18
September, 2026

A News 365Times Venture

18
Friday
September, 2026

A News 365Times Venture

ವಂದೇ ಮಾತರಂ ವಿವಾದ: ಸರ್ಕಾರದ ತೀರ್ಮಾನ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್

Date:

ಬೆಂಗಳೂರು, ಸೆಪ್ಟೆಂಬರ್​​, 15,2026 (www.justkannada.in):  ವಂದೇ ಮಾತರಂ ಗೀತೆಯ ಚರಣ ಕಡಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ವಂದೇ ಮಾತರಂ ಎರಡು ಚರಣ ಮಾತ್ರ ಹಾಡಲು ರಾಜ್ಯ ಸರ್ಕಾರ ತೀರ್ಮಾಸರ್ಕಾರದ ಕ್ರಮ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಂದೇ ಮಾತರಂ ಗೀತೆ ಚರಣ ಕಡಿತಗೊಳಿಸುವ ಕಾನೂನು ವ್ಯಾಪ್ತಿ ಸರ್ಕಾರಕ್ಕಿಲ್ಲ. ಹೀಗಾಗಿ  ಸೆಪ್ಟಂಬರ್  8ರ ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ.

ವಂದೇ ಮಾತರಂ ಎರಡು ಚರಣ ಮಾತ್ರ ಹಾಡುವ ನಿರ್ಣಯವನ್ನ ಸರ್ಕಾರ ತೆಗೆದುಕೊಂಡಿತ್ತು. ಸಚಿವ ಸಂಪುಟದ ನಿರ್ಣಯ ಆಧರಿಸಿ ರಾಜ್ಯಸರ್ಕಾರ ಈ ಬಗ್ಗೆ ಆದೇಶಿಸಿತ್ತು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ 2 ಚರಣ ಮಾತ್ರ ಹಾಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

കണ്ണീരുണങ്ങും മുന്നേ ആഘോഷം; മോദിയുടെ ജന്മദിനാഘോഷത്തില്‍ ദല്‍ഹി സര്‍ക്കാരിനെതിരെ എ.എ.പി

ന്യൂദല്‍ഹി: പ്രധാനമന്ത്രി നരേന്ദ്ര മോദിയുടെ ജന്മദിനാഘോഷങ്ങള്‍ സംഘടിപ്പിക്കുന്ന ദല്‍ഹി സര്‍ക്കാരിനെതിരെ രൂക്ഷവിമര്‍ശനവുമായി...

`நடிகராக இருக்கும்போது ஆறுதல் சொல்வது; ஆட்சிக்கு வந்து அதிகாரிகளை காப்பாற்றுவதா?'- கே.பாலகிருஷ்ணன்

தூத்துக்குடி ஸ்டெர்லைட் ஆலைக்கு எதிராக நடைபெற்ற போராட்டத்தின்போது  துப்பாக்கிச்சூட்டில் 13 பேர்...

AP High Court: బీసీలకు 34% రిజర్వేషన్లపై ఏపీ హైకోర్టు కీలక నిర్ణయం..

AP High Court: ఆంధ్రప్రదేశ్ ప్రభుత్వం ఇటీవల స్థానిక సంస్థల ఎన్నికల్లో...

ಮೈಸೂರು ಲ್ಯಾನ್ಸರ್ಸ್‌ ಪರಾಕ್ರಮದ ಹಿಂದಿನ ಕುಟುಂಬದ ನೆನಪುಗಳು – ಲೇಖಕರ ಮಾತು

  ಮೈಸೂರು ಸಂಸ್ಥಾನದ ಇತಿಹಾಸ, ಅರಮನೆ ಹಾಗೂ ಎರಡು ಮಹಾಯುದ್ಧಗಳೊಂದಿಗೆ ನಿಕಟ...