18
October, 2026

A News 365Times Venture

18
Sunday
October, 2026

A News 365Times Venture

ಮಾಫಿ ಸಾಕ್ಷಿಗೆ ಸಮ್ಮತಿ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್

Date:

ಬೆಂಗಳೂರು,ಸೆಪ್ಟಂಬರ್,1,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ14 ಪ್ರದೋಷ್ ಮಾಫಿ ಸಾಕ್ಷಿಗೆ ನ್ಯಾಯಾಲಯ ಸಮ್ಮತಿ ನೀಡಿರುವ ಆದೇಶವನ್ನ ಪ್ರಶ್ನಿಸಿ ಆರೋಪಿ 2 ನಟ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಎ14 ಪ್ರದೋಷ್ ಮಾಫಿ ಸಾಕ್ಷಿಗೆ  ಒಪ್ಪಿಗೆ ಸೂಚಿಸಿರುವ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ನಟ ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಸಾಕ್ಷ್ಯ ವಿಚಾರಣೆ ಇರುವುದರಿಂದ ಇಂದೇ ತುರ್ತು ವಿಚಾರಣೆ ನಡೆಸುವಂತೆ ನಟ ದರ್ಶ‍ನ್ ಪರ ವಕೀಲರು ಮನವಿ ಮಾಡಿದರು.

ಆದರೆ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಾಳೆಗೆ ನಿಗದಿ ಮಾಡಿದೆ. ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ 14ನೇ ಆರೋಪಿ ಪ್ರದೋಷ್  ಸಲ್ಲಿಸಿದ್ದ ಅರ್ಜಿಯನ್ನ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಅಂಗೀಕರಿಸಿ ಸಾಕ್ಷ್ಯ ವಿಚಾರಣೆ ನಡೆಸುತ್ತಿದೆ.

Key words: Actor, Darshan,  petition, High Court, challenging, pardon witness

The post ಮಾಫಿ ಸಾಕ್ಷಿಗೆ ಸಮ್ಮತಿ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നല്ല ബസ്സുകളും നല്ല ശൗചാലയവുമുണ്ടാക്കുക; കെ.എസ്.ആര്‍.ടി.സി മൂന്ന് നാല് വര്‍ഷങ്ങള്‍ക്കുള്ളില്‍ ലാഭകരമാകും: സി.എന്‍ വിജയകൃഷ്ണന്‍

കോഴിക്കോട്:നല്ല ബസ്സുകള്‍ ഇറക്കുകയും യാത്രക്കാര്‍ക്കായി ഏറ്റവും വൃത്തിയുള്ളതും ആധുനികവുമായ ശൗചാലയം ഉണ്ടാക്കുകയും...

பிரான்ஸ் கலவரம்: தீக்கிரையான 140 ஆண்டுக்கால வரலாற்றுக் கட்டடம்; சூறையாடப்பட்ட கடைகள்.. பின்னணி என்ன?

பிரான்ஸில் வாழ்க்கைச் செலவு உயர்வுக்கு எதிராகத் தொடங்கிய போராட்டங்கள், பல நகரங்களில்...

Donald Trump: ఫ్రాన్స్‌లో అల్లర్లు.. వలసదారులే కారణమన్న ట్రంప్, ‘సరిహద్దులు మూసేయండి’ అంటూ పిలుపు!

Donald Trump: ఫ్రాన్స్‌లో కొనసాగుతున్న హింసాత్మక ఆందోళనలు, దహనాలు, లూటీలపై అమెరికా...

വോട്ട് മോഷണത്തിന് മോദിയും അമിത്ഷായും ഗ്യാനേഷും നിയമ നടപടി നേരിടേണ്ടി വരും: രാഹുല്‍ ഗാന്ധി

മഡ്ഗാവ്: വോട്ട് മോഷണം നടത്തിയതിന് പ്രധാനമന്ത്രി നരേന്ദ്ര മോദിയും ആഭ്യന്തര മന്ത്രി...