25
September, 2026

A News 365Times Venture

25
Friday
September, 2026

A News 365Times Venture

ಡಿಕೆಶಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು- ಸಂಸದ ಶೆಟ್ಟರ್

Date:

ಧಾರವಾಡ,ಆಗಸ್ಟ್,21,2026 (www.justkannada.in):  ಬಿ.ನಾಗೇಂದ್ರಗೆ ಮಂತ್ರಿಗಿರಿ ಕೊಡುವ ಅವಶ್ಯಕತೆ ಏನಿತ್ತು? ಸಿಎಂ ಡಿಕೆ ಶಿವಕುಮಾರ್ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್,  ಇಷ್ಟೆಲ್ಲಾ ಆಗುತ್ತಿದ್ದರೂ ನಾಗೇಂದ್ರರ ರಾಜೀನಾಮೆ ಪಡೆಯುತ್ತಿಲ್ಲ. ಇವರಿಗೆ ನಾಚಿಕೆ ಆಗಬೇಕು.  ಲೋಕಾಯುಕ್ತ ಕೇಸ್ ಆಗಿದೆ ಪೊಲೀಸ್ ಕೇಸ್ ಆಗಿದೆ. ಸಿಬಿಐನಿಂದ ಕೇಸ್ ಆಗಿದೆ. ಇಡಿ ರೇಡ್ ಕೂಡ ಆಗಿದೆ. ಪ್ರಕರಣದಲ್ಲಿ ಎಲ್ಲ ಕಡೆ ಬಿ.ನಾಗೇಂದ್ರ ಹೆಸರು ಬಂದಿದೆ. ವಿಪಕ್ಷ ನಾಯಕ ಅಶೋಕ್ ಎಲ್ಲಾ ದಾಖಲೆ ಮುಂದಿಟ್ಟಿದ್ದಾರೆ.  ಬಿ.ನಾಗೇಂದ್ರಗೆ ಮಂತ್ರಿಗಿರಿ ಕೊಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.

ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ನಾಗೇಂದ್ರ ಎಟಿಎಂ ಆಗಿದ್ದಾರೆ.  ಸಚಿವರಾದವರು ಹೈಕಮಾಂಡ್ ಗೆ ದೇಣಿಗೆ ಕೊಟ್ಟಿದ್ದಾರೆ.  ಡಿಕೆ ಶಿವಕುಮಾರ್ ಕೂಡ ಇದನ್ನೇ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್  ಹರಿಹಾಯ್ದರು.

Key words: B.Nagendra, Resignation, DK Shivakumar, MP Jagadish Shettar

The post ಡಿಕೆಶಿ ಭ್ರಷ್ಟರನ್ನು ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡು- ಸಂಸದ ಶೆಟ್ಟರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Massive Cloud: భారత్ నుంచి చైనా వరకు భారీ మేఘాలు.. వెలుగులోకి ఉపగ్రహ చిత్రాలు

వర్షాకాలం ముగుస్తున్న తరుణంలో దేశంలో భారీ మేఘాలు కమ్ముకున్నాయి. ఎల్‌నినో కారణంగా...

പ്രസംഗം തുടങ്ങും മുന്‍പേ ഇറങ്ങിപ്പോയി പ്രതിനിധികള്‍; പരിഹസിച്ച് നെതന്യാഹു

ന്യൂയോര്‍ക്ക്: എതിരാളികളെയും സഖ്യകക്ഷികളെയും ഒരുപോലെ ആക്രമിച്ചുള്ള ഇസ്രഈല്‍ പ്രധാനമന്ത്രി ബെഞ്ചമിന്‍ നെതന്യാഹുവിന്റെ...

சாலை முதல் சாக்கடை வரை… முதல்வர் வருகைக்காக மாறும் மதுரை ராஜாஜி மருத்துவமனை சுற்றுப்புறம் | Photos

தாராபுரம்: "அதிமுக-திமுக கூட்டு சேர்ந்து எங்களுக்கு எதிராகச் சதி செய்கிறார்கள்" -...

Makkah Defence Pact: భారత్‌తో యుద్ధంలో తండ్రి మృతి.. ఇప్పుడు ‘మక్కా కూటమి’కి సారథిగా కుమారుడు

Makkah Defence Pact: పాకిస్తాన్-సౌదీ అరేబియా-టర్కీలు కలిసి ‘మక్కా జాయింట్ అగ్రిమెంట్’పై...