22
July, 2026

A News 365Times Venture

22
Wednesday
July, 2026

A News 365Times Venture

ನೀಟ್ ಪರೀಕ್ಷೆ : ರ್ಯಾಂಕ್ ಪಡೆದು MBBS ಸೀಟ್ ಗೆ ಅರ್ಹತೆ ಗಿಟ್ಟಿಸಿಕೊಂಡ ಮೈಸೂರಿನ ಯಜತ್ ಪರಸ್

Date:

ಮೈಸೂರು, ಜೂನ್, 20,2026 (www.justkannada.in): ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ -2026 ರಲ್ಲಿ ಮೈಸೂರಿನ ಯಜತ್ ಪರಸ್ ಅತ್ಯುತ್ತಮ ರ್ಯಾಂಕ್ ಪಡೆದು ದೇಶದ ಪ್ರತಿಷ್ಠಿತ ವ್ಯೆದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಗೆ ಅರ್ಹತೆ ಪಡೆದಿದ್ದಾರೆ.

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ  ಇತ್ತೀಚೆಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಮೈಸೂರಿನ ಯಜತ್ ಪರಸ್ 99. 9026949 ಪರ್ಸೆಂಟೈಲ್ ಅಂಕಗಳೊಂದಿಗೆ 1895 ಆಲ್ ಇಂಡಿಯಾ ರ್ಯಾಕ್ ಹಾಗೂ ಕೆಟಗರಿಯಲ್ಲಿ 54 ನೇ ರಾಂಕ್ ನೊಂದಿಗೆ ದೇಶದ ಪ್ರತಿಷ್ಠಿತ ವ್ಯೆದ್ಯಕೀಯ ಕಾಲೇಜು ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಲ್ಲಿ ಎಂಬಿಬಿಎಸ್ ಸೀಟ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಇವರು ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರುಗಳಾದ ಡಾ. ಶೋಭಲತ ಎನ್. ಮತ್ತು ಡಾ. ಪರಶಿವಮೂರ್ತಿ ಎಚ್. ಎಸ್. ದಂಪತಿಯ ಪುತ್ರರಾಗಿದ್ದಾರೆ.

Key words: NEET Exam , Mysore, Yajat Paras, qualifies, MBBS

The post ನೀಟ್ ಪರೀಕ್ಷೆ : ರ್ಯಾಂಕ್ ಪಡೆದು MBBS ಸೀಟ್ ಗೆ ಅರ್ಹತೆ ಗಿಟ್ಟಿಸಿಕೊಂಡ ಮೈಸೂರಿನ ಯಜತ್ ಪರಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വിദ്യാര്‍ത്ഥികളെ പിന്തുച്ചതിന് ടൊവിനോക്കെതിരെ യുവമോര്‍ച്ച; വായമൂടിക്കെട്ടി നടന്റെ വീടിന് മുന്നില്‍ യുവമോര്‍ച്ചക്കാര്‍

തൃശൂര്‍: കേന്ദ്ര വിദ്യാഭ്യാസ മന്ത്രി ധര്‍മേന്ദ്ര പ്രധാന്റെ രാജി ആവശ്യപ്പെട്ട് സമരം...

“முதல்வரின் காலை உணவுத் திட்டத்தின் பெயர் மாற்றம்" – அரசாணை வெளியிட்ட தமிழ்நாடு அரசு!

தி.மு.க. தலைவர் மு.க.ஸ்டாலின் முதல்-அமைச்சராக இருந்தபோது கொண்டு வந்த முதலமைச்சர் காலை...

ಫುಟ್ ಪಾತ್ ತೆರವು ವೇಳೆ GBA ಅಧಿಕಾರಿಗಳ ಮೇಲೆ ಹಲ್ಲೆ, ಪೆಪ್ಪರ್ ಸ್ಪ್ರೇ: 7 ಜನ ವಶಕ್ಕೆ

ಬೆಂಗಳೂರು,ಜುಲೈ,21,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ...