾಗಿದೆ.  ಪ್ರಶ್ನೆ ಪತ್ರಿಕೆ ಸೋರಿಕೆ  ವಿರೋಧಿಸಿ ಪ್ರತಿಭಟನೆ ವೇಳೆ ಬಳಕೆ ಮಾಡಲಾಗಿದೆ.  ಎಕೆ 47 ಗನ್ ಬಳಕ್ಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯದ ಹೊಣೆಯನ್ನು ಅಮಿತ್ ಶಾ ಹೊತ್ತಿಕೊಳ್ಳಲಿ.  ಮೋದಿ, ಅಮಿತ್ ಶಾ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

Key words: New bill, Parliament, PM Modi, Amith Shah, Mallikarjuna Kharge

The post ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നിങ്ങളുടെ കുട്ടികളെ സമരത്തിന് വിടരുത്; പള്ളികള്‍ കയറിയിറങ്ങി സി.ജെ.പി സമരത്തിനെതിരെ മുന്നറിയിപ്പുമായി ദല്‍ഹി പൊലീസ്

ന്യൂദല്‍ഹി: മുഖ്യതെരഞ്ഞെടുപ്പ് കമ്മീഷണര്‍ ഗ്യാനേഷ് കുമാര്‍ രാജിവെക്കണമെന്നാവശ്യപ്പെട്ട് കോക്രോച്ച്ജനതാ പാര്‍ട്ടി നടത്താനിരിക്കുന്ന...

Rahul Gandhi: అంబానీని టార్గెట్ చేసిన ఎలాన్ మస్క్..‘‘మరో వ్యక్తి కూడా ఉన్నారు’’ అంటూ రాహుల్ సంచలన వ్యాఖ్యలు!

Rahul Gandhi: భారత్‌లో తన స్టార్‌లింక్ అనుమతులకు జాప్యం ఏర్పడుతుందని ప్రపంచ...

ഇസ്രഈലുമായി ബന്ധം പുനസ്ഥാപിക്കുന്നു: കൊളംബിയയില്‍ പ്രതിഷേധറാലി

ബൊഗോട്ട: ഇസ്രഈലുമായി കൈകോര്‍ക്കാനുള്ള കൊളംബിയയിലെ തീവ്ര വലതുപക്ഷ സര്‍ക്കാരിന്റെ തീരുമാനത്തെ എതിര്‍ത്ത്...