29
May, 2026

A News 365Times Venture

29
Friday
May, 2026

A News 365Times Venture

‘ರಾಷ್ಟ್ರ ರಾಜಕಾರಣ’ಕ್ಕೆ ಹೋಗ್ತಾರಾ ಸಿದ್ಧರಾಮಯ್ಯ?  ಸ್ವತಃ ಅವರೇ ಕೊಟ್ಟ ಸ್ಪಷ್ಟನೆಯಿದು..!

Date:

ಬೆಂಗಳೂರು,ಮೇ,28,2026 (www.justkannada.in):  ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪದತ್ಯಾಗ ಮಾಡಿರುವ ಸಿದ್ಧರಾಮಯ್ಯ ರಾಷ್ಟ್ರರಾಜಕಾರಣದತ್ತ ಮುಖಮಾಡುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿದಾಯದ ಭಾಷಣದಲ್ಲೇ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

ರಾಜೀನಾಮೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ.  ರಾಷ್ಟ್ರ ರಾಜಕಾರಣಕ್ಕೆ ಆಗಲ್ಲ ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಹೈಕಮಾಂಡ್ ಗೆ ತಿಳಿಸಿದ್ದೇನೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ವರಿಷ್ಠರಿಗೆ ಹೇಳಿದ್ದೇನೆ ಹೀಗಾಗಿ ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ಯಾವತ್ತೂ ಕೂಡ ನನ್ನ ಮೌಲ್ಯ ಸಿದ್ದಾಂತದಲ್ಲಿ ರಾಜೀ ಆಗಿಲ್ಲ ಕಟ್ಟ ಕಡೆಯ ವ್ಯಕ್ತಿಗೂ ಅನ್ನ, ವಸತಿ ಶಿಕ್ಷಣ ಒದಗಿಸಬೇಕೆಂಬ ನಂಬಕೆ ನಮ್ಮದು. ಒಟ್ಟು 8 ವರ್ಷಗಳ ಕಾಲ ಸಿಎಂ ಆಗಿ ಕೆಲಸ ಮಾಡಿದ್ದೇನೆ . ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ ಎಂದರು.

Key words:  Siddaramaiah, ‘national politics, clarification

The post ‘ರಾಷ್ಟ್ರ ರಾಜಕಾರಣ’ಕ್ಕೆ ಹೋಗ್ತಾರಾ ಸಿದ್ಧರಾಮಯ್ಯ?  ಸ್ವತಃ ಅವರೇ ಕೊಟ್ಟ ಸ್ಪಷ್ಟನೆಯಿದು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വിദ്വേഷ പ്രസംഗം: അസം മുഖ്യമന്ത്രി ഹിമന്ത ബിശ്വ ശര്‍മയ്ക്ക് ദല്‍ഹി കോടതി നോട്ടീസ്

ന്യൂദല്‍ഹി: മിയ മുസ്‌ലിങ്ങള്‍ക്കെതിരായ പ്രകോപനപരമായ പരാമര്‍ശങ്ങള്‍ക്ക് പിന്നാലെ അസം മുഖ്യമന്ത്രി ഹിമന്ത...

Gaza War: గాజాను స్వాధీనం చేసుకోండి.. సైన్యానికి నెతన్యాహూ ఆదేశం..

Gaza War: మిడిల్ ఈస్ట్ ఉద్రిక్తతలు నెలకొన్న తరుణంలో ఇజ్రాయిల్ ప్రధాని...

പ്രതീക്ഷയുടെ പ്രത്യാശയുടെ മുഖ്യമന്ത്രി; വി.ഡി. സതീശനെ പുകഴ്ത്തി ബി.ജെ.പി നേതാവ് ശ്രീധരന്‍ പിള്ള

കോഴിക്കോട്: മുഖ്യമന്ത്രി വി.ഡി. സതീശനെ പുകഴ്ത്തി ബി.ജെ.പി നേതാവ് അഡ്വ. പി.എസ്....