24
April, 2026

A News 365Times Venture

24
Friday
April, 2026

A News 365Times Venture

ಸಿಎಂ ಅಸಹಾಯಕರು ಎನ್ನುವವರೇ ಅಸಹಾಯಕರು- ಸಚಿವ ರಾಮಲಿಂಗರೆಡ್ಡಿ

Date:

ಬೆಂಗಳೂರು,ಏಪ್ರಿಲ್,23,2026 (www.justkannada.in):  ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಿಎಂ ಸಿದ್ದರಾಮಯ್ಯ ಅಸಹಾಯಕರು ಎನ್ನುವವರೇ ಅಸಹಾಯಕರು ಎಂದು ಟಾಂಗ್ ಕೊಟ್ಟಿದ್ದಾರೆ.

ಸಿಎಂಗೆ ಮಾಟ ಮಂತ್ರ ಮಾಡಿಸಿರಬಹುದು ಎಂಬ ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ಕುರಿತು ಮಾತನಾಡಿದ  ಸಚಿವ ರಾಮಲಿಂಗರೆಡ್ಡಿ. ಈ ಬಗ್ಗೆ ರಾಜಣ್ಣರನ್ನೇ ಕೇಳಿದರೆ ಒಳ್ಳೇಯದು.  ಸಿಎಂ ಅಸಹಾಯಕರು ಎಂದು ಹೇಳವವರು ಅಸಹಾಯಕರು  ಮಾಟಮಂತ್ರದ ಬಗ್ಗೆ ನನಗೆ ನಂಬಿಕೆ ಇಲ್ಲ ನಾನು ಯಾವುದೇ ಮಾಟ ಮಂತ್ರದ ಬಗ್ಗೆ ಕೇಳಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರ ಟಾರ್ಗೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ,  ನಮ್ಮ ಪಕ್ಷ ವಿಶೇಷವಾಗಿ ಅಲ್ಪಸಂಖ್ಯಾತರ ಪರ ಇದೆ. ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Key words:  CM helpless, Statement, Minister, Ramalingareddy

The post ಸಿಎಂ ಅಸಹಾಯಕರು ಎನ್ನುವವರೇ ಅಸಹಾಯಕರು- ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പന്‍സാരെയുടെ വിധിയായിരിക്കും, നാവറക്കും; പുസ്തക പ്രസാദകന് എം.എല്‍.എയുടെ വധഭീഷണി

മുബൈ: മറാത്ത ചക്രവര്‍ത്തി ശിവജിയെപ്പറ്റിയുള്ള സി.പി.ഐ നേതാവ് ഗോവിന്ദ് പന്‍സാരെയുടെ പുസ്തകത്തിന്റെ...

Final Announcement: தமிழகத்தில் வரலாறு காணாத வாக்குப்பதிவு; 85% பதிவாகி புதிய சாதனை!

தமிழ்நாட்டின் 234 தொகுதிகளுக்கு நடைபெற்ற சட்டமன்றத் தேர்தலில், இதுவரை இல்லாத வகையில்...

NBK111 : బాలయ్య – గోపించంద్ మలినేని – తమన్ ఈసారి సౌండ్ అదిరిపోద్ది!

నందమూరి నటసింహం నందమూరి బాలకృష్ణ తన కెరీర్‌లో 111వ చిత్రంతో బాక్సాఫీస్...

ഊരാളുങ്കലിനെതിരായ നീക്കം ഏകോപിക്കുന്നത് ലീഗ് കോണ്‍ട്രാക്ടര്‍ പ്രമാണിമാര്‍: തോമസ് ഐസക്

  തിരുവനന്തപുരം: മരാമത്ത് മേഖലയില്‍ നടമാടിയിരുന്ന അരാജകത്വവും അഴിമതിയും തിരിച്ചുകൊണ്ടുവരാനാണ് ഊരാളുങ്കല്‍...