12
May, 2026

A News 365Times Venture

12
Tuesday
May, 2026

A News 365Times Venture

ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾದ್ರೆ ಜನರಿಗೆ ತಪ್ಪು ಸಂದೇಶ ಹೋಗಲ್ವೆ..? ಸರ್ಕಾರಕ್ಕೆ ಕುಟುಕಿದ  ಶಾಸಕ ಸುನೀಲ್ ಕುಮಾರ್

Date:

ಬೆಂಗಳೂರು,ಮಾರ್ಚ್,5,2025 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಹಿನ್ನೆಲೆಯಲ್ಲಿ ಈ ಕುರಿತು ಸದನದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

ಈ ಕುರಿತು ಸದನದಲ್ಲಿ ಮಾತನಾಡಿರುವ ಶಾಸಕ ಸುನೀಲ್ ಕುಮಾರ್, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ನಮ್ಮ ಪಾರ್ಟಿಯಲ್ಲೂ ರಾಜ್ಯಾಧ್ಯಕ್ಷ ಯಾರು ಅಂತಾ  ಚರ್ಚೆಯಾಗುತ್ತಿದೆ.  ಆದರೆ ನಾವು ರಾಜ್ಯದಲ್ಲಿ ಜನರನ್ನ ಪ್ರತಿನಿಧಿಸಲ್ಲ ಆದರೆ ಮುಖ್ಯಮಂತ್ರಿಗಳು ರಾಜ್ಯದ ಜನರ ಸಿಎಂ.  ಅವರ ಬದಲಾವಣೆ ಅಂತಾ ಚರ್ಚೆಯಾದರೇ ಏನಾಗುತ್ತದೆ? ಜನರಿಗೆ ತಪ್ಪು ಸಂದೇಶ ಹೋಗಲ್ವೆ..? ಎಂದು ಕುಟುಕಿದ್ದಾರೆ.

ಪರಮೇಶ್ವರ್ ದೆಹಲಿಗೆ ಹೋಗಿ ಬಂದರು. ನಾನು ಸಿಎಂ ಆಗ್ತೇನೆ ಅಂದರು ಮತ್ತೊಂದೆಡೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾರೆ. ಇದರಿಂದ ಜನರಿಗೆ ಅಸ್ಥಿರತೆ ಭಾವನೆ ಇದೆ.  ಬಜೆಟ್ ನಂತರ ರಾಜ್ಯದ ಕರಿಮಣಿ ಮಾಲೀಕ ಯಾರು?  ಇದು ನಮಗೆ ಎದ್ದಿರುವ ಪ್ರಶ್ನೆ. ಮೊದಲು ಈ ಅಸ್ಥಿರತೆಯನ್ನು ಹೋಗಲಾಡಿಸಿ ಎಂದು ಶಾಸಕ ಸುನೀಲ್ ಕುಮಾರ್ ಹರಿಹಾಯ್ದರು.

Key words: discussing, CM, change, wrong message, MLA, Sunil Kumar

The post ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾದ್ರೆ ಜನರಿಗೆ ತಪ್ಪು ಸಂದೇಶ ಹೋಗಲ್ವೆ..? ಸರ್ಕಾರಕ್ಕೆ ಕುಟುಕಿದ  ಶಾಸಕ ಸುನೀಲ್ ಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കൂറുമാറുന്ന ഇരകൾക്ക് നഷ്ടപരിഹാരത്തിന് അർഹതയില്ല: കർണാടക ഹൈക്കോടതി

ബംഗളുരു: ക്രിമിനൽ കേസുകളിൽ കൂറുമാറുകയും പ്രോസിക്യൂഷനെ പിന്തുണയ്ക്കുന്നതിൽ പരാജയപ്പെടുകയും ചെയ്യുന്ന ഇരകൾക്ക്...

DMK: ஒரு வாக்கு வித்தியாசத்தில் தோல்வி – பெரியகருப்பன் வழக்கில் இன்று தீர்ப்பு | Tamilnadu Live Updates

பெரியகருப்பன் வழக்கில் இன்று தீர்ப்புசிவகங்கை மாவட்டத்தில் உள்ள திருப்பத்தூர் தொகுதியில் 'ஒரு...

CM Chandrababu: అసోం సీఎం ప్రమాణస్వీకారానికి సీఎం చంద్రబాబు.. గౌహతిలో బిజీ షెడ్యూల్!

అసోం రాష్ట్ర రాజకీయాల్లో కీలక ఘట్టానికి నేడు వేదిక సిద్ధమైంది. భారతీయ...

ಸೆಸ್ಕ್‌ ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು, ಮೇ ,11, 2026 (www.justkannada.in):  ಚಾಮುಂಡೇಶ್ವರಿ ವಿದ್ಯುತ್​​ ಸರಬರಾಜು...