21
September, 2026

A News 365Times Venture

21
Monday
September, 2026

A News 365Times Venture

ಪ್ರೊ. ಎಸ್. ರಂಗಪ್ಪ ಅವರಿಗೆ ಕ್ಯೋಟೋ ವಿಶ್ವವಿದ್ಯಾಲಯದಿಂದ ಸಂಶೋಧನಾ ಸಹಯೋಗದ ಆಹ್ವಾನ

Date:

ಮೈಸೂರು,ಸೆಪ್ಟಂಬರ್‌,19,2026 (www.justkannada.in) : ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ, NASI Distinguished Chair Professor ಹಾಗೂ ಹೋಕೈಡೊ ವಿಶ್ವವಿದ್ಯಾಲಯದ ಅಂಬಾಸಡರ್ ಪ್ರೊ. ಕಂಚುಗಾರಕೊಪ್ಪಲು ಎಸ್. ರಂಗಪ್ಪ ಅವರನ್ನು ಜಪಾನ್‌ನ ಪ್ರತಿಷ್ಠಿತ ಕ್ಯೋಟೋ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಸಹಯೋಗಕ್ಕಾಗಿ ಆಹ್ವಾನಿಸಲಾಗಿದೆ.

ಕ್ಯೋಟೋ ವಿಶ್ವವಿದ್ಯಾಲಯದ WPI-iCeMS ಸಂಸ್ಥೆಯ ನಿರ್ದೇಶಕ ಡಾ. ನಮಸಿವಾಯಂ ಗಣೇಶ್ ಪಾಂಡಿಯನ್ ಅವರು ಆಹ್ವಾನ ನೀಡಿದ್ದು, IN-CBI On-site Laboratory ಮೂಲಕ ಭಾರತ–ಜಪಾನ್ ಜಂಟಿ ಸಂಶೋಧನೆ, ವಿಜ್ಞಾನಿಗಳ ಮತ್ತು ವಿದ್ಯಾರ್ಥಿಗಳ ವಿನಿಮಯ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.

ಇದರ ಜೊತೆಗೆ, ಸೆಪ್ಟೆಂಬರ್ 26ರಂದು ಹೋಕೈಡೊ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 150ನೇ ವರ್ಷದ Global Ambassadors Meet ಕಾರ್ಯಕ್ರಮದಲ್ಲಿ ಪ್ರೊ. ಎಸ್. ರಂಗಪ್ಪ ಅವರು Guest of Honor ಆಗಿ ಭಾಗವಹಿಸಲಿದ್ದಾರೆ.

ಮುಂದುವರಿದು, ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರವರೆಗೆ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಭೆಗಳು ಹಾಗೂ ಸೆಮಿನಾರ್‌ಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲದೆ, ಏಪ್ರಿಲ್ 12–14, 2027ರಂದು ಕ್ಯೋಟೋದಲ್ಲಿ ನಡೆಯಲಿರುವ PROMEDICON 2027 ಸಮ್ಮೇಳನದ ಸಹ-ಆಯೋಜನೆ ಸೇರಿದಂತೆ ಮುಂದಿನ ಭಾರತ–ಜಪಾನ್ ಸಂಶೋಧನಾ ಸಹಯೋಗದ ಕುರಿತು ಚರ್ಚೆ ನಡೆಯಲಿದೆ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಒಬ್ಬ ನಿರಪರಾಧಿಯ ರಾಜೀನಾಮೆ ಪಡೆದಿದ್ದೇನೆ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ...

നിലപാടില്‍ മാറ്റമില്ല: ലോകകേരളസഭ തുടരില്ലെന്ന് മുഖ്യമന്ത്രിയുടെ ഓഫീസ്

തിരുവനന്തപുരം: ലോകകേരളസഭ തുടരില്ലെന്ന യു.ഡി.എഫ് നിലപാടില്‍ മാറ്റമില്ലെന്ന് മുഖ്യമന്ത്രി വി.ഡി.സതീശന്‍. സഭ...

"முதல்வர் தனது வேலையைப் பார்க்கத்தான் தலைமைச் செயலகம்; கடலைப் பார்ப்பதற்கல்ல"- ஸ்டாலின் சாடல்

நடந்து முடிந்த சட்டமன்றக் கூட்டத்தொடரின்போது, 110-வது விதியின் கீழ் ரூ.1,200 கோடி...

CM Chandrababu: ఎల్‌నినో ఎఫెక్ట్.. నిత్యావసరాల ధరల నియంత్రణకు ఏపీ ప్రభుత్వం ప్రత్యేక యాక్షన్ ప్లాన్..

ఏపీలో ఎల్ నినో ప్రభావం, తీసుకోవాల్సిన చర్యలు, యాక్షన్ ప్లాన్ అమలుపై...