29
April, 2026

A News 365Times Venture

29
Wednesday
April, 2026

A News 365Times Venture

MYSORE POLITICS; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಮಾಜಿ ಸಂಸದ ಪ್ರತಾಪ್ ಸಿಂಹ !

Date:

ಮೈಸೂರು, ಮಾ.26, 2025 : ಬಿಜೆಪಿ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಬಿಜೆಪಿ ಹೈಕಮಾಂಡ್ ಉಚ್ಛಾಟನೆ ಮಾಡಿದೆ. ಅನಗತ್ಯವಾಗಿ ಪಕ್ಷದ ಮುಖಂಡ, ಪ್ರಮುಖವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಾಲುಸಾಲು ಟೀಕೆಗಳನ್ನು ಮಾಡುತ್ತಿದ್ದ ಯತ್ನಾಳ್ ಅಂಡ್ ಟೀಮ್ ಗೆ ಈಗ ನಡುಕ ಶುರುವಾಗಿದೆ.

“ ಹಿಂದು ಹುಲಿ”  ಎಂದೇ ಹಿಂಬಾಲಕರಿಂದ  ಬಿಂಬಿಸಿಕೊಂಡಿದ್ದ ಹಿರಿಯ ರಾಜಕಾರಣಿ ಯತ್ನಾಳ್ ರನ್ನೇ ಪಕ್ಷದ ಮುಖಂಡರು ಕ್ಯಾರೆ ಎನ್ನದಿರುವುದು ಈಗ ಉಳಿದ ಬಂಡಾಯಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗ ಈ ಬಂಡಾಯಗಾರರ ಮುಂದಿನ ನಡೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.

ಸೇಫ್  ಜೋನ್ ನಲ್ಲಿ ಮಾಜಿ ಎಂಪಿ:

ಬಣಗಳ ನಡುವೆ ಅಂತರ ಕಾಯ್ದುಕೊಂಡು ರಾಜಕೀಯದ ಆಯಸ್ಸು ಹೆಚ್ಚಿಸಿಕೊಂಡ್ರಾ ಮಾಜಿ ಎಂಪಿ. ಮೈಸೂರು ಭಾಗದಲ್ಲಿ ರೆಬೆಲ್ ಆಗಿದ್ದ ನಾಯಕ. ಆರಂಭದಲ್ಲಿ ಯತ್ನಾಳ್ ಬಣದಲ್ಲಿ ಕಾಣಿಸಿಕೊಂಡಿದ್ದ  ಮಾಜಿ ಸಂಸದ ಪ್ರತಾಪಸಿಂಹ ಕಳೆದ ಕೆಲವು ದಿನಗಳ ಹಿಂದೆ ವಿಜಯೇಂದ್ರ ಭೇಟಿ. ಮೈಸೂರಲ್ಲಿ ಪ್ರತಿಭಟನೆಗೆ ಆಗಮಿಸಿದ್ದ ವೇಳೆ  ವಿಜಯೇಂದ್ರ‌ ಭೇಟಿಯಾಗಿ ಮುನಿಸು ಮರೆತಿದ್ದರ ಪರಿಣಾಮ ಬಚಾವ್ ಆದ ಮಾಜಿ ಸಂಸದ.

ಕೊನೆ ಕ್ಷಣದಲ್ಲಿ ಯತ್ನಾಳದ ಕ್ಯಾಂಪಿಂದ   ವಿಜಯೇಂದ್ರ ಜೊತೆ ಕಾಣಿಸಿಕೊಂಡು ಸೇಫ್ ಜೋನ್ ನಲ್ಲಿ.  ಈ ಕಾರಣಕ್ಕೆ ಶೋಕಾಸ್ ನೋಟಿಸ್ ನಿಂದಲೂ ದೂರ. ಪಕ್ಷದ ಉಚ್ಛಾಟನೆಯಿಂದಲೂ  ಸೇಫ್ ಎನ್ನಲಾಗಿದೆ.

ಎಂಪಿ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕುತ್ತಿದ್ದ  ಮಾಜಿ ಸಂಸದ.  ಇದೇ ಕಾರಣಕ್ಕಾಗಿ ಮೈಸೂರು ಭಾಗದ ಹೋರಾಟ, ಸುದ್ದಿಗೋಷ್ಠಿಗಳು, ಪ್ರತಿಭಟನೆ, ನಾಯಕರ ಭೇಟಿ‌ ವೇಳೆ ಏಕಾಂಗಿ. ಪ್ರತ್ಯೇಕ ಹೋರಾಟಗಳ ಮೂಲಕ ಮೈಸೂರು ಭಾಗದ ನಾಯಕರಿಂದ ಅಂತರ.

KEY WORDS: former MP, prathap simha, disciplinary action, mysore

former MP prathap simha escaped from party disciplinary action

The post MYSORE POLITICS; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಮಾಜಿ ಸಂಸದ ಪ್ರತಾಪ್ ಸಿಂಹ ! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

20,000ത്തോളം പേര്‍ക്ക് വോട്ട് ചെയ്യാനാവാത്തത് നിര്‍ഭാഗ്യകരം; പോസ്റ്റല്‍ വോട്ട് നിഷേധത്തില്‍ തെരഞ്ഞെടുപ്പ് കമ്മീഷനെതിരെ ഹൈക്കോടതി

കൊച്ചി: തെരഞ്ഞെടുപ്പ് ഡ്യൂട്ടിലുണ്ടായിരുന്ന ഉദ്യോഗസ്ഥര്‍ക്ക് പോസ്റ്റല്‍ വോട്ട് നിഷേധിച്ചതില്‍ തെരഞ്ഞെടുപ്പ് കമ്മീഷനെതിരെ...

“சோசலிச புரட்சிபோல, தமிழ்நாட்டில் 'விசில் புரட்சி' ஏற்படப் போகிறது!"- செங்கோட்டையன்

திண்டுக்கல் மாவட்டம் பழனிக்கு வருகை தந்த தமிழக வெற்றிக் கழகத்தின் தலைமை...

Dacoit: ఓటీటీలోకి అడివి శేష్ ‘డెకాయిట్’.. స్ట్రీమింగ్ డేట్ ఫిక్స్!

టాలీవుడ్ యంగ్ అండ్ టాలెంటెడ్ హీరో అడివి శేష్, మృణాల్ ఠాకూర్...

ಸಿದ್ದರಾಮಯ್ಯ ಇನ್ನು 15 ದಿನ ಮಾತ್ರ ಸರದಾರ- ಸಂಸದ ಗೋವಿಂದ ಕಾರಜೋಳ

ಬಾಗಲಕೋಟೆ,ಏಪ್ರಿಲ್,28,2026 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ  ಚರ್ಚೆಯಾಗುತ್ತಿದ್ದು ಇದೀಗ...