5
July, 2026

A News 365Times Venture

5
Sunday
July, 2026

A News 365Times Venture

ಸಿಎಂ ತಮ್ಮ ಮನೆಯಿಂದಲೇ SIR ಅಕ್ರಮ ಆರಂಭಿಸಿದ್ದಾರೆ.- ಕೇಂದ್ರ ಸಚಿವ ಹೆಚ್ ಡಿಕೆ ಗಂಭೀರ ಆರೋಪ

Date:

ಬೆಂಗಳೂರು,ಜುಲೈ,3,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ತಮ್ಮ ಮನೆಯಿಂದಲೇ ಎಸ್ ಐಆರ್ ಅಕ್ರಮ ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ರಾಮನಗರದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಎಸ್ ಐಆರ್ ಅಕ್ರಮ ನಡೆಯುತ್ತಿದೆ. ಸಿಎಂ ತಮ್ಮ ಮನೆಯಿಂದಲೇ ಎಸ್ ಐಆರ್ ಅಕ್ರಮ ಆರಂಭಿಸಿದ್ದಾರೆ.  ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ರಾಹುಲ್ ಗಾಂಧಿ ದೊಡ್ಡ ಬಾಷಣ ಮಾಡುತ್ತಾರೆ ಇಲ್ಲಿಗೆ ಬಂದು ನೋಡಲಿ  ಇಲ್ಲಿರುವವರು ಭಂಡರು  ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ.

Key words: CM, started, SIR, illegality, Union Minister, HDK

The post ಸಿಎಂ ತಮ್ಮ ಮನೆಯಿಂದಲೇ SIR ಅಕ್ರಮ ಆರಂಭಿಸಿದ್ದಾರೆ.- ಕೇಂದ್ರ ಸಚಿವ ಹೆಚ್ ಡಿಕೆ ಗಂಭೀರ ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

രാജ്യത്തിന്റെ വിദേശകാര്യ നയത്തില്‍ ഖാംനഇയുടെ പൈതൃകം ഉയര്‍ത്തിപ്പിടിക്കുമെന്ന് ഇറാന്‍

ടെഹ്‌റാന്‍: രാജ്യത്തിന്റെ വിദേശകാര്യ നയത്തില്‍ ആയത്തുല്ല അലി ഖാംനഇയുടെ പൈതൃകം ഉയര്‍ത്തിപ്പിടിക്കുമെന്ന്...

"Right Party, Wrong Leader"- அதிமுகவில் இருந்து விலகியது குறித்து வைகைச்செல்வன் விளக்கம்

அதிமுகவில் இருந்து விலகிய வைகைச்செல்வன் முதல்வர் விஜய் தலைமையில் தவெகவில் இணைந்திருக்கிறார்....

ചരിത്രത്തിലാദ്യമായി തൃശ്ശൂര്‍ മെഡിക്കല്‍ കോളേജ് യൂണിയന്‍ എസ്.എഫ്.ഐക്ക്; അഭിനന്ദനവുമായി പിണറായി

തൃശ്ശൂര്‍: തൃശ്ശൂര്‍ മെഡിക്കല്‍ കോളേജ് യൂണിയന്‍ തെരഞ്ഞെടുപ്പില്‍ എസ്.എഫ്.ഐ പാനലിന് ജയം....