21
May, 2026

A News 365Times Venture

21
Thursday
May, 2026

A News 365Times Venture

ಇಂದು ರಾಜ್ಯದಲ್ಲಿ ಸುಮಾರು 25 ಸಾವಿರ ಮೆಡಿಕಲ್ ಶಾಪ್ ಗಳು ಬಂದ್- ಕೆಸಿಡಿಎ ಅಧ್ಯಕ್ಷರಿಂದ ಮಾಹಿತಿ

Date:

ಬೆಂಗಳೂರು,ಮೇ,20,2026 (www.justkannada.in):  ಆನ್ ಲೈನ್ ನಲ್ಲಿ ಔಷಧಿ ಮಾರಾಟ ವಿರೋಧಿಸಿ ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್ ಆಗಿದ್ದು ರಾಜ್ಯದಲ್ಲಿ ಸುಮಾರು 25 ಸಾವಿರ ಮೆಡಿಕಲ್ ಶಾಪ್ ಗಳು ಕ್ಲೋಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಮಾಹಿತಿ ನೀಡಿದ ಕೆಸಿಡಿಎ ಅಧ್ಯಕ್ಷ ರಘುನಾಥ್, ರಾಜ್ಯದಲ್ಲಿ ಸುಮಾರು 25 ಸಾವಿರ ಮೆಡಿಕಲ್ ಮಳಿಗೆಗಳು  ಬಂದ್ ಆಗಿವೆ. ಬೆಂಗಳೂರಿನಲ್ಲಿ 5ಸಾವಿರ ಮೆಡಿಕಲ್ ಮಳಿಗೆಗಳು ಸ್ಥಗಿತಗೊಂಡಿವೆ. ಕಾರ್ಪೋರೇಟರ್ ಮಳಿಗೆಗಳು ಮಾತ್ರ ಓಪನ್ ಆಗಿವೆ ಎಂದರು.

ಆನ್ ಲೈನ್ ಮಾರಾಟಕ್ಕೆ ಮೆಡ್ ಪ್ಲಸ್ ಬೆಂಬಲ ನೀಡಿದ್ದು,  ಚಿಲ್ಲರೆ ಔಷಧ ವ್ಯಾಪಾರಿಗಳು ಬಂದ್ ಗೆ ಬೆಂಬಲ  ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬಹುತೇಕ ಮೆಡಿಕಲ್ ಮಳಿಗೆ ಬಂದ್ ಮಾಡಲಾಗಿದೆ  ಎಂದು ಕೆಸಿಡಿಎ ಅಧ್ಯಕ್ಷ ತಿಳಿಸಿದರು.

Key words: Around, 25,000 medical shops, state closed, today

 

The post ಇಂದು ರಾಜ್ಯದಲ್ಲಿ ಸುಮಾರು 25 ಸಾವಿರ ಮೆಡಿಕಲ್ ಶಾಪ್ ಗಳು ಬಂದ್- ಕೆಸಿಡಿಎ ಅಧ್ಯಕ್ಷರಿಂದ ಮಾಹಿತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പശ്ചിമേഷ്യൻ പ്രതിസന്ധി: ഹൈക്കോടതികളോട് ഓൺലൈനായി വാദം കേൾക്കാൻ ആവശ്യപ്പെട്ട് ചീഫ് ജസ്റ്റിസ്

ന്യൂദൽഹി: പശ്ചിമേഷ്യയിലെ സംഘർഷം മൂലം ഇന്ധന പ്രതിസന്ധി അനുഭവിക്കുന്നതിനാൽ രാജ്യത്തെ ഹൈക്കോടതികൾക്ക്...

“நான் ஆசிரமத்துக்குப் போகிறேன்… இனி அங்குதான் இருப்பேன்!" – பிரசாந்த் கிஷோரின் அதிரடி முடிவு

தேர்தல் வியூகவகுப்பாளரும், ஜன சுராஜ் கட்சியின் நிறுவனருமான பிரசாந்த் கிஷோர், பாட்னாவின்...

Cockroach Janata Party: కాక్రోచ్ జనతా పార్టీకి బిగ్ షాక్.. “ఎక్స్” అకౌంట్ నిలిపివేత..

Cockroach Janata Party: ఇటీవలి కాలంలో సోషల్ మీడియాలో విపరీతమైన క్రేజ్...

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

ಬೆಂಗಳೂರು,ಮೇ,21,2026 (www.justkannada.in): ದ್ವಿತೀಯ ಪಿಯುಸಿ ಪರೀಕ್ಷೆ-2  ಫಲಿತಾಂಶವನ್ನು ಇಂದು ಶಿಕ್ಷಣ...