17
August, 2026

A News 365Times Venture

17
Monday
August, 2026

A News 365Times Venture

ಮೈಕ್ರೋ ಫೈನಾನ್ಸ್ ಕಿರುಕುಳ: ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ- ಸಚಿವ ಹೆಚ್.ಕೆ ಪಾಟೀಲ್

Date:

ಕೊಪ್ಪಳ,ಫೆಬ್ರವರಿ,8,2025 (www.justkannada.in): ಸಾಲ ವಸೂಲಾತಿ ಮಾಡುವ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳ ಹಲ್ಲೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಗೆ ಸಹಕಾರಿ ಕ್ಷೇತ್ರ ವಿಪಲವಾಗಿದ್ದೇ ಕಾರಣ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಮೈಕ್ರೊ ಪೈನಾನ್ಸ್ ನಿಂದ ದಿನನಿತ್ಯ ಕಿರುಕುಳ ನಡೆಯುತ್ತಿದೆ. ಮಹಿಳೆಯರನ್ನ ಕೂಡಿಹಾಕುವುದು. ಹಲ್ಲೆ ಮಾಡುವುದು ನಡೆದುತ್ತಿದೆ ಇದಕ್ಕೆಲ್ಲ  ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ.  ಸಹಕಾರ ಕ್ಷೇತ್ರ ಬಲವರ್ಧನೆಯಾಗಿದ್ದರೇ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಚುನಾವಣೆ ನೋಡಿಕೊಂಡು ಸರ್ಕಾರಗಳು ಸಾಲಮನ್ನಾ ಮಾಡುತ್ತಾರೆ. ಆದರೆ ಸಾಲಮನ್ನಾ ಮಾಡಿದ ಹಣ ಸೊಸೈಟಿಗೆ ಮುಟ್ಟಿಸಬೇಕು ಆದರೆ ಅದು ಆಗುತ್ತಿಲ್ಲ.  ವರ್ಷಗಳು ಕಳೆದರೂ ಸಾಲಮನ್ನಾ ಮಾಡಿದ ಹಣ ಸೊಸೈಟಿಗೆ ಮುಟ್ಟುತ್ತಿಲ್ಲ.  ಹೀಗಾಗಿ ಸಹಕಾರಿ ಸಂಘಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

Key words: Microfinance harassment, failure, cooperative sector, Minister, H.K. Patil

The post ಮೈಕ್ರೋ ಫೈನಾನ್ಸ್ ಕಿರುಕುಳ: ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ- ಸಚಿವ ಹೆಚ್.ಕೆ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Guntur Chilli Export: గుంటూరు మిర్చికి శ్రీలంక షాక్.. పదుల సంఖ్యలో కంటైనర్లు రిజెక్ట్!

Guntur Chilli Export Crisis: గుంటూరు మిర్చికి శ్రీలంకలో ఎదురుదెబ్బ తగిలింది....

സ്കൂളുകൾ അടച്ചുപൂട്ടുന്നതിനിടെ യു.പിയിൽ ജെൻ സികളെ ‘ഗോമിത്ര’ങ്ങളാക്കാൻ യോഗി സർക്കാർ; 10,000 പേർക്ക് പരിശീലനം

ലഖ്‌നൗ: ഉത്തർപ്രദേശിൽ ജെൻസി യുവാക്കളെ ‘ഗോമിത്ര’ങ്ങളാക്കി ഗോസംരക്ഷണ പ്രവർത്തനങ്ങളിൽ നിയോഗിക്കാൻ യോഗി...

“100 நாள் ஆட்சி, ஒரு யுகத்திற்கான மக்களின் மனசாட்சி" – முதல்வர் விஜய் வெளியிட்ட வீடியோ!

முதலமைச்சர் ஜோசப் விஜய் தலைமையிலான தமிழக வெற்றிக் கழக அரசு 100-வது...

Nainar Nagendran: సీఎం విజయ్ తల్లిపై అనుచిత వ్యాఖ్యలు.. తమిళనాడు బీజేపీ చీఫ్‌పై ఫిర్యాదు!

తమిళనాడు బీజేపీ అధ్యక్షుడు నయినార్ నాగేంద్రన్ చేసిన వ్యాఖ్యలు తీవ్ర రాజకీయ...