21
April, 2026

A News 365Times Venture

21
Tuesday
April, 2026

A News 365Times Venture

MYSORE DASARA 2025: ವಿಶೇಷ ಪೂಜೆ ಸಲ್ಲಿಸಿ ಪಿರಂಗಿ (ಕ್ಯಾನನ್) ಸುಪರ್ದಿಗೆ ಪಡೆದ ಪೊಲೀಸರು.

Date:

 

ಮೈಸೂರು, ಸೆ.೦೫,೨೦೨೫: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ವತಿಯಿಂದ ಪಿರಂಗಿ ಪಡೆದ ಪೊಲೀಸ್‌ ಇಲಾಖೆ. ನಗರ ಪೊಲೀಸ್‌ ಆಯುಕ್ತೆ ಸೀಮಾ ಲಟ್ಕರ್‌ ಹಾಗೂ ಇತರೆ ಅಧಿಕಾರಿಗಳು ಪಿರಂಗಿಗೆ ಪೂಜೆ ಸಲ್ಲಿಸಿದರು.

ದಸರಾ ಮಹೋತ್ಸವ ಜಂಬೂಸವಾರಿ ವೇಳೆ ಬಳಸುವ ಪಿರಂಗಿ (ಕ್ಯಾನನ್/Tope) ಬಳಕೆ ಒಂದು ಶತಮಾನಗಳ ಇತಿಹಾಸವಿದೆ. ದಸರಾ ಜಂಬೂ ಸವಾರಿ ಆರಂಭ ಹಾಗೂ ಅಂತ್ಯದ ವೇಳೆ ಪಿರಂಗಿ ಸದ್ದು (Gun Salute) ಕೊಡುವ ಪದ್ಧತಿ ಇದೆ. ಈ ಪಿರಂಗಿ ಸದ್ದು ಆಲಯದ ಮಹಿಮೆ, ರಾಜ ಪರಂಪರೆ ಹಾಗೂ ಉತ್ಸವದ ಗಂಭೀರತೆ ವ್ಯಕ್ತಪಡಿಸುತ್ತದೆ.

21 ಸದ್ದುಗಳು (21 Gun Salute) ದಸರಾ ಸಂದರ್ಭದಲ್ಲಿ ನೀಡಲಾಗುತ್ತದೆ. 52 ಸೆಕೆಂಡುಗಳಲ್ಲಿ ೨೧ ಗನ್‌ ಶಾಟ್‌ ಪೂರ್ಣಗೊಳಿಸಬೇಕು. ಇದಕ್ಕಾಗಿ ತರಬೇತಿಯನ್ನು ನಡೆಸಲಾಗುತ್ತದೆ. ಈ ಸಲುವಾಗಿಯೇ ಅರಮನೆ ಮಂಡಳಿ ವಶದಲ್ಲಿದ್ದ ಪಿರಂಗಿಯನ್ನು ಪೊಲೀಸ್‌ ಇಲಾಖೆ ತನ್ನ ಸುಪರ್ದಿಗೆ ಇಂದು ಪಡೆದುಕೊಂಡಿತು.

ಪಿರಂಗಿ ಸದ್ದುಗಳನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ನಡೆಸುತ್ತಾರೆ. ಮೈಸೂರು ಅರಮನೆ ಆವರಣ ಹಾಗೂ ಬನ್ನಿಮಂಟಪದಲ್ಲಿ ಬಳಸಲಾಗುತ್ತದೆ. ರಾಜಪರಂಪರೆಯ ಸ್ಮರಣೆ ಉಳಿಸಿಕೊಳ್ಳುವ ಉದ್ದೇಶದಿಂದ ಈ ಆಚರಣೆ ಇನ್ನು ಜಾರಿಯಲ್ಲಿದೆ. ಜತೆಗೆ ಸಾರ್ವಜನಿಕರಿಗೆ ದಸರಾ ಉತ್ಸವದ ಗೌರವವನ್ನು ತಲುಪಿಸುವುದು ಇದರ ಉದ್ದೇಶ.

key words: MYSORE DASARA 2025, Police, special puja, Pirangi (cannon)

vtu

SUMMARY: 

MYSORE DASARA 2025: Police perform special puja and take possession of Pirangi (cannon)

The Police Department received a cannon from the Palace Board in the backdrop of the world-famous Mysore Dasara Mahotsava. City Police Commissioner Seema Latkar and other officers offered prayers to the cannon. The use of the cannon (cannon/tope) used during the Dasara Mahotsava Jambu Savari has a history of centuries. There is a tradition of giving a gun salute at the beginning and end of the Dasara Jambu Savari. This gun salute expresses the glory of the temple, the royal heritage and the seriousness of the festival.

The post MYSORE DASARA 2025: ವಿಶೇಷ ಪೂಜೆ ಸಲ್ಲಿಸಿ ಪಿರಂಗಿ (ಕ್ಯಾನನ್) ಸುಪರ್ದಿಗೆ ಪಡೆದ ಪೊಲೀಸರು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അപ്രതീക്ഷിത സ്ഫോടനം; ചികിത്സാ സഹായങ്ങൾ ലഭ്യമാക്കും; തൃശൂരിലെ സ്‌ഫോടനത്തിൽ പ്രതികരിച്ച് മുഖ്യമന്ത്രി

തൃശ്ശൂർ: തൃശൂരിലെ വെടിക്കെട്ട് പുരയിലുണ്ടായ സ്‌ഫോടനത്തിൽ പ്രതികരിച്ച് മുഖ്യമന്ത്രി പിണറായി വിജയൻ.പുറത്തുവരുന്ന...

தமிழ்நாட்டில் தொடங்கியது `அமைதி நேரம்’ – ஓய்ந்தது 2026 சட்டமன்றத் தேர்தல் பிரசாரம்!

தமிழ்நாட்டின் சட்டப்பேரவைத் தேர்தல் களம் இறுதிக்கட்டத்தை எட்டியுள்ளது. தமிழ்நாட்டின் தேர்தலில் இம்முறை...

Ganja: గంజాయి మాయలో సాఫ్ట్‌వేర్ ఇంజనీర్.. ఉద్యోగం వదిలి.. ఇంటిపైనే సాగు..

చెడు సావాసాలు ఎంతటి వ్యసనాలకు గురిచేస్తాయో, ఆ వ్యసనాలు ఉన్నతమైన భవిష్యత్తును...

ನಮ್ಮದು ಅಭಿವೃದ್ಧಿ ಪಥದ ಸರ್ಕಾರ: ಇಂದಿನ ಅಭಿವೃದ್ಧಿ ಕಾಮಗಾರಿಗಳೇ ಇದಕ್ಕೆ ಸಾಕ್ಷಿ -ಸಿಎಂ ಸಿದ್ದರಾಮಯ್ಯ

ಮೈಸೂರು ಏಪ್ರಿಲ್, 21,2026 (www.justkannada.in): ನಮ್ಮದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ...