9
April, 2026

A News 365Times Venture

9
Thursday
April, 2026

A News 365Times Venture

ಮೈಸೂರು ಪ್ರಕರಣ:  ಡಿಸಿ ಲಕ್ಷ್ಮೀಕಾಂತ ರೆಡ್ಡಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

Date:

 

ಮೈಸೂರು, ಏಪ್ರಿಲ್ 8: ಮೈಸೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಕ್ಸ್‌ಕ್ಯೂಷನ್ ಕೇಸ್ ನಂ.263/2022 (ಜಯರಾಮು ಆರ್ ವಿರುದ್ಧ ಕರ್ನಾಟಕ ರಾಜ್ಯ) ಪ್ರಕರಣದಲ್ಲಿ ಮಹತ್ವದ ಆದೇಶ ಹೊರಬಂದಿದೆ.

ಪ್ರಕರಣ ಇಂದು ನ್ಯಾಯಾಲಯದ ಮುಂದೆ ಬಂದ ವೇಳೆ, ಜಡಿಆರ್ ನಂ.2 ಪರ ವಕೀಲರು ಸೆಕ್ಷನ್ 151 ಸಿಪಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ವಿರುದ್ಧ ಹೊರಡಿಸಿದ್ದ ಬಂಧನ ನೋಟಿಸ್ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ದಾವಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಲಯವು ಈ ಸಂಬಂಧ ಮೂಲ ತೀರ್ಪಾದ ಒಎಸ್ ನಂ.366/2002 (08.02.2021) ಅನ್ನು ಪರಿಶೀಲಿಸಿದ ಬಳಿಕ, ಎಕ್ಸ್‌ಕ್ಯೂಷನ್ ಅರ್ಜಿಯಲ್ಲಿ ಕೇಳಿರುವ ಪರಿಹಾರವು ತೀರ್ಪಿನೊಂದಿಗೆ ಹೊಂದಿಕೆಯಾಗುವುದಿಲ್ಲ.  ಆದ್ದರಿಂದ, ಬಂಧನ ನೋಟಿಸ್ ಜಾರಿಗೊಳಿಸಲು ಯಾವುದೇ ಡಿಕ್ರಿಟಲ್ ಆಧಾರ ಇಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, ಜಡಿಆರ್ ನಂ.2 ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಮಾನ್ಯಗೊಳಿಸಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ  ವಿರುದ್ಧ ಹೊರಡಿಸಿದ್ದ ಬಂಧನ ನೋಟಿಸ್ ಅನ್ನು ಹಿಂಪಡೆಯುವಂತೆ ಆದೇಶಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 22, 2026 ರಂದು ನಡೆಯಲಿದೆ.

Key words: Mysuru, Court Case, Court Recalls, DC Arrest Notice

SUMMARY:

Mysuru Court Case: Court Recalls DC Arrest Notice

Mysuru, April 8: A significant order has been passed in Execution Case No. 263/2022 (Jayaramu R vs State of Karnataka), being heard at the Court of the Additional Civil Judge and JMFC, Mysuru.

When the case came up for hearing today, the counsel for JDR No. 2 filed an application under Section 151 of CPC seeking recall of the arrest notice issued against Deputy Commissioner Lakshmikant Reddy. The petitioner’s counsel opposed the application.

After examining the original judgment in OS No. 366/2002 dated 08.02.2021, the court observed that the relief sought in the execution petition was not in accordance with the judgment. Therefore, it held that there was no decretal basis to enforce the arrest notice.

Accordingly, the court allowed the application filed by JDR No. 2 and ordered the recall of the arrest notice issued against Deputy Commissioner Lakshmikant Reddy.

The next hearing is scheduled for April 22, 2026.

The post ಮೈಸೂರು ಪ್ರಕರಣ:  ಡಿಸಿ ಲಕ್ಷ್ಮೀಕಾಂತ ರೆಡ್ಡಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മണിപ്പൂരില്‍ മുഖ്യമന്ത്രിക്കെതിരെ പ്രതിഷേധം; സുരക്ഷാസേനയുടെ വെടിയേറ്റ് ഒരാള്‍ കൊല്ലപ്പെട്ടു; മരണം അഞ്ചായി ഉയര്‍ന്നു

ഇംഫാല്‍: മണിപ്പൂരിലെ ബിഷ്ണുപൂരില്‍ ബോബ് ആക്രമണത്തില്‍ രണ്ട് കുട്ടികള്‍ കൊല്ലപ്പെട്ടതോടെ പൊട്ടിപ്പുറപ്പെട്ട...

Vigilance Report On Adudam Andhra : రోజా, బైరెడ్డికి బిగుస్తున్న ఉచ్చు..

గత వైఎస్సార్ కాంగ్రెస్ పార్టీ ప్రభుత్వ హయాంలో నిర్వహించిన ‘ఆడుదాం ఆంధ్ర’...

ಇರಾನ್‌ ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಶಾಕ್

ವಾಷಿಂಗ್ಟನ್,ಏಪ್ರಿಲ್,8,2026 (www.justkannada.in):  ಇರಾನ್ ಮತ್ತು ಅಮೆರಿಕ ನಡುವೆ  ಎರಡು ವಾರಗಳ...