24
August, 2026

A News 365Times Venture

24
Monday
August, 2026

A News 365Times Venture

ಬಿಡದಿ ಟೌನ್ ಶಿಪ್  ಅನ್ನು HD ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ-ಸಚಿವ ಹೆಚ್ ಸಿ ಬಾಲಕೃಷ್ಣ

Date:

ರಾಮನಗರ,ಆಗಸ್ಟ್,22,2026 (www.justkannada.in):   ಬಿಡದಿ ಟೌನ್ ಶಿಪ್  ಅನ್ನು ಹೆಚ್ ಡಿ ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ಚಾಟಿ ಬೀಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಾಲಕೃಷ್ಣ,  ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಹೆಚ್ ಡಿಕೆಗೆ ಅಸೂಯೆ ಬಂದಿದೆ. ಹಿಂದಿನ ಶಾಸಕರು ಮಾಡಿದ ತಪ್ಪು ಸರಿ ಮಾಡುತ್ತಿದ್ದಾರೆ.  ಹಿಂದಿನ ಶಾಸಕರ ತಪ್ಪನ್ನ ಈಗಿನ ಶಾಸಕರು ಸರಿ ಮಾಡುತ್ತಿದ್ದಾರೆ.  ಇಕ್ಬಾಲ್ ಹುಸೇ‍ನ್  ಇಚ್ಛಾಶಕ್ತಿಯಿಂದ ಬಡಾವಣೆ ಅಭಿವೃದ್ದಿ ಮಾಡುತ್ತಿದ್ದಾರೆ.  ಜನರು ಬುದ್ದಿ ಭ್ರಮಣೆ ಆಗದ್ದಾರೋ ಗೊತ್ತಿಲ್ಲ  ಚುನಾವಣೆ ಸಂದರ್ಭದಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾರೆ ಎಂದರು.

ಡಿಕೆಶಿ ಅವರನ್ನ ಸಿಎಂ ಮಾಡಿದ್ದೀರಿ ನಾವೆಲ್ಲ ಚಿರಋಣಿ.  ಬಿಡದಿ ಟೌನ್ ಶಿಪ್ ಹೆಚ್ ಡಿಕೆ ಮಾಡಿ ನಮ್ಮ ಮೇಲೆ ಹೇಳುತ್ತಿದ್ದಾರೆ.  ನಾವು ಹೇಗೆ ಇರಬೇಕು ಎಂದು ಲಿಸ್ಟ್ ಮಾಡಿಕೊಡಿ ಎಂದು  ಕುಮಾರಸ್ವಾಮಿಗೆ ಸಚಿವ ಬಾಲಕೃಷ್ಣ ಮನವಿ ಮಾಡಿದರು.

Key words: HD Kumaraswamy, Bidadi Township, Minister, HC Balakrishna

The post ಬಿಡದಿ ಟೌನ್ ಶಿಪ್  ಅನ್ನು HD ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ-ಸಚಿವ ಹೆಚ್ ಸಿ ಬಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Bangladesh: బంగ్లాదేశ్‌లో దారుణం.. హిందూ కుటుంబాన్ని చంపి ఇంట్లోనే తిని, స్నానం.

Bangladesh: బంగ్లాదేశ్‌లో హిందూ కుటుంబంలోని నలుగురు దారుణహత్యకు గురయ్యారు. రంగ్‌పూర్‌లోని వారి...

ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ: ಕಬಿನಿ ಹಿತ ಕಾಯದಿದ್ದರೆ ಕುರ್ಚಿ ಕಸಿದುಕೊಳ್ತೀವಿ- ಬಡಗಲಪುರ ನಾಗೇಂದ್ರ

ಮೈಸೂರು,ಆಗಸ್ಟ್,24,2026 (www.justkannada.in):  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ...

ചതിച്ചതാര്? ചന്തു തന്നെ; തന്നെ മന്ത്രിയാക്കാമെന്ന വാഗ്ദാനം കാരണം ചിലരുടെ ഉറക്കം പോയി: പ്രവീണ്‍ കുമാറിനെതിരെ അന്‍വര്‍

കോഴിക്കോട്: ബേപ്പൂര്‍ മണ്ഡലത്തിലെ തന്റെ തോല്‍വിയുമായി ബന്ധപ്പെട്ട് കൊയിലാണ്ടി എം.എല്‍.എ അഡ്വക്കറ്റേ്...

'LED ஸ்க்ரீன், வாட்டர் பாட்டில், ஒரு நாள் அரசு டாக்டர்'- அவையில் எம்.எல்.ஏக்களின் வினோத கோரிக்கைகள்!

சட்டமன்றத்தில் மானியக் கோரிக்கை விவாதம் நடந்து வருகிறது. இந்தக் கூட்டத் தொடரில்...