17
April, 2026

A News 365Times Venture

17
Friday
April, 2026

A News 365Times Venture

ಬಿಗ್ ಬಾಸ್ ವಿನ್ನರ್ ಗಿಲ್ಲಿನಟ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು

Date:

ಬೆಂಗಳೂರು,ಫೆಬ್ರವರಿ,6,2026 (www.justkannada.in):  ಬಿಗ್ ಬಾಸ್ ಸೀಜನ್ 12ರ ವಿನ್ನರ್ ಗಿಲ್ಲಿನಟ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಲಾಗಿದೆ.

ಸರ್ಕಾರಿ ಶಾಲೆ H8′ ಸಿನಿಮಾದ ನಿರ್ಮಾಪಕರು ಗಿಲ್ಲಿನಟ  ವಿರುದ್ಧ ದೂರು ನೀಡಿದ್ದಾರೆ. ಗಿಲ್ಲಿ ನಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಗಿಲ್ಲಿ ಕೇಳಿದಷ್ಟು ಸಂಭಾವನೆಯನ್ನು ಕೊಟ್ಟು ಅವಕಾಶ ಕೊಟ್ಟಿದ್ದವು. ಬಿಗ್ ಬಾಸ್ ರಿಯಾಲಿಟಿ ಶೋಗೆ ಗಿಲ್ಲಿ ಹೋಗುವ ಮೊದಲು ಸಂಭಾವನೆ ನೀಡಿದ್ದೆವು. ಆದರೆ ಈಗ ಗಿಲ್ಲಿನಟ ಸಿನಿಮಾ ಪ್ರಮೋಷನ್ ಗೆ ಬರುತ್ತಿಲ್ಲ ಎಂದು  ಆರೋಪಿಸಿದ್ದಾರೆ.

ಅಲ್ಲದೆ ಗಿಲ್ಲಿನಟಗೆ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಒಂದು ಪೋಸ್ಟ್ ಕೂಡ ಮಾಡುತ್ತಿಲ್ಲ ಎಂದು ನಿರ್ಮಾಪಕ ದೂರಿದ್ದಾರೆ.

Key words: Complaint, against, Bigg Boss, winner, Gillinata , Film Chamber

The post ಬಿಗ್ ಬಾಸ್ ವಿನ್ನರ್ ಗಿಲ್ಲಿನಟ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യുദ്ധത്തെ ന്യായീകരിക്കാൻ ബൈബിൾ വചനങ്ങളെ കൂട്ടുപിടിക്കുന്നു; ട്രംപ് ഭരണകൂടത്തിനെതിരെ വിമർശനവുമായി മാർപ്പാപ്പ

വാഷിങ്ടൺ: ട്രംപ് ഭരണകൂടത്തെ വിമർശിച്ച് ലിയോ പതിനാലാമൻ മാർപ്പാപ്പ. ഇറാനുമായുള്ള അമേരിക്ക...

Women Reservation Law: అర్ధరాత్రి నుంచి అమల్లోకి వచ్చిన మహిళా రిజర్వేషన్ బిల్లు.. సర్వత్రా ఉత్కంఠ

నిన్నటి నుంచి పార్లమెంట్ ప్రత్యేక సమావేశాలు జరుగుతున్నాయి. ఈ సమావేశాల్లో మహిళా...

ಜಗ್ಗಿ ವಾಸುದೇವ್ ಜೊತೆ ಡಿಕೆಶಿ ವೇದಿಕೆ ಹಂಚಿಕೊಂಡ ವಿಚಾರ: KN ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ತಿರುಗೇಟು

ಬೆಂಗಳೂರು,ಏಪ್ರಿಲ್,16,2026 (www.justkannada.in):  ಕೇಂದ್ರ ಸಚಿವ ಅಮಿತ್‌ ಶಾ ಭಾಗವಹಿಸಿದ್ದ ಸದ್ಗುರು...