12
February, 2026

A News 365Times Venture

12
Thursday
February, 2026

A News 365Times Venture

25 ಶಾಸಕರು ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇವೆ- ಶಾಸಕ ಪುಟ್ಟರಂಗಶೆಟ್ಟಿ

Date:

ಬೆಂಗಳೂರು,ಫೆಬ್ರವರಿ,11,2026 (www.justkannada.in):  25 ಶಾಸಕರು ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ಪಶು ಸಂಗೋಪನಾ ಇಲಾಖೆಯಿಂದ ಪ್ರವಾಸ ಇದೆ. ಹೋಗುತ್ತಿದ್ದೇವೆ. 35 ಶಾಸಕರು ವಿದೇಶ ಪ್ರವಾಸಕ್ಕೆ ಬರ್ತಾರೆ ಅಂತಾ ಇತ್ತು ಈಗ 25 ಶಾಸಕರು ವಿದೇಶ ಪ್ರವಾಸಕ್ಕೆ ಬರುತ್ತಿದ್ದಾರೆ . ಯಾವ ರಾಜಕೀಯ ಕಾರಣಕ್ಕೆ ವಿದೇಶ ಪ್ರವಾಸ ಮಾಡುತ್ತಿಲ್ಲ ಕುಟುಂಬ ಸಮೇತ ನಾವು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಹೆಂಡತಿ ಮಕ್ಕಳ ಜೊತೆ ಹೋಗಿ ರಾಜಕೀಯ ಮಾಡಲು ಆಗುತ್ತಾ?  ಎಂದರು.

ನಾಯಕತ್ವ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ನಿರ್ಧಾರ ಅಂತಿಮವಾದುದ್ದು.  ಅವರು ಹೇಳಿದಂತೆ ಕೇಳುತ್ತೇವೆ.  ನಾನು ಸಿಎಂ ಸಿದ್ದರಾಮಯ್ಯ ಬಣ  ಅಲ್ಲ ಕಾಂಗ್ರೆಸ್ ಬಣ ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

Ke words: 25 MLAs,  foreign trip, MLA, Puttarangashetty

The post 25 ಶಾಸಕರು ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇವೆ- ಶಾಸಕ ಪುಟ್ಟರಂಗಶೆಟ್ಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಶಾಸಕ ಭೈರತಿ ಬಸವರಾಜ್ ಗೆ ಶಾಕ್: ಸುಪ್ರೀಂನಲ್ಲೂ ಜಾಮೀನು ಅರ್ಜಿ ವಜಾ

ನವದೆಹಲಿ,ಫೆಬ್ರವರಿ,12,2026 (www.justkannada.in):  ರೌಡಿಶೀಟರ್ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ...

ഒന്നാമത്തെ ബലാത്സംഗക്കേസില്‍ രാഹുല്‍ മാങ്കൂട്ടത്തിലിന് മുന്‍കൂര്‍ ജാമ്യം

കൊച്ചി: ഒന്നാമത്തെ ബലാത്സംഗക്കേസില്‍ പാലക്കാട് എം.എല്‍.എ രാഹുല്‍ മാങ്കൂട്ടത്തിലിന് മുന്‍കൂര്‍ ജാമ്യം....

`மாற்று சக்தி என்று கமல் வந்தார்; அவரே ஜெயிக்கல; இப்ப.!' – தவெகவை அட்டாக் செய்த சி.வி.சண்முகம்

விழுப்புரம் மாவட்டம், திண்டிவனத்தில் நேற்று நடைபெற்ற அ.தி.மு.க-வின் செயல்வீரர்கள் கூட்டத்தில் முன்னாள்...

Gold Rates: దిగొచ్చిన పుత్తడి ధర.. ఈరోజు ఎంత తగ్గిందంటే..!

గోల్డ్ లవర్స్‌కు గుడ్‌న్యూస్. బంగారం ధరలు తగ్గాయి. శుభకార్యాల సమయంలో బంగారం...