31
August, 2026

A News 365Times Venture

31
Monday
August, 2026

A News 365Times Venture

ರೈಲು ಡಿಕ್ಕಿಯಾಗಿ  ವೃದ್ಧೆ, ಮೊಮ್ಮಕ್ಕಳು ದುರ್ಮರಣ

Date:

ಬೆಂಗಳೂರು ಗ್ರಾಮಾಂತರ,ಆಗಸ್ಟ್,31,2026 (www.justkannada.in):  ರೈಲು ಡಿಕ್ಕಿಯಾಗಿ ವೃದ್ಧೆ ಮೊಮ್ಮಕ್ಕಳು ಸಾವನ್ನಲ್ಲಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ನಲ್ಲಿಈ ಘಟನೆ ನಡೆದಿದೆ.  ಇರ್ಫಾನ(46) ರುಕಿಯಾ(13) ರಾಕಿಯ(8) ಮೃತಪಟ್ಟವರು.   ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ  ಮೂವರು ಚೆಲ್ಲಾಪಿಲ್ಲಿಯಾಗಿದ್ದಾರೆ.

ರಜೆ ಇದ್ದ ಕಾರಣ ಹಿಂದೂಪುರದಿಂದ ಅಜ್ಜಿಮನೆಗೆ ಮೊಮ್ಮಕ್ಕಳು ಬಂದಿದ್ದರು. ಮೊಮ್ಮಕ್ಕಳು ರಜೆ ಮುಗಿಸಿ ಊರಿಗೆ ಅಜ್ಜಿ ಜೊತೆ ಹೋಗುತ್ತಿದ್ದರು.  ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಶವಂತಪುರ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Elderly woman, grandchildren, die ,train, collision

The post ರೈಲು ಡಿಕ್ಕಿಯಾಗಿ  ವೃದ್ಧೆ, ಮೊಮ್ಮಕ್ಕಳು ದುರ್ಮರಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പെട്രോളില്‍ കലര്‍ത്തിയ എഥനോള്‍ ശതമാനം വ്യക്തമാക്കണമെന്ന ഹരജി തള്ളി സുപ്രീം കോടതി 

ന്യൂദല്‍ഹി: പമ്പുകളില്‍ നിന്നും നല്‍കുന്ന ബില്ലുകളില്‍ എഥനോള്‍ ശതമാനം വ്യക്തമാക്കണമെന്ന പൊതുതാത്പര്യ...

`தாய் வழியில் சாதிச் சான்றிதழ் வழங்க வேண்டும்!’ – அதிரடி காட்டிய நீதிமன்றம்; அசராத புதுச்சேரி அரசு

புதுச்சேரியைப் பூர்வீகமாகக் கொண்டு வெளிமாநில ஆண்களை திருமணம் செய்யும் பெண்களின் குழந்தைகளுக்கு,...

Tukkuguda Nurse Mu*rder: తుక్కుగూడ నర్సు హ*త్యకేసు.. సీన్ టు సీన్.. అసలేం జరిగిందంటే.!

Tukkuguda Nurse Murder Case: తుక్కుగూడలోని ప్రైమ్‌ కేర్‌ ఆస్పత్రిలో నర్సుగా...

ಇಸ್ಲಾಂ ಧರ್ಮವೇ ಶ್ರೇಷ್ಟ ಎಂದಿದ್ದ ಸಚಿವ ಬಸವರಾಜ ರಾಯರೆಡ್ಡಿ ಯುಟರ್ನ್

ಕೊಪ್ಪಳ,ಆಗಸ್ಟ್,31,2026 (www.justkannada.in):  ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು...