26
September, 2026

A News 365Times Venture

26
Saturday
September, 2026

A News 365Times Venture

ಜಾತಿಗಣತಿ ವರದಿ ಇನ್ನೂ ಒಂದು ವರ್ಷ ಆಗಬಹುದು- ಸಚಿವ ಸತೀಶ್ ಜಾರಕಿಹೊಳಿ

Date:

ಬೆಂಗಳೂರು,ಏಪ್ರಿಲ್,18,2025 (www.justkannada.in): ಜಾತಿಗಣತಿ ವರದಿ ಬಹಳ ಜಟಿಲವಾದ ಸಮಸ್ಯೆ. ಹೀಗಾಗಿ.  ಜಾತಿಗಣತಿ ವರದಿ ಜಾರಿ ಇನ್ನೂ ಒಂದು ವರ್ಷ ಆಗಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜಾತಿಗಣತಿ ವರದಿ ಬಹಳ ಜಟಿಲವಾದ ಸಮಸ್ಯೆ. ಹೀಗಾಗಿ ಬಹಳಷ್ಟು ಚರ್ಚೆಯಾಗಬೇಕಿದೆ. ವರದಿ ಸ್ವೀಕಾರಕ್ಕೆ 10 ವರ್ಷ ತೆಗೆದುಕೊಂಡಿದ್ದೇವೆ. ಹೀಗಾಗಿ ಜಾತಿ ಗಣತಿ ವರದಿ ಜಾರಿಯಾಗಲು ಒಂದು ವರ್ಷ ಆಗಬಹುದು. ಜಾತಿ ಗಣತಿವರದಿ ಜಾರಿಗೆ  ಆತುರ ಇಲ್ಲ ಎಂದರು.

ವರದಿ ಬಗ್ಗೆ ಸಮಗ್ರ ಚರ್ಚೆಯಾದರೆ ಮಾತ್ರ ವರದಿ ಜಾರಿಯಾಗುತ್ತೆ.   ಮೀಸಲಾತಿ ಹೆಚ್ಚು ಮಾಡುವುದು ಈಗ ಅಸಾಧ್ಯ. ಅವರು ಶಿಫಾರಸು ಮಾಡಿದ್ದಾರೆ ಅಷ್ಟೆ. ಸಮೀಕ್ಷೆ ವೇಳೆ ಅಂಕಿ ಸಂಖ್ಯೆ ಬರೆಸಿದ್ದು ಜನರೇ ಅಲ್ವಾ. ಈಗ ಅವರೇ ವಿರೋಧ ಮಾಡುತ್ತಿದ್ದಾರೆ. ಯಾವುದೇ ಸಮಾಜಕ್ಕೆ ನೋವಾಗದಂತೆ ತೀರ್ಮಾನ ಮಾಡುತ್ತೇವೆ ಎಂದರು.

Key words: Caste census, report, One year, Minister, Satish Jarkiholi

The post ಜಾತಿಗಣತಿ ವರದಿ ಇನ್ನೂ ಒಂದು ವರ್ಷ ಆಗಬಹುದು- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സയണിസം വംശീയത; ഇസ്രഈലിനെ എതിര്‍ക്കുന്നത് ജൂത വിരുദ്ധതയല്ലെന്ന് ജൂത സമുദായാംഗമായ ഗ്രീന്‍ പാര്‍ട്ടി നേതാവ്

ലണ്ടന്‍: സയണിസം ഒരുതരം വംശീയതയാണെന്നും താന്‍ ഒരു സയേണിസ്റ്റ് വിരുദ്ധനാണെന്നും ബ്രിട്ടനിലെ...

எல்லா நாடுகளுக்கும் உடனடி தேவை 'இது' தான்… "7 நாள்களில் ஹார்முஸ்.!" குட் நியூஸ் சொல்கிறதா ஈரான்?

ஹார்முஸ் நீர்ச்சந்தி விரைவில் திறக்கப்படுகிறது போலும். அதற்கான அனைத்து பாசிட்டிவ் சிக்னல்களும்...

Cyclone Arnab: ‘సైక్లోన్ అర్నబ్’ పేరుతో వైరల్.. ఐఎండీ ఏం చెప్పిందంటే..!

ప్రస్తుతం దేశంలో పలు రాష్ట్రాల్లో భారీ నుంచి అతి భారీ వర్షాలు...

ದಸರಾ ಸಂಭ್ರಮ: ಟ್ರಾಫಿಕ್ ನಿರ್ವಹಣೆಗೆ ಡಿಜಿಟಲ್ ತಂತ್ರಜ್ಞಾನ, ಸುಗಮ ಸಂಚಾರಕ್ಕೆ ಹೊಸ App.

  ಮೈಸೂರು, ಸೆ.25, 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ...