11
February, 2026

A News 365Times Venture

11
Wednesday
February, 2026

A News 365Times Venture

ಮತ್ತೆ ಮುನ್ನಲೆಗೆ ಮುಡಾ ಹಗರಣ ಕೇಸ್: 40ಕ್ಕೂ ಹೆಚ್ಚು ಮಂದಿಗೆ ಲೋಕಾಯುಕ್ತ ನೋಟಿಸ್

Date:

ಮೈಸೂರು,ಫೆಬ್ರವರಿ,10,2026 (www.justkannada.in): ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಮುಡಾ ಹಗರಣ ಪ್ರಕರಣ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು  ಸೈಟ್ ಮಾರಿದ್ದವರು, ಸೈಟ್ ಕೊಂಡುಕೊಂಡವರಿಗೆ ನಡುಕ ಶುರುವಾಗಿದೆ.

ಮುಡಾ 50:50 ಹಗರಣ ವಿಚಾರಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು  ಮುಡಾದ 134 ಪ್ರಕರಣಗಳಿಗೆ ಮತ್ತೆ ಮರು ಜೀವ ಬಂದಿದೆ. ಈ ನಡುವೆ 50:50 ಅನುಪಾತದಲ್ಲಿ ಸೈಟ್ ಪಡೆದಿದ್ದವರಿಗೆ 40 ಕ್ಕೂ ಹೆಚ್ಚು ಮಂದಿಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ

1055 ಸೈಟ್ ಗಳಿಂದ ಸಾವಿರಾರು ಕೋಟಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಪ್ರಕರಣ ಕುರಿತು ಲೋಕಾಯುಕ್ತ ತನಿಖೆ ಮುಂದುವರೆಸಿದ್ದು ಇದೀಗ ಮಾಜಿ ಮುಡಾ ಆಯುಕ್ತ ದಿನೇಶ್, ನಟೇಶ್ ಸೇರಿ ಅನೇಕರಿಗೆ ಮತ್ತೆ ನೋಟಿಸ್ ನೀಡಿದೆ.

ಕಾನೂನು ಗಾಳಿಗೆ ತೂರಿ ಸೈಟ್ ಹಂಚಿದವರಿಗೆ, ಸೈಟ್ ಪಡೆದಿದ್ದವರೆಗೂ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗಿ ಉತ್ತರ ಕೊಡುವಂತೆ ಲೋಕಾಯುಕ್ತ ಎಸ್ಪಿ  ಉದೇಶ್ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

Key words: Muda scam, Lokayukta, notices

The post ಮತ್ತೆ ಮುನ್ನಲೆಗೆ ಮುಡಾ ಹಗರಣ ಕೇಸ್: 40ಕ್ಕೂ ಹೆಚ್ಚು ಮಂದಿಗೆ ಲೋಕಾಯುಕ್ತ ನೋಟಿಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್: ಬಿಜೆಪಿ ಶಾಸಕನಿಗೆ ಬಂಧನದ ಭೀತಿ

ಬೆಂಗಳೂರು, ಫೆಬ್ರವರಿ,10,2026 (www.justkannada.in): ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ...

ബാബരി ഒരിക്കലും പുനര്‍നിര്‍മിക്കപ്പെടില്ല, ഖിയാമത്ത് നാള്‍ ഒരിക്കലും വരില്ല: യോഗി ആദിത്യനാഥ്

ലഖ്‌നൗ: ലോകാവസാനം വരെ ബാബരി മസ്ജിദ് പുനര്‍നിര്‍മിക്കപ്പെടില്ലെന്ന് ഉത്തര്‍പ്രദേശ് മുഖ്യമന്ത്രി യോഗി...

தவெக: 'வேட்பாளரை இப்படித்தான் தேர்வு பண்ணப் போறோம்' – ஆனந்த் போட்ட கண்டிஷன்; அப்செட்டில் மா.செக்கள்?

விருப்ப மனு விநியோகம் ஆன்லைன் மூலமாக நடந்து கொண்டிருக்கும் நிலையில், திடீரென...

Team India: పాకిస్థాన్‌తో మ్యాచ్‌కు ముందు భారత్‌కు బిగ్‌ షాక్.. ఆసుపత్రిలో చేరిన విధ్వంసకర బ్యాట్స్ మెన్

Team India: భారత్-పాకిస్థాన్ మ్యాచ్‌పై అనిశ్చితి ముగిసింది. హై డ్రామాకు తెరలేపిన...