17
March, 2026

A News 365Times Venture

17
Tuesday
March, 2026

A News 365Times Venture

ನಟಿ ರನ್ಯರಾವ್‌ ಗೆ ಕೈಗಾರಿಕಾ ಭೂಮಿ ಮಂಜೂರು ಬಿಜೆಪಿ ಅವಧಿಯಲ್ಲೇ ಆಗಿತ್ತು : ಕೆಐಎಡಿಬಿ ಸ್ಪಷ್ಟನೆ

Date:

 

ಬೆಂಗಳೂರು, ಮಾ.೧೦,೨೦೨೫ : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕನ್ನಡ ಚಲನಚಿತ್ರ ನಟಿ, ಚಿನ್ನ ಕಳ್ಳಸಾಗಣೆ ಆರೋಪಿ ರನ್ಯ ರಾವ್ ಅವರಿಗೆ ಕೈಗಾರಿಕಾ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ಪಷ್ಟನೆ  ನೀಡಿದೆ.

ಮುಖ್ಯಮಂತ್ರಿ  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜಾಗ ಮಂಜೂರು ಮಾಡಿರುವ ವಿಷಯವನ್ನು ಕೆಐಎಡಿಬಿ ಸ್ಪಷ್ಟಪಡಿಸಿದೆ. 2023ರ ಜನವರಿ 2ರಂದು ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಕ್ಷೀರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಕೆಐಎಡಿಬಿ ಸಿಇಒ ಮಹೇಶ್ ತಿಳಿಸಿದ್ದಾರೆ.

ಭೂ ಹಂಚಿಕೆಯನ್ನು 137 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮತಿ ಸಮಿತಿ ಅನುಮೋದಿಸಿದೆ ಎಂದಿರುವ ಅವರು, ನಟಿ ರನ್ಯರಾವ್ ಅವರ ಕಂಪನಿಯು ಸ್ಟೀಲ್ ಟಿಎಂಟಿ ಬಾರ್ ಗಳು, ರಾಡ್ ಗಳು ಮತ್ತು ಸಂಬಂಧಿತ ಉತ್ಪನ್ನಗಳ ಉತ್ಪಾದನಾ ಘಟಕವನ್ನು 138 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.

key words: Industrial land, Ranya Rao, BJP, KIADB

Industrial land allotted to actress Ranya Rao was done during BJP regime: KIADB

The post ನಟಿ ರನ್ಯರಾವ್‌ ಗೆ ಕೈಗಾರಿಕಾ ಭೂಮಿ ಮಂಜೂರು ಬಿಜೆಪಿ ಅವಧಿಯಲ್ಲೇ ಆಗಿತ್ತು : ಕೆಐಎಡಿಬಿ ಸ್ಪಷ್ಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കോളേജിലെ ഇഫ്താര്‍ വിരുന്നില്‍ ഹിന്ദു വിദ്യാര്‍ത്ഥിനികള്‍ പങ്കെടുത്തു; ശുദ്ധീകരണ കര്‍മം നടത്തി ഹിന്ദുത്വ സംഘടനകള്‍

ഭോപ്പാല്‍: കോളേജ് ക്യാമ്പസിനുള്ളില്‍ നടത്തിയ ഇഫ്താര്‍ വിരുന്നില്‍ ഹിന്ദു വിദ്യാര്‍ത്ഥിനികള്‍ പങ്കെടുത്തതിന്...

Peddi : పెద్దిలో స్పెషల్ సాంగ్.. నలుగురు అందగత్తెల కోసం బుచ్చి సెర్చింగ్

మెగా పవర్‌స్టార్ రామ్ చరణ్, ఉప్పెన ఫేమ్ బుచ్చిబాబు సానా కాంబినేషన్‌లో...

ಗ್ಯಾಸ್ ಸಿಲಿಂಡರ್ ವ್ಯತ್ಯಯಕ್ಕೆ ಕೇಂದ್ರವೇ ಸೂಕ್ತ ಪರಿಹಾರ ನೀಡಬೇಕು- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಮಾರ್ಚ್,16,2026 (www.justkannada.in): ದೇಶದಲ್ಲಿ ಉಂಟಾಗಿರುವ ಗ್ಯಾಸ್ ಸಿಲಿಂಡರ್ ವ್ಯತ್ಯಯಕ್ಕೆ ಕೇಂದ್ರ...