4
July, 2026

A News 365Times Venture

4
Saturday
July, 2026

A News 365Times Venture

ನೀರಿಲ್ಲವೆಂದು ಕೈಕಟ್ಟಿ ಕುಳಿತರೆ ಹೇಗೆ?ಸಿಎಂಗೆ ರಿಯಲ್ ಎಸ್ಟೇಟ್ ಮೇಲಿರುವ ಪ್ರೀತಿ ರೈತರ ಮೇಲಿಲ್ಲ-ಬಿವೈ ವಿಜಯೇಂದ್ರ

Date:

ಬೆಂಗಳೂರು,ಜುಲೈ,3,2026 (www.justkannada.in):  ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ರೈತರು ಬೆಳೆ ಬೆಳೆಯುವುದು ಬೇಡ ಜಲಾಶಯಗಳು ಭರ್ತಿಯಾದ ಬಳಿಕ ಬೆಳೆ ಬೆಳೆಯಿರಿ ಎಂದು ಹೇಳಿಕೆ ನೀಡಿದ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ ಸಿಎಂ ನೀರಿಲ್ಲ ಬೆಳೆ ಬೆಳೆಯುವುದು ಬೇಡ ಎಂದಿದ್ದಾರೆ.  ಸಿಎಂ ಮಾತಿನಿಂದ ಅಚ್ಚರಿ ಮತ್ತು ನೋವಾಗಿದೆ. ಸಿಎಂ ಪ್ರಬುದ್ದತೆಯಿಂದ ಮಾತನಾಡಬೇಕು.  ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಸಿಎಂ ರೈತರಿಗೆ ಪೂರಕವಾಗಿ ಮಾತಾಡಿ ಭರವಸೆ ಕೊಡಬೇಕು. ನೀರಿಲ್ಲವೆಂದು ಸಿಎಂ ಡಿಕೆ ಶಿವಕುಮಾರ್ ಕೈಕಟ್ಟಿ ಕುಳಿತರೆ ಹೇಗೆ? ಎಂದು ಪ್ರಶ್ನಿಸಿದರು.

ತಮಿಳೂನಾಡಿಗೆ ಎಷ್ಟು ನೀರು ಬಿಟ್ಟಿದ್ದೀರಿ ತಿಳಿಸಿ ಜಲಾಶಯಗಳಲ್ಲಿ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು ಮಹಾರಾಷ್ಟ್ರ ಸರ್ಕಾರದ ಜೊತೆ ಮಾತಾಡಿ ನೀರು ಬಿಡಿಸಬೇಕು ರಿಯಲ್ ಎಸ್ಟೇಟ್ ಬಗ್ಗೆ ಕಾಳಜಿ ಇದ್ದವರು ಅಧಿಕಾರ ಹಿಡಿದರೇ ಹೀಗೆ ಆಗೋದು.  ಸಿಎಂಗೆ ರಿಯಲ್ ಎಸ್ಟೇಟ್ ಮೇಲಿರುವ ಪ್ರೀತಿ ರೈತರ ಮೇಲಿಲ್ಲ ಎಂದು ಬಿವೈ ವಿಜಯೇಂದ್ರ ಹರಿಹಾಯ್ದರು.

Key words: CM DK Shivakumar, real estate, farmers,  BY Vijayendra

The post ನೀರಿಲ್ಲವೆಂದು ಕೈಕಟ್ಟಿ ಕುಳಿತರೆ ಹೇಗೆ?ಸಿಎಂಗೆ ರಿಯಲ್ ಎಸ್ಟೇಟ್ ಮೇಲಿರುವ ಪ್ರೀತಿ ರೈತರ ಮೇಲಿಲ್ಲ-ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അമേരിക്കയ്‌ക്കെതിരെ ഇറാന്‍ വിജയം വരിക്കും; ദേശീയ ഐക്യം ബഹുമാനാര്‍ഹം: ഖാംനഇയുടെ സംസ്‌കാര ചടങ്ങില്‍ പങ്കെടുത്തതിന് പിന്നാലെ റഷ്യ

ടെഹ്‌റാന്‍: യു.എസിനെതിരായ പോരാട്ടത്തില്‍ ഇറാന്‍ വിജയിക്കുമെന്ന് റഷ്യന്‍ സുരക്ഷാ കൗണ്‍സില്‍ ഡെപ്യൂട്ടി...

திருவாரூர்: குட்கா விற்க லஞ்சம்; 2 ஆண்டுகளாக மாதம் ரூ.5,000 வாங்கிய 2 போலீஸார் சஸ்பெண்ட்

திருவாரூர் மாவட்டம் குடவாசல் தாலுக்கா, அத்திக்கடை பகுதியில் பாஸ்கர் என்பவர் கடந்த...

അയോധ്യക്ക് പിന്നാലെ ബദരിനാഥിലും ഭണ്ഡാര കൊള്ള ആരോപണം; അന്വേഷണത്തിന് ഉത്തരവിട്ട് ക്ഷേത്ര കമ്മിറ്റി

ഡെറാഡൂണ്‍: അയോധ്യ രാമക്ഷേത്ര തട്ടിപ്പുമായി ബന്ധപ്പെട്ട വിവാദങ്ങള്‍ക്ക് പിന്നാലെ ബദരിനാഥ് ധാമിലെ...