2
October, 2026

A News 365Times Venture

2
Friday
October, 2026

A News 365Times Venture

ಕೆವಿಎಸ್ ರಾಷ್ಟ್ರೀಯ ಈಜು ಕ್ರೀಡಾಕೂಟ: 5 ಪದಕ ಗೆದ್ದ ಮೈಸೂರಿನ ಹಾರಿಕಾ

Date:

ಮೈಸೂರು,ಆಗಸ್ಟ್,11,2025 (www.justkannada.in):  ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೈಸೂರಿನ  ಹಾರಿಕಾ ಎನ್. ಅದ್ಭುತ ಈಜು ಪ್ರತಿಭೆಯನ್ನು ಪ್ರದರ್ಶಿಸಿ 3 ಚಿನ್ನ, 2ಕಂಚಿನ ಪದಕ ಪಡೆದು, ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾ ( SGFI)ಗೆ ಆಯ್ಕೆಯಾಗಿದ್ದಾರೆ.

ಕೇಂದ್ರಿಯ ವಿದ್ಯಾಲಯ ಸಂಘಟನೆಯು ಆ.2ರಿಂದ 6ರವರೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ 54ನೇ ರಾಷ್ಟ್ರಮಟ್ಟದ ಕ್ರೀಡಾಕೂಟವು ದೇಶದಾದ್ಯಾಂತ ಆಯ್ಕೆಯಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಇದರಲ್ಲಿ ಹಾರಿಕಾ ಅವರು ಈಜು ವಿಭಾಗದಲ್ಲಿ ತೀವ್ರ ಪೈಪೋಟಿ ನೀಡಿ ಸಾಧನೆ ಮೆರೆದಿದ್ದಾರೆ.

ಪದಕಗಳು: 200 ಮೀ ಬ್ರೆಸ್ಟ್ ಸ್ಟ್ರೋಕ್, 100 ಮೀ. ಬ್ರೆಸ್ಟ್ ಸ್ಟ್ರೋಕ್ ,  50 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ 3 ಚಿನ್ನದ ಪದಕ, 2 ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಮೈಸೂರಿನ ಜೆ.ಪಿ.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋಟ್ಸ್ ಅಸೋಸಿಯೇಷನ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ‘ಇವರ  ಕ್ರೀಡಾ ಮನೋಭಾವ,  ಶ್ರಮ, ನಿಷ್ಠೆ ಮತ್ತು ಕ್ರೀಡಾ ಸಾಮರ್ಥ್ಯ ನಮಗೆ ಹೆಮ್ಮೆ ತಂದಿದೆ” ಎಂದು ಮುಖ್ಯ ತರಬೇತುದಾರ  ಪವನ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಹಂತಗಳಲ್ಲಿ ಸಹ ಯಶಸ್ಸು ಗಳಿಸಲಿ ಎಂದು ಜಿಎಸ್ಎ ತಂಡವು ಆಶಯ ವ್ಯಕ್ತಪಡಿಸಿದೆ.

Key words: KVS, National, Swimming, Championships, Mysore, Harika , 5 medals

The post ಕೆವಿಎಸ್ ರಾಷ್ಟ್ರೀಯ ಈಜು ಕ್ರೀಡಾಕೂಟ: 5 ಪದಕ ಗೆದ್ದ ಮೈಸೂರಿನ ಹಾರಿಕಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നോക്യാപ് ഫേസ്ബുക്ക് പേജ് വിലക്ക്: യു.ഡി.എഫ് സർക്കാർ മാധ്യമവേട്ട നടത്തുന്നുവെന്ന് പിണറായി വിജയൻ

തിരുവനന്തപുരം: പ്രമുഖ ഡിജിറ്റൽ മാധ്യമമായ നോക്യാപിന് നേരിടേണ്ടി വന്ന ഫേസ്ബുക്ക് വിലക്ക്...

திம்மாவரம்: சிதிலமடைந்த பள்ளிக் கட்டடம்; வகுப்பறைக்குள் தேங்கும் மழைநீர்- குழந்தைகள் கல்வி பாதிப்பு!

செங்கல்பட்டு மாவட்டம், திம்மாவரம் ஊரில் உள்ள தொடக்கப் பள்ளிக் கட்டடம் சிதிலமடைந்து...

OTR: కూటమి ఎమ్మెల్యేలకు రెడ్ అలర్ట్! 95 మంది డేంజర్ జోన్‌లో ఉన్నారా?

OTR: ఆంధ్రప్రదేశ్‌లో మెజార్టీ కూటమి ఎమ్మెల్యేలు డేంజర్‌ జోన్‌లో ఉన్నారా? నియోజకవర్గాల్లో...

ನೈಸ್ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ SIR ನಾಟಕ- ಕೇಂದ್ರ ಸಚಿವ HDK

ಬೆಂಗಳೂರು,ಅಕ್ಟೋಬರ್,2,2026 (www.justkannada.in): ಸಿಎಂ ಕುಟುಂಬದ ನೈಸ್ ಭೂಕಬಳಿಕೆ ಹಗರಣವನ್ನು ಬಹಿರಂಗಪಡಿಸಿದ...