4
July, 2026

A News 365Times Venture

4
Saturday
July, 2026

A News 365Times Venture

ಬೆಂಗಳೂರಿನ ISRO ಕಚೇರಿಗೆ ಬಾಂಬೆ ಬೆದರಿಕೆ ಹಾಕಿದ್ದ ಆರೋಪಿ ಅಂದರ್

Date:

ಬೆಂಗಳೂರು,ಜುಲೈ,3,2026 (www.justkannada.in):  ಬೆಂಗಳೂರಿನ ಇಸ್ರೋ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನ ಸಂಜಯ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗಾಜಿಯಾಬಾದ್ ನ ನಿಶಾಂತ್ ತ್ಯಾಗಿ(36) ಬಂಧಿತ ಆರೋಪಿ. ಈತ ಬೆಂಗಳೂರಿನ ಇಸ್ರೋ ಕಚೇರಿಗೆ ಬಾಂಬೆ  ಇದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದನು. ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿ ನಿಶಾಂತ್ ತ್ಯಾಗಿಯನ್ನ ಹೆಡೆಮುರಿ ಕಟ್ಟಿದ್ದಾರೆ.

ಉತ್ತರ ಪ್ರದೇಶದಿಂದ ಹುಸಿ ಬೆದರಿಕೆ ಬಂದಿತ್ತು. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು,  ಮೊಬೈಲ್ ಪರಿಶೀಲನೆ ವೇಳೆ ಇ-ಮೇಲ್  ಮಾಡಿದ್ದು  ದೃಢವಾಗಿದೆ. ಬಂಧಿತ ಆರೋಪಿಯನ್ನು  ವಶಕ್ಕೆ ಪಡೆದು ಸ್ಥಳೀಯ ಪೊಲೀಸರ ಜೊತೆ ವಿಚಾರಣೆ ನಡೆಸಲಾಗುತ್ತಿದೆ.

Key words: arrest, accused, bomb threat, ISRO office, Bengaluru

The post ಬೆಂಗಳೂರಿನ ISRO ಕಚೇರಿಗೆ ಬಾಂಬೆ ಬೆದರಿಕೆ ಹಾಕಿದ್ದ ಆರೋಪಿ ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പാര്‍ട്ടിയിലെ അപ്രമാദിത്വത്തിനൊപ്പം പാര്‍ട്ടി ഓഫീസും കീഴടക്കി തൃണമൂല്‍ വിമതസംഘം; അധികാരമുറപ്പിക്കാന്‍ ഋതബ്രത

കൊല്‍ക്കത്ത: തൃണമൂല്‍ കോണ്‍ഗ്രസിലെ അധികാര തര്‍ക്കം രൂക്ഷമായതോടെ, കൊല്‍ക്കത്തയിലെ പാര്‍ട്ടിയുടെ സംഘടനാ...

இனி பெட்ரோல், டீசல் விலை ஏறாது; எப்போது குறையும்? – மத்திய அமைச்சர் சொல்லும் 'ஹேப்பி நியூஸ்'

ஈரான் போர் காரணமாக இந்தியாவில் எண்ணெய் நிறுவனங்கள் பெருமளவு நஷ்டத்தைச் சந்தித்தன....

ഹോര്‍മുസില്‍ വേണ്ടത് ‘ഉചിതമായ പരിഹാരം’; യു.എസ്-ഇറാന്‍ ചര്‍ച്ചകള്‍ക്കിടെ നിലപാട് വ്യക്തമാക്കി ചൈന

  ബെയ്ജിങ്: ഹോര്‍മുസ് കടലിടുക്കിലെ കപ്പല്‍ ഗതാഗത തടസങ്ങള്‍ അവസാനിപ്പിക്കാന്‍ ഒരു...