7
October, 2026

A News 365Times Venture

7
Wednesday
October, 2026

A News 365Times Venture

‘ಬೆಂಗಳೂರು ನಡಿಗೆ ಅಭಿಯಾನ’: ಜನರ ಸಮಸ್ಯೆ ಆಲಿಸಿದ ಡಿಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು, ಅಕ್ಟೋಬರ್,11,2025 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಡಿಗೆ ಅಭಿಯಾನ ಆರಂಭಿಸಿದ್ದು ಸಂವಾದ ನಡೆಸಿ  ಜನರ ಸಮಸ್ಯೆ ಆಲಿಸಿದರು.

ಪ್ರತಿದಿನ ಜಿಬಿಎಗೆ ಡಿಸಿಎಂ ಡಿಕೆ ಶಿವಕುಮಾರ್ ಸಮಯ ಮೀಸಲಿಟ್ಟಿದ್ದು ಬೆಂಗಳೂರು ನಡಿಗೆ ಅಭಿಯಾನ ಆರಂಭಿಸಿ ಲಾಲ್ ಬಾಗ್ ನಲ್ಲಿ  ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ,ಜಿಬಿಎ ಕೇಂದ್ರ ಪಾಲಿಕೆ ಆಯುಕ್ತ ಚೋಳನ್ ಸಾಥ್ ನೀಡಿದರು.

ಟ್ರಾಫಿಕ್ ನಿಂದ ಸಮಸ್ಯೆಯಾಗಿದೆ ಪಾರ್ಕಿಗ್ ಇದ್ರೂ  ಎಲ್ಲಂದರಲ್ಲಿ ವಾಹನ ನಿಲ್ಲಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಬಳಿ ಸಾರ್ವಜನಿಕರು ಸಮಸ್ಯೆ ತೋಡಿಕೊಂಡರು. ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್ ಬಗೆಹರಿಸುವ ಭರವಸೆ ನೀಡಿದರು.

Key words: Bengaluru Walking Campaign,  DCM, DK Shivakumar

The post ‘ಬೆಂಗಳೂರು ನಡಿಗೆ ಅಭಿಯಾನ’: ಜನರ ಸಮಸ್ಯೆ ಆಲಿಸಿದ ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,6,2026 (www.justkannada.in): “ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ...

വോട്ടര്‍പട്ടികയില്‍ നിന്ന് പേരുകള്‍ നീക്കാന്‍ വ്യാജമായി ഫോം-7 സമര്‍പ്പിച്ചു; തെലങ്കാനയില്‍ ബി.ജെ.പി ഏജന്റിനെതിരെ എഫ്.ഐ.ആര്‍

ഹൈദരാബാദ്: വോട്ടര്‍പട്ടികയില്‍ നിന്ന് പേരുകള്‍ നീക്കം ചെയ്യുന്നതിനായി വ്യാജമായി ഫോം ഏഴ്...

தேர்தல் ஆணையர் பதவி விலகக் கோரி தொடர் போராட்டம்; டெல்லியில் ராகுல் காந்தி கைது!

டெல்லியில் இன்று (அக்.6) எஸ்.ஐ.ஆர். முறைகேடு விவகாரத்தில் இந்தியத் தலைமைத் தேர்தல்...

Off The Record: ఇప్పుడు ఎమ్మెల్సీ.. తర్వాత అసెంబ్లీ? బీఆర్ఎస్-లెఫ్ట్ కెమిస్ట్రీ కుదిరేనా..?

Off The Record: తెలంగాణలో రెండు గ్రాడ్యుయేట్ ఎమ్మెల్సీ స్థానాలకు ఎన్నికల...