2
July, 2026

A News 365Times Venture

2
Thursday
July, 2026

A News 365Times Venture

ಅರ್ಹರಿದ್ದವರಿಗೆ ಮಾತ್ರ ಕೊಡಲು ಗೃಹಜ್ಯೋತಿ ಪರಿಷ್ಕರಣೆ- ಸಚಿವ ಕೆ.ಜೆ ಜಾರ್ಜ್

Date:

ಚಿಕ್ಕಮಗಳೂರು,ಜುಲೈ,1,2026 (www.justkannada.in):  ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಗೃಹಜ್ಯೋತಿ ಯೋಜನೆ ನೀಡುತ್ತೇವೆ. ಅನರ್ಹರಿಗೆ ನೀಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್ , ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಗೃಹಜ್ಯೋತಿ ಯೋಜನೆ ಸಿಗುತ್ತೆ.  ದೂರುಗಳು ಬರುತ್ತಿದೆ. ಹೀಗಾಗಿ ಅನರ್ಹರನ್ನ ತೆಗೆದು ಹಾಕುತ್ತೇವೆ ಎಂದರು.

200 ಯುನಿಟ್ ಉಚಿತ ಅಂತಾ ಹೇಳಿದ್ದೇವೆ ಕೊಡುತ್ತಿದ್ದೇವೆ. ಗೃಹ ಜ್ಯೋತಿಗೆ ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಜಾತಿ ಹೆಸರು ಕಾಲಂನಲ್ಲಿ ಬರೆದರೆ ಸಾಕು. ವಿರೋಧ ಪಕ್ಷದಲ್ಲಿ ಸುಮ್ಮನೆ ಕೂರಲು ಬಿಜೆಪಿಗೆ ಆಗುತ್ತಿಲ್ಲ. ಬಿಜೆಪಿಯವರು ಮೊದಲು ಫಾರಂ ನೋಡಿದ ಮೇಲೆ ಹೇಳಲಿ.  ಫಾರಂ ತೆಗೆದುಕೊಂಡ ಮೇಲೆ ಎಲ್ಲರಿಗೂ  ಗೊತ್ತಾಗುತ್ತೆ. ವ್ಯವಹಾರ ಪತ್ರವನ್ನು ಕೊಡುವಂತೆ ನಾವು ಬರೆದಿದ್ದೇವಾ? ಎಂದು ಸಚಿವ ಕೆ.ಜೆ ಜಾರ್ಜ್ ಪ್ರಶ್ನಿಸಿದರು.

Key words: Grihajyothi, revised, eligible, Minister K.J. George

The post ಅರ್ಹರಿದ್ದವರಿಗೆ ಮಾತ್ರ ಕೊಡಲು ಗೃಹಜ್ಯೋತಿ ಪರಿಷ್ಕರಣೆ- ಸಚಿವ ಕೆ.ಜೆ ಜಾರ್ಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇനിയും വൈകിക്കൂടാ! എ.ഐയെ നിയന്ത്രിക്കാന്‍ യു.എന്‍; ലോകരാജ്യങ്ങളോട് അടിയന്തിരമായി ഒന്നിക്കാന്‍ ഗുട്ടെറസ്

  ന്യൂയോര്‍ക്ക്: ആര്‍ട്ടിഫിഷ്യല്‍ ഇന്റലിജന്‍സിന്റെ (എ.ഐ) സുരക്ഷിതമായ ഉപയോഗത്തിനായി ലോകരാജ്യങ്ങള്‍ ഒത്തുചേര്‍ന്ന്...

YS Jagan: సాయికృష్ణ కేసులో కవర్‌అప్ జరిగిందా? జగన్ సంచలన ఆరోపణలు

YS Jagan: విజయవాడ సాయికృష్ణ కేసులో పోలీసు ఉన్నతాధికారులు కిందిస్థాయి అధికారులను...

ലഹരിക്കേസ് പ്രതിയുടെ അര്‍ജന്റീന ജേഴ്‌സി എ.ഐ വഴി ബ്രസീലാക്കി; ബംഗ്ലാദേശില്‍ പൊലീസുകാരന് സസ്‌പെന്‍ഷന്‍

ബരിഷാല്‍: ലഹരിക്കേസില്‍ അറസ്റ്റിലായ പ്രതിയുടെ ഫോട്ടോ എ.ഐ ഉപയോഗിച്ച് കൃത്രിമം കാട്ടിയ...