15
May, 2026

A News 365Times Venture

15
Friday
May, 2026

A News 365Times Venture

ಆ. 9 ರಂದು ‘ನಂದಿ ಹಿಲ್ಸ್ ಮಾನ್ಸೂನ್ ರನ್’: ನೋಂದಣಿ ಆರಂಭ

Date:

ಬೆಂಗಳೂರು ಗ್ರಾಮಾಂತರ ಮೇ,14,2026 (www.justkannada.in): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಿವ್ಯಶ್ರೀ ನಂದಿ ಹಿಲ್ಸ್ ಮಾನ್ಸೂನ್ ರನ್-2026 ಎರಡನೇ ಆವೃತ್ತಿಯನ್ನು ಆಗಸ್ಟ್ 9ರಂದು ನಂದಿ ಬೆಟ್ಟದಲ್ಲಿ ಆಯೋಜಿಸಲಾಗಿದ್ದು ನೋಂದಣಿ ಆರಂಭವಾಗಿದೆ.

ನಂದಿ ಹಿಲ್ಸ್ ಮಾನ್ಸೂನ್ ರನ್ ನ ಎರಡನೇ ಆವೃತ್ತಿಯಲ್ಲಿ 10ಕೆ ಮತ್ತು 20ಕೆ (ಮ್ಯಾರಥಾನ್)ಓಟದ ಸ್ಪರ್ಧೆ ಏರ್ಪಡಿಸಲಾಗಿದ್ದು, 18 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಆರಂಭವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗೆ ಲಿಂಕ್ : https://dnmr.co.in/?utm_source=ig&utm_medium=social&utm_content=link_in_bio&fbclid=PAZnRzaARw741leHRuA2FlbQIxMQBzcnRjBmFwcF9pZA8xMjQwMjQ1NzQyODc0MTQAAae3QzdmBL8nc91dcxeuyeLIKTHMQbNzFp5_lkYiN0Tq8pU_6gjRKSDsphtMrg_aem_2kY199kJeFTB6G2HzWOvHQ  ಮೂಲಕ ನೋಂದಣಿ ಮಾಡಿಕೊಂಡು ಭಾಗವಹಿಸಬಹುದಾಗಿದೆ.

Key words: Nandi Hills Monsoon Run, August 9, Registration

The post ಆ. 9 ರಂದು ‘ನಂದಿ ಹಿಲ್ಸ್ ಮಾನ್ಸೂನ್ ರನ್’: ನೋಂದಣಿ ಆರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മമതയുടെ അഭിഭാഷക വേഷം; എൻറോൾമെന്റ് രേഖകൾ ഹാജരാക്കാൻ ആവശ്യപ്പെട്ട് ബാർ കൗൺസിൽ ഓഫ് ഇന്ത്യ

കൊൽക്കത്ത: തൃണമൂൽ കോൺഗ്രസ് നേതാവും പശ്ചിമ ബംഗാൾ മുൻ മുഖ്യമന്ത്രിയുമായ മമത...

’செங்கோட்டையன் வேண்டுகோளை ஏற்று.!’ – தவெகவுக்கு தாவும் கோவை அதிமுக நிர்வாகிகள்!

நடந்து முடிந்த சட்டமன்ற தேர்தலில் அ.தி.மு.க. தோல்வியடைந்து இருப்பதோடு, மூன்றாவது இடத்திற்கும்...

Russia Oil: ముంచుకొస్తున్న సంక్షోభం.. భారత్‌కు నిలిచిపోనున్న రష్యా చమురు..

Russia Oil: మరో రెండు రోజుల్లో రష్యా నుంచి భారత్ దిగుమతి...

കേരളം പാപ്പരായെന്ന എ.കെ. ആന്റണിയുടെ വാദം വസ്തുതാവിരുദ്ധം; ഭദ്രമായ സാമ്പത്തികാവസ്ഥയിലാണ് അധികാരം കൈമാറിയത്: കെ.എൻ. ബാലഗോപാൽ

തിരുവനന്തപുരം: കേരളം സാമ്പത്തികമായി തകർന്നു എന്ന മുൻ മുഖ്യമന്ത്രി എ.കെ. ആന്റണിയുടെ...