17
July, 2026

A News 365Times Venture

17
Friday
July, 2026

A News 365Times Venture

ಯುವತಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್

Date:

ದಕ್ಷಿಣ ಕನ್ನಡ, ಜುಲೈ,17,2026(www.justkannada.in): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಚೇತನ್ ಗೌಡ ಬಂಧಿತ ಆರೋಪಿ. ಮಂಗಳೂರು ಬಳಿಯ ವಾಮಂಜೂರು ಪಚ್ಚನಾಡಿಯಲ್ಲಿ ಆರೋಪಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ಬಿಸಿ ರೋಡ್ ನಲ್ಲಿ ಯುವತಿ ಲಾವಣ್ಯಳನ್ನು ಚೇತನ್ ಕೊಲೆ ಮಾಡಿದ್ದ.

ಬಸ್‌ನಲ್ಲಿ ಕುಳಿತಿದ್ದ ಲಾವಣ್ಯಳನ್ನು ಹಿಂಬಾಲಿಸಿಕೊಂಡು ಬಂದ ಯುವಕ ಚೇತನ್ ಬಲವಂತವಾಗಿ ಕೆಳಗಿಳಿಸಿ ಕತ್ತಿಯಿಂದ ದಾಳಿ ನಡೆಸಿದ್ದ. . ಗಂಭೀರವಾಗಿ ಗಾಯಗೊಂಡಿದ್ದ ಲಾವಣ್ಯ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದರು.

Key words: Young woman, murdered, accused, Arrest

The post ಯುವತಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇസ്രഈല്‍ സര്‍വകലാശാലകളില്‍ ലിംഗവിവേചനത്തിന് നിയമപരമായ അനുമതി; വിവാദ ബില്‍ പാസാക്കി പാര്‍ലമെന്റ്

ടെല്‍ അവീവ്: ഉന്നത വിദ്യാഭ്യാസ മേഖലയില്‍ ലിംഗാടിസ്ഥാനത്തിലുള്ള തരംതിരിക്കലിന് (Gender Segregation)...

பழனி கோவிலுக்குச் சொந்தமான நிலத்தைப் பதிவு செய்தது நானா? – சார்பதிவாளர் ஜஸ்டின் சொல்வது என்ன?

பழனி தண்டாயுதபாணி கோவிலுக்குச் சொந்தமான 1 ஏக்கர் 40 செண்ட் நிலத்தை...

Hormuz Strait Crisis: త్వరలో హార్మూజ్‌ తెరవకపోతే సంక్షోభమే.. IEA చీఫ్ ఆందోళన

Hormuz Strait Crisis: ప్రపంచ చమురు రవాణాలో కీలకమైన హార్మూజ్‌ జలసంధి...

ಬಿಜೆಪಿ ಹೈಕಮಾಂಡ್ ಗೆ ವಿಜಯೇಂದ್ರ ಕಂಡರೆ ಭಯ ಇದ್ದಂತೆ ಇದೆ- ಶಾಸಕ ಯತ್ನಾಳ್

ಮೈಸೂರು,ಜುಲೈ,17,2026 (www.justkannada.in): ಬಿಜೆಪಿ ಹೈಕಮಾಂಡ್ ಗೆ ವಿಜಯೇಂದ್ರ ಕಂಡರೆ ಭಯ...