24
September, 2026

A News 365Times Venture

24
Thursday
September, 2026

A News 365Times Venture

ಗೃಹ ಪ್ರವೇಶದ 2ನೇ ದಿನವೇ ಚಾವಣಿ ಕುಸಿದು ಬಿದ್ದಿದೆ-ಡಿಕೆಶಿ ಸರ್ಕಾರದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಟೀಕೆ

Date:

ಬೆಂಗಳೂರು,ಜೂನ್,5,2026 (www.justkannada.in):  ಡಿಕೆ ಶಿವಕುಮಾರ್ ಸಿಎಂ ಆಗಿ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೆಟ್ಟು ನಿಂತ ಬಸ್ ಗೆ ಹೊಸ ಚಾಲಕನ ನೇಮಕ ಮಾಡಲಾಗಿದೆ. ಹೊಸ ಚಾಲಕ ಬಂದ ಕೂಡಲೇ ಕೆಟ್ಟಿರುವ ಬಸ್ ಸರಿಯಾಗುವುದಿಲ್ಲ. ಗೃಹ ಪ್ರವೇಶದ 2ನೇ ದಿನವೇ ಚಾವಣಿ ಕುಸಿದು ಬಿದ್ದಿದೆ ಎಂದು ಲೇವಡಿ ಮಾಡಿದರು.

ರಾಮಲಿಂಗರೆಡ್ಡಿ ಬೆಂಗಳೂರು ಅಭಿವೃದ್ದಿ ಖಾತೆ ಕೇಳಿದ್ದು ಅವರ ಇಚ್ಛೆ. ಪರಿಶಿಷ್ಟರಿಗೆ ಸಮಾಜ ಕಲ್ಯಾಣ ಇಲಾಖೆಯಯ್ನ ಖಾತೆಯನ್ನು ಕೊಡಬಾರದು.  ಗ್ಯಾರಂಟಿ ಅನುಷ್ಠಾನ ಸಮಿತಿಯೇ ಕಾನೂನು ಬಾಹಿರವಾಗಿದೆ.   ವಿಪಕ್ಷ ನಾಯಕ ಆರ್. ಅಶೋಕ್ 6 ಪತ್ರ ಬರೆದರೂ ಇನ್ನೂ ಅವರಿಗೆ ಸರ್ಕಾರ ಮನೆಯನ್ನೇ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

Key words: 2nd day, CM DK Shivakumar, government, Chalavadi Narayanaswamy

The post ಗೃಹ ಪ್ರವೇಶದ 2ನೇ ದಿನವೇ ಚಾವಣಿ ಕುಸಿದು ಬಿದ್ದಿದೆ-ಡಿಕೆಶಿ ಸರ್ಕಾರದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಟೀಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

தேர்தல் ஆணையம்: “இதனால்தான் இந்த விவகாரம் சர்ச்சையாகியுள்ளது..!" – முன்னாள் ஆணையர் சொல்வதென்ன?

தேர்தல் ஆணையத்தில் பெரும்பான்மை உறுப்பினர்களின் ஆதரவோ அல்லது ஒருமித்த கருத்தோ இன்றி...

AP Liquor Shops: లిక్కర్ షాపులపై కీలక నిర్ణయం.. ఇక రెన్యువల్ గడువు పొడిగింపు లేదు..!

AP Liquor Shops: ఆంధ్రప్రదేశ్‌లో 2026–27 ఎక్సైజ్ సంవత్సరానికి ఏ4 మద్యం...

കുടുംബ കലഹങ്ങള്‍ വേണ്ട; എ.ഐ ക്യാമറ നിയമ ലംഘന നോട്ടീസുകളില്‍ ചിത്രങ്ങള്‍ ഒഴിവാക്കാന്‍ എം.വി.ഡി

തിരുവനന്തപുരം: മോട്ടോര്‍ വാഹന വകുപ്പിന്റെ എ.ഐ ക്യാമറകള്‍ വഴിയുള്ള നിയമലംഘനങ്ങള്‍ പരിശോധിക്കുന്നതിനുള്ള...

“நாங்கள் யார் மீதும் போர் தொடுத்ததில்லை; எங்கள் மீது போர் திணிக்கப்பட்டது!” – ஐ.நா-வில் ஈரான் அதிபர்

ஈரான் போர் தொடர்ந்துகொண்டிருக்கும் இதே வேளையில், அமெரிக்காவிற்குச் சென்றிருக்கிறார் ஈரான் அதிபர்...