4
October, 2026

A News 365Times Venture

4
Sunday
October, 2026

A News 365Times Venture

ಸಿದ್ದರಾಮಯ್ಯ ನಿಂದನೆ: ಹೆಂಡ್ಗುಡಕ ವಾರ್ಡ್‌ ನ್‌ ಗೆ ಈಗ ಜೈಲೂಟ ಫಿಕ್ಸ್..!

Date:

 

ಮೈಸೂರು, ಮೇ.೦೬,೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ ಜೈಲು ಸಿಬ್ಬಂದಿ ಅರೆಸ್ಟ್. ಮೈಸೂರು ಕೇಂದ್ರ‌ ಕಾರಾಗೃಹದ ವಾರ್ಡನ್‌  ಮಧುಕರ್‌ ಬಂಧನ.

ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೊಕಿನ ಬೆಟ್ಟದಪುರ ಪೊಲೀಸರಿಂದ ಆರೋಪಿ ವಾರ್ಡನ್‌ ಬಂಧನ.

ನಿನ್ನೆಯಷ್ಟೆ ಆರೋಪಿ ಮಧುಕರ್‌ ಕುಡಿತ ಮತ್ತಿನಲ್ಲಿ 5.33 ನಿಮಿಷಗಳ ವೀಡಿಯೋ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿ ಮುಜುಗರ ಉಂಟು ಮಾಡಿತ್ತು.

ಏಪ್ರಿಲ್ 28ರಂದು ಮಾಡಲಾಗಿರುವ ಈ ವೀಡಿಯೋದಲ್ಲಿ ಆರೋಪಿ ಮಧುಕರ್‌, ಬೆಳಗಾವಿಯ ಘಟನೆ ಉಲ್ಲೇಖಿಸಿ ಸಿಎಂ ಅವರನ್ನು ನಿಂದಿಸಿದ್ದ. ಈ ವಿಡಿಯೋ ಪ್ರಸಾರದ ಬಳಿಕ ಮಧುಕರ್‌ನನ್ನು ಸಸ್ಪೆಂಡ್ ಮಾಡಲಾಗಿತ್ತು. ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿತ್ತು.

ಈಗ ಬೆಟ್ಟದಪುರ ಪೊಲೀಸರಿಂದ ಆರೋಪಿ ಬಂಧನ. ಎಕ್ಸ್ ಆರ್ಮಿ ಮ್ಯಾನ್ ಹಾಗೂ ಸದ್ಯ ಮೈಸೂರು ಜೈಲ್ ವಾರ್ಡನ್ ಆಗಿರುವ ಮಧುಕುಮಾರ್ ರಿಂದ ವಿಡಿಯೋ. ಬೆಳಗಾವಿ ಸಮಾವೇಶದ ವೇಳೆ  ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿಯನ್ನು  ನಿಂದಿಸಿ ಕೈ ಎತ್ತಿದನ್ನ ಖಂಡಿಸಿ ವಿಡಿಯೋ ಮಾಡಿದ್ದ.

KEY WORDS: Jail staff arrested, derogatory remarks, Chief Minister Siddaramaiah, Mysuru Central Jail Warden, Madhukar arrested.

 

Jail staff arrested for making derogatory remarks against Chief Minister Siddaramaiah. Mysuru Central Jail Warden Madhukar arrested.

The post ಸಿದ್ದರಾಮಯ್ಯ ನಿಂದನೆ: ಹೆಂಡ್ಗುಡಕ ವಾರ್ಡ್‌ ನ್‌ ಗೆ ಈಗ ಜೈಲೂಟ ಫಿಕ್ಸ್..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ FIR ದಾಖಲಿಸುವುದನ್ನು ನಿಲ್ಲಿಸಿ-ಆರ್.ಅಶೋಕ್ ಆಗ್ರಹ

ಬೆಂಗಳೂರು,ಅಕ್ಟೋಬರ್, 3,2026 (www.justkannada.in): ಫಾರ್ಮ್‌ 6, ಫಾರ್ಮ್‌ 7 ಎಲ್ಲವೂ...

ഇത് ബാബ്രി-മന്ദിർ രാഷ്ട്രീയത്തിനുള്ള സമയമല്ല’: ബംഗാൾ ഉപതെരഞ്ഞെടുപ്പിൽ ന്യൂനപക്ഷ വോട്ട് ലക്ഷ്യമിട്ട് ബി.ജെ.പി

മുർഷിദാബാദ്: പശ്ചിമ ബംഗാളിലെ റെജിനഗർ നിയമസഭാ ഉപതെരഞ്ഞെടുപ്പിൽ പതിവ് രാഷ്ട്രീയ ശൈലി...

செங்கல்பட்டு: "வீடு கட்டித் தந்தும் வீடில்லாத நிலை" – கொடப்பட்டணம் இருளர்களின் கோரிக்கை என்ன?

செங்கல்பட்டு மாவட்டம், செய்யூர் வட்டம், கொடப்பட்டணத்தில் உள்ள இருளர் குடியிருப்பு ஊரக...

Mad Sandhu: ప్రముఖ పంజాబీ ఇన్‌ఫ్లుయెన్సర్ దారుణహత్య.. నడిరోడ్డుపై కాల్చి చంపిన దుండగులు..

Mad Sandhu: సోషల్ మీడియా ఇన్‌ఫ్లుయెన్సర్, మేకప్ ఆర్టిస్ట్ మ్యాడ్ సంధు...