29
March, 2026

A News 365Times Venture

29
Sunday
March, 2026

A News 365Times Venture

ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಹೆಚ್ ಡಿಕೆಗೆ ನೆಮ್ಮದಿಯೂ ಇಲ್ಲ. ನಿದ್ದೆನೂ ಬರಲ್ಲ- ಡಿಕೆ ಶಿವಕುಮಾರ್ ಕಿಡಿ

Date:

ಬೆಂಗಳೂರು, ಅಕ್ಟೋಬರ್,8,2025 (www.justkannada.in): ಜಾಲಿವುಡ್ ಸ್ಟುಡಿಯೋ ಬಂದ್ ಮಾಡಿರುವುದಕ್ಕೆ ತಮ್ಮ ಹೆಸರು ತಳಕು ಹಾಕಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ನನ್ನ ಬಗ್ಗೆ ಮಾತಾಡಿಲ್ಲ ಅಂದರೆ ಕುಮಾರಸ್ವಾಮಿಗೆ ನೆಮ್ಮದಿ ಇಲ್ಲ ನನ್ನ ಸುದ್ದಿ ಮಾತಾನಾಡಿಲ್ಲ ಅಂದರೆ ನಿದ್ದೆನೂ ಬರಲ್ಲ.  ನಾನೇ ಡಿಸಿ ಮತ್ತು ಎಸ್ ಪಿಗೆ ಫೋನ್ ಮಾಡಿ  ಮಾತನಾಡಿದ್ದೇನೆ. ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ಅವಕಾಶ ಕೊಡಿ ಎಂದಿದ್ದೇನೆ ಎಂದರು.

ಜಾಲಿವುಡ್ ಸ್ಟುಡಿಯೋವನ್ನ ನಾನೇ ಉದ್ಘಾಟಿಸಿದ್ದೆ. ಬಿಗ್ ಬಾಸ್ ಆಗಲಿ ಯಾವುದೇ ಆಗಲಿ ಮನರಂಜನೆ ಬೇಕು.  ಏನೇ ಇದ್ದರೂ ಸರಿ ಒಂದು ಅವಕಾಶ ಕೊಡಿ ನಮ್ಮಲ್ಲಿ ಮನರಂಜನೆ ಮುಖ್ಯ . ಡಿಸಿ ಎಸ್ಪಿಗೆ ನಾನು ಫೋನ್ ಮಾಡಿ ಹೇಳಿದ್ದೇನೆ ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ಅವಕಾಶ ಕೊಡಿ ಎಂದಿದ್ದೇನೆ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು ಎಂದರು.

Key words: Big boss, HDK, DCM, DK Shivakumar

 

The post ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಹೆಚ್ ಡಿಕೆಗೆ ನೆಮ್ಮದಿಯೂ ಇಲ್ಲ. ನಿದ್ದೆನೂ ಬರಲ್ಲ- ಡಿಕೆ ಶಿವಕುಮಾರ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

  ಮೈಸೂರು :ಮಾರ್ಚ್ -28: ಪ್ರತಿಯೊಬ್ಬರೂ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು....

ഒഡീഷയില്‍ രാമനവമി ആഘോഷങ്ങള്‍ക്കിടെ വെടിയുതിര്‍ത്ത് ബി.ജെ.പി എം.എല്‍.എ; പരിഭ്രാന്തരായി ജനക്കൂട്ടം; വ്യാപക അക്രമങ്ങള്‍

ഭുവനേശ്വര്‍: ഒഡീഷയില്‍ നടന്നരാമനവമി ആഘോഷങ്ങള്‍ക്കിടയില്‍ ബി.ജെ.പി എം.എല്‍.എ വെടിയുതിര്‍ത്ത് ആള്‍ക്കൂട്ടത്തിനിടയില്‍ പരിഭ്രാന്തി...

'மாற்றுக் கட்சி சீனியர்கள்..' ஸ்டாலின், உதயநிதிக்கு எதிராக விஜய் டிக் அடித்திருக்கும் அந்த இருவர்!

திமுகவின் வேட்பாளர் பட்டியல் வெளியாகியிருக்கிறது. 164 வேட்பாளர்கள் திமுக சார்பில்...

Iran Warning: భూతల దాడులు చేస్తే… అమెరికాకు అదే గతి.. ఇరాన్ పత్రిక వార్నింగ్

పశ్చిమాసియా యుద్ధం ప్రారంభమైన నెల రోజుల తర్వాత మరింత తీవ్ర రూపం...