28
June, 2026

A News 365Times Venture

28
Sunday
June, 2026

A News 365Times Venture

ನಟ ದರ್ಶನ್ ಫ್ಯಾನ್ಸ್ ಬ್ಯಾಡ್ ಕಮೆಂಟ್ ವಿಚಾರ: ನಟಿ ರಮ್ಯಾ ಬೆನ್ನಿಗೆ ನಿಂತ ಶಿವಣ್ಣ

Date:

ಬೆಂಗಳೂರು,ಜುಲೈ,29,2025 (www.justkannada.in):  ರೇಣುಕಸ್ವಾಮಿಗೆ ನ್ಯಾಯ ಸಿಗಲಿ ಎಂದಿದ್ದಕ್ಕೆ ನಟ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪರ ಹಲವು ನಟರು ನಿಂತಿದ್ದಾರೆ.

ಇದೀಗ ನಟ ಶಿವರಾಜ್ ಕುಮಾರ್ ಸಹ ನಟಿ ರಮ್ಯಾ ಬೆನ್ನಿಗೆ ನಿಂತಿದ್ದು ಈ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ನಟ ರಮ್ಯಾ ನಿಲುವು ಸರಿಯಾಗಿದೆ.  ರಮ್ಯಾ ಜತೆ ನಾವು ಸದಾ ನಿಲ್ಲುತ್ತೇವೆ. ನಟಿ ರಮ್ಯಾ ವಿರುದ್ದ ಬಳಸಿದ ಪದ ಖಂಡನೀಯ. ಯಾವ ಮಹಿಳೆ ವಿರುದ್ದವೂ  ಮಾತನಾಡಿವುದು ಸರಿಯಲ್ಲ.  ಈ ರೀತಿಯ ಹೇಳಿಕೆ ನೀಡಬಾರದು ತಾಯಿ ಅಕ್ಕ ಮಗಳಾಗಿ  ಗೌರವಿಸಬೇಕು. ಸೋಶಿಯಲ್ ಮಿಡಿಯಾವನ್ನ ಏಳಿಗೆಗಾಗಿ ಬಳಸಿ ಎಂದು ಸಲಹೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ನಿನ್ನೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.vtu

Key words: Actor, Darshan, fans, actress, Ramya, Shivaraj kumar

The post ನಟ ದರ್ಶನ್ ಫ್ಯಾನ್ಸ್ ಬ್ಯಾಡ್ ಕಮೆಂಟ್ ವಿಚಾರ: ನಟಿ ರಮ್ಯಾ ಬೆನ್ನಿಗೆ ನಿಂತ ಶಿವಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഒരു പരീക്ഷ പോലും നടത്താന്‍ കഴിവില്ല; ബി.ജെ.പിക്കാകെ കഴിയുന്നത് രാഷ്ട്രീയ പാര്‍ട്ടികളെ തകര്‍ക്കല്‍ മാത്രം; ടി.ഇ.ടി ചോദ്യപേപ്പര്‍ ചോര്‍ച്ചയില്‍ സി.ജെ.പി

ന്യൂദല്‍ഹി: മത്സര പരീക്ഷകളുടെ സത്യസന്ധത ഉറപ്പാക്കുന്നതിലുള്ള സര്‍ക്കാരിന്റെ പരാജയമാണ് വീണ്ടും പുറത്ത്...

மகாராஷ்டிரா TET வினாத்தாள் கசிவால் தேர்வு ரத்து; "இளைஞர்களின் எதிர்காலத்தையே திருடும் செயல்"- ராகுல்

மகாராஷ்டிராவில் இன்று (ஜூன் 28) நடைபெறவிருந்த ஆசிரியர் தகுதித் தேர்வு (TET),...

YouTube Shorts‌లో కొత్త ఫీచర్లు.. 2X స్పీడ్, క్లియర్ స్క్రీన్ మోడ్‌తో మరింత సౌలభ్యం.!

YouTube Shorts‌: ప్రపంచంలో అత్యంత ప్రజాదరణ పొందిన వీడియో షేరింగ్ ప్లాట్‌ఫామ్...

ಪ್ರೇಯಸಿಗೆ ಚಾಕು ಇರಿತ:  ಕಾರು ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ

ತುಮಕೂರು,ಜೂನ್,27,2026 (www.justkannada.in):  ತನ್ನ ಪ್ರೇಯಸಿಯನ್ನು ಅಪಹರಿಸಿದ ಪಾಗಲ್ ಪ್ರೇಮಿಯೊಬ್ಬ ಆಕೆಗೆ...