19
May, 2026

A News 365Times Venture

19
Tuesday
May, 2026

A News 365Times Venture

ಆನೆಗಳ ಕಾದಾಟಕ್ಕೆ ಮಹಿಳೆ ಬಲಿ: ಘಟನೆ ಕಣ್ಣಾರೇ ಕಂಡು ನೋವು ತೋಡಿಕೊಂಡ ಪತಿ

Date:

ಕೊಡಗು,ಮೇ,18,2026 (www.justkannada.in):  ಕುಶಾಲನಗರದ ದುಬಾರೆಯಲ್ಲಿ  ಆನೆಗಳ ನಡುವೆ ಕಾದಾಟ ನಡೆದು ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ.

ದುಬಾರೆ ಆನೆ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಸ್ನಾನ ಮಾಡುವ ವೇಳೆ ಕಂಜನ್ ಆನೆ ಹಾಗೂ ಮಾರ್ತಾಂಡ ನಡುವೆ ಕಾದಾಟ ನಡೆದಿದ್ದು  ಈ ವೇಳೆ ಆನೆಗಳನ್ನ ನೋಡುತ್ತ ನಿಂತಿದ್ದ ಪ್ರವಾಸಿ ಮಹಿಳೆ ಚೆನ್ನೈ ಮೂಲದ ಜೀನ್ಶು  ಕಾದಾಟದ ವೇಳೆ ಸಿಲುಕಿ ಸಾವನ್ನಪ್ಪಿದ್ದಾರೆ.

ಇದನ್ನು ಕಣ್ಣಾರೇ ಕಂಡ ಮಹಿಳೆ ಜೀನ್ಶು ಅವರ ಪತಿ ಘಟನೆ ಬಗ್ಗೆ ವಿವರಿಸಿ ನೋವನ್ನ ತೋಡಿಕೊಂಡಿದ್ದಾರೆ. ನಾನು ನನ್ನ ಹೆಂಡತಿ ತಮಿಳುನಾಡಿನಿಂದ ಪ್ರವಾಸಕ್ಕೆ ಬಂದಿದ್ದವು. ಆನೆಗಳಿಗೆ ಸ್ನಾನ ಮಾಡಿಸುವುದನ್ನ ನೋಡುತ್ತಾ ನಿಂತಿದ್ದವು . ಈ ವೇಳೇ ಏಕಾಏಕಿ ಆನೆಗಳ ನಡುವೆ ಕಾದಾಟವಾಯಿತು . ಎಲ್ಲರೂ ಓಡಿ ಹೋದರು. ನಾನು ನನ್ನ ಹೆಂಡತಿ ಓಡಿ ಹೋಗಲು ಆಗಲಿಲ್ಲ ನಮ್ಮನ್ನ ಯಾರೂ ಕಾಪಾಡಲಿಲ್ಲ. ಆದರೆ ನಾನು ಬಚಾವ್ ಆದೆ.  ನನ್ನ ಪತ್ನಿ ಸಿಲುಕಿಕೊಂಡರು ಎಂದು ಮಹಿಳೆ ಪತಿ ಅಳಲು ತೋಡಿಕೊಂಡರು.

Key words: Dubare, Woman death, elephant, fight

The post ಆನೆಗಳ ಕಾದಾಟಕ್ಕೆ ಮಹಿಳೆ ಬಲಿ: ಘಟನೆ ಕಣ್ಣಾರೇ ಕಂಡು ನೋವು ತೋಡಿಕೊಂಡ ಪತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഉമര്‍ ഖാലിദിനും ഷര്‍ജീലിനും ജാമ്യം നിഷേധിച്ച വിധിയോട് വിയോജിച്ച് സുപ്രീംകോടതി

ന്യൂദല്‍ഹി: പൗരത്വ സമരകാലത്തെ കേസുകളില്‍ വിചാരണ തടവില്‍ കഴിയുന്ന ഉമര്‍ ഖാലിദിനും...

Iran: "கத்தார், சவுதி, அமீரகம் கேட்டுகொண்டதால் தற்காலிக போர் நிறுத்தம்; ஆனால்…"- ட்ரம்ப் அறிவிப்பு

"ஈரானுக்குக் காலம் கடந்து கொண்டிருக்கிறது. எவ்வளவு சீக்கிரம் முடியுமோ, அவ்வளவு வேகமாகச்...

Deputy CM Pawan Kalyan: పంచాయతీరాజ్ శాఖలో ప్రత్యేక డ్యాష్‌బోర్డులు.. పవన్‌ కల్యాణ్‌ కీలక ఆదేశాలు..

Deputy CM Pawan Kalyan: అమరావతిలో పంచాయతీరాజ్ మరియు పంచాయతీరాజ్ ఇంజినీరింగ్...

ಸಿದ್ದರಾಮಯ್ಯ ಬದಲಾವಣೆಯಾದ್ರೆ ಪರಮೇಶ್ವರ್ ಸಿಎಂ ಆಗಲಿ- ಕೆ.ಎನ್ ರಾಜಣ್ಣ

ತುಮಕೂರು,ಮೇ,18,2026 (www.justkannada.in):  ಸಿಎಂ ಸಿದ್ದರಾಮಯ್ಯ ಬದಲಾವಣೆಯಾದರೇ ಗೃಹ ಸಚಿವ ಪರಮೇಶ್ವರ್...