17
July, 2026

A News 365Times Venture

17
Friday
July, 2026

A News 365Times Venture

ಮತ್ತೊಂದು ಬಹುಕೋಟಿ ವಂಚನೆ ಬಯಲು: ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚಕರು ಪರಾರಿ

Date:

ಬೆಳಗಾವಿ,ಜುಲೈ,15,2026 (www.justkannada.in):  ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಗ್ರಾಹಕರ ಬಳಿ ಸುಮಾರು 165 ಕೋಟಿ ರೂ. ಸಂಗ್ರಹಿಸಿ ವಂಚಕರು ದುಬೈಗೆ ಹಾರಿರುವ ಘಟನೆ ನಡೆದಿದೆ.

ಬೆಳಗಾವಿ ಟಿಳಕವಾಡಿಯಲ್ಲಿ ಈ ಘಟನೆ ನಡೆದಿದೆ.  ಅಪೆಕ್ಸ್ ಬಿಜ್ ಕಾರ್ಪ್ ಹೆಸರಲ್ಲಿ ಸಂಸ್ಥೆ ಸ್ಥಾಪಿಸಿ ಮಾಲೀಕ ಕಾಶೀನಾಥ್ ವಾಗ್ಮೋರೆ ಮತ್ತು ಗಣೇಶ್ ಬಂಡಾರಿ  ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚಿನ ಬಡ್ಡಿ  ಆಸೆ ತೋರಿಸಿ  ಹಲವು ವರ್ಷಗಳಿಂದ ಸುಮಾರು 3500 ಗ್ರಾಹಕರಿಂದ 165 ಕೋಟಿ ರೂ. ಸಂಗ್ರಹಿಸಿದ್ದಾರೆ.

ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ವಂಚಕರು ಮಹಾಮೋಸ ಮಾಡಿದ್ದು ಕಚೇರಿಗೆ ಬೀಗ ಜಡಿದು ಹಣವನ್ನ ದೋಚಿ ದುಬೈಗೆ ಹಾರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Key words: multi-crore, fraud, Fraudsters, money, customers

The post ಮತ್ತೊಂದು ಬಹುಕೋಟಿ ವಂಚನೆ ಬಯಲು: ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚಕರು ಪರಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Tollywood: సినిమాకి కలెక్షన్స్ వచ్చినా నిర్మాతలకు డబ్బులు రావా.! అసలు నిజం ఏంటి.?

Tollywood: ఇటీవల కిరణ్ అబ్బవరం హీరోగా నటించిన ‘క’ సినిమా కలెక్షన్స్ పోస్టర్లకే...

பூரி ஜெகந்நாதர் ரத யாத்திரை: கூட்ட நெரிசலில் சிக்கி ஒருவர் உயிரிழப்பு; 120- க்கும் மேற்பட்டோர் காயம்

ஒடிசா மாநிலத்தின் புகழ்பெற்ற பூரி ஜெகந்நாதர் ரத யாத்திரை இன்று (ஜுலை.16)...

Chilli Egg Recipe: రెస్టారెంట్ స్టైల్ ‘స్పైసీ చిల్లీ ఎగ్’.. ఇంట్లోనే ఈజీగా ఇలా చేసుకోండి.!

Chilli Egg Recipe: ఎగ్స్‌తో ఎప్పుడూ ఒకేలాంటి కూరలు, ఫ్రైలు తిని...