22
September, 2026

A News 365Times Venture

22
Tuesday
September, 2026

A News 365Times Venture

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರೇ ದಿನದಲ್ಲಿ 1.52 ಕೋಟಿ ರೂ. ಆದಾಯ ಸಂಗ್ರಹ

Date:

ಚಾಮರಾಜನಗರ,ಏಪ್ರಿಲ್,30,2025 (www.justkannada.in): ತದಿಗೆ ಅಮವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ  ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಮೂರದೇ ದಿನದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ 1.52 ಕೋಟಿ ರೂ.ಆದಾಯ ಸಂಗ್ರಹವಾಗಿದೆ.

ತದಿಗೆ ಅಮವಾಸ್ಯೆ  ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಮಲೇ ಮಹದೇಶ್ವರ ಬೆಟ್ಟಕ್ಕೆ  ಲಕ್ಷಾಂತರ ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದು, ಈ ನಡುವೆ ವಿವಿಧ ಸೇವಾ ಉತ್ಸವಗಳಿಂದಾಗಿ ಮಾದಪ್ಪನ ಸನ್ನಿಧಿಗೆ ಕೋಟ್ಯಾಂತರ ರೂಪಾಯಿ ಆದಾಯ ಬಂದಿದೆ.

1,192 ಚಿನ್ನದ ರಥೋತ್ಸವ, 70 ಬೆಳ್ಳಿ ರಥೋತ್ಸವ, 2767 ಹುಲಿವಾಹನ, 241 ರುದ್ರಾಕ್ಷಿ ಮಂಟಪ, 776 ಬಸವ ವಾಹನ ಉತ್ಸವಗಳನ್ನ ಭಕ್ತಾದಿಗಳು ನೆರವೇರಿಸಿದ್ದು, ಉತ್ಸವಗಳಿಂದ ಸುಮಾರು 48,58,712 ರೂ, ವಿವಿಧ ಸೇವೆಗಳಿಂದ 5,38,000, ಮಿಶ್ರ ಪ್ರಸಾದದಿಂದ 11,31,250 ರೂ, ಮಾಹಿತಿ ಕೇಂದ್ರದಿಂದ 5,37,300, ಲಡ್ಡು ಪ್ರಸಾದದಿಂದ  37,51,050 ಸೇರಿದಂತೆ ವಿವಿಧ ಸೇವೆಗಳಿಂದ ಮೂರೇ ದಿನಕ್ಕೆ 1,52,75,344 ರೂ ಆದಾಯ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Revenue collection, Rs. 1.52 crore.three days, Male Mahadeshwar Hill

The post ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರೇ ದಿನದಲ್ಲಿ 1.52 ಕೋಟಿ ರೂ. ಆದಾಯ ಸಂಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಮಸ್ಯೆ ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ: ರೈತರು, ಜನರ ರಕ್ಷಣೆಗೆ ಬದ್ಧ-ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್‌,21,2026 (www.justkannada.in): ರಾಜ್ಯದ ರೈತರು, ಜನರ ರಕ್ಷಣೆ ನನಗೆ...

അയോധ്യ രാമക്ഷേത്രക്കൊള്ള: സി.സി.ടി.വിയില്‍ 105 തവണ മോഷണം പതിഞ്ഞു; സുപ്രീം കോടതിയെ അറിയിച്ച് യു.പി സര്‍ക്കാര്‍

ലഖ്‌നൗ: അയോധ്യ രാമക്ഷേത്രത്തിലെ സംഭാവന മോഷണവുമായി ബന്ധപ്പെട്ട് സി.സി.ടി.വിയില്‍ 105 തവണ...

TN 07 CM 2031: சர்ச்சைக்குள்ளான திருமாவளவன் பயணித்த கார் எண்; என்ன சொல்கிறது விசிக?

சென்னை பூவிருந்தவல்லி அருகே உள்ள செம்பரம்பாக்கம் ஈவிபி (EVP) பிலிம் சிட்டியில்,...

Italy: ఇటలీ స్కూళ్లలో బుర్ఖా, నిఖాబ్‌ నిషేధం.. మెలోనీ సర్కార్ సంచలన ప్రతిపాదన..

Italy: ఇటలీ ప్రధాని జార్జియా మెలోనీ సంచలన నిర్ణయానికి సిద్ధమవుతోంది. ఇటలీ...