11
October, 2026

A News 365Times Venture

11
Sunday
October, 2026

A News 365Times Venture

ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ- ಜಲಮಂಡಳಿ ಅಧ್ಯಕ್ಷೆ ಮಂಜುಳ

Date:

ಬೆಂಗಳೂರು,ಜುಲೈ,30,2026 (www.justkannada.in):  ಸರಿಯಾಗಿ ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ ಎದುರಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ.ಎನ್. ಮಂಜುಳಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯುಆರ್ ಸಿ  ಆದೇಶ ಹಿನ್ನೆಲೆ ಈ ಕುರಿತು ಮಾತನಾಡಿದ ಜಲಮಂಡಳಿ ಅಧ್ಯಕ್ಷೆ ಮಂಜುಳಾ, ಬೆಂಗಳೂರಿಗೆ 5 ರಿಂದ 6 ತಿಂಗಳಿಗೆ ಆಗುವಷ್ಟು ಮಾತ್ರ ನೀರಿದೆ. ಸದ್ಯ ಕೆಆರ್ ಎಸ್ ಡ್ಯಾಂನಲ್ಲಿ 20 ಟಿಎಂಸಿ ನೀರಿದೆ. ಈ ಪೈಕಿ ಬಳಕೆಗೆ ಯೋಗ್ಯವಾದದ್ದು ಕೇವಲ 14 ಟಿಎಂಸಿ ಮಾತ್ರ.   ಇದರಿಂದ ಮುಂದಿನ 5 ತಿಂಗಳಿಗೆ ಬೆಂಗಳೂರಿಗೆ ನೀರು ಪೂರೈಕೆ ಸಾಧ್ಯ .

ಒಂದು ವೇಳೆ ಮಳೆಯಾಗದಿದ್ದರೇ ಬೆಂಗಳೂರಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಮಂಜುಳ ಅವರು ತಿಳಿಸಿದ್ದಾರೆ.

Key words: rain, Bengaluru city, water shortage, Manjula

The post ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ- ಜಲಮಂಡಳಿ ಅಧ್ಯಕ್ಷೆ ಮಂಜುಳ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പൊലീസുകാര്‍ക്ക് മേല്‍ സെക്ഷന്‍ 333: ഹരിയാനയില്‍ പൊലീസുകാരെ പൂട്ടിയിട്ട് ഗ്രാമവാസികള്‍

ചണ്ഡിഗഡ്: വാറന്റ് ഇല്ലാതെ യുവാക്കളെ തടവിലാക്കാന്‍ വന്ന പോലീസുകാരെ ഹരിയാനയില്‍ പൂട്ടിയിട്ടതായി...

"டெல்லியைப் பார்த்தீர்களா…. மோடியின் கேம் ஓவர்!" – சென்னையில் ராகுல் காந்தி ஆவேசம்

இன்று சென்னை வந்திருந்த மக்களவை எதிர்க்கட்சித் தலைவரான ராகுல் காந்தி காங்கிரஸ்...

Amazon Festival Sale: ఈ కంపెనీ ల్యాప్‌టాప్‌లపై భారీ ఆఫర్లు.. ఓ లుక్కేయండి..

అమెజాన్ గ్రేట్ ఇండియన్ ఫెస్టివల్ 2026 సేల్‌లో హెచ్‌పి, డెల్, ఆసుస్,...

ജനാധിപത്യ നിഷേധത്തിനെതിരായ സമരത്തില്‍ പങ്കെടുക്കാനായതില്‍ സന്തോഷം; ഇതുകൊണ്ടൊന്നും പ്രക്ഷോഭം തളരില്ല: പൊലീസ് വിട്ടയച്ചതിന് പിന്നാലെ പിണറായി വിജയന്‍

  ന്യൂദല്‍ഹി: മുഖ്യതെരഞ്ഞെടുപ്പ് കമ്മീഷണര്‍ ഗ്യാനേഷ് കുമാറിന്റെ രാജി ആവശ്യപ്പെട്ടുകൊണ്ട് നടത്തിയ...